ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೪ ವಿಕ್ರಮಸೇನಮಹಾರಾಯನ ಚರಿತ್ರೆ. ಭದ್ರವಾಗಿಟ್ಟು, ಸತಿಯ ಹಾಸಿಗೆಯಿದ್ದ ಮಂಚದ ಕೆಳಗೊಂದು ಹಾಸಿ ಗೆಯನ್ನು ಹಾಸಿಸಿ ಅಲ್ಲಿ ತಾನು ಮಲಗಿಗಳು, ಬೆಳಗಾದ ಕೂಡಲೆ ಹೊ ರಹೊರಟು ಪತಿಯೊಂದಿಗೆ ಸುಖವಾಗಿದ್ದಂತೆ ತನ್ನ ಜನನೀ ಜನಕರಿಗೆ ತಿಸಿದಳು. ಹೀಗೆಯೇ ಹದಿನೈದು ದಿನಗಳನ್ನು ಕಳೆದರು, ಆ ಬಳಿಕ ರಾ ಜಪುತ್ರನು ತನ್ನ ಪ್ರಯಾಣ ಸವಾಚಾರವನ್ನು ಮಾವನಿಗೆ ತಿಳಿಸಿದನು. ರಾಜನು ಅನೇಕ ದಿವ ವಸಾಭರಣಗಳನ್ನೂ ಚತುರಂಗ ಬಲವನ್ನೂ , ಬಳುವಳಿಯಾಗಿ ಕೊಟ್ಟನು. ರಾಜಪುತ್ರನು ಇವೆಲ್ಲವನ್ನೂ ತೆಗೆದುಕೊ೦ ಡು, ಹೆಂಡತಿಯಾದ ಹೇನುಕಾ ತಾ ಮಸಿಯನ್ನು ಪಲ್ಲಕ್ಕಿಯೊಳು ಕುಳ್ಳಿ ರಿಸಿಕೊಂಡು, ಚತುರಂಗಬಲ ಸಹಿತವಾಗಿ ಪ್ರಯಾಣಮಾಡಿ ಹೋಗುತ.. ಕೆಲವು ದಿನಗಳಿಗೆ ನಾಗೇಂದ್ರನಿದ್ಯ ವಟವೃಕ್ಷದ ಬಳಿ ಬಂದು ಸೇರಿ, ಆಲ್ಲಿ ಬಿಡಾರವನ್ನು ಮಾಡಿಸಿ ನಿಂತನು. ಅನಂತರ ಆ ದಂಪತಿಗಳು ಸ್ಪಾ ನವಂ ಮಾಡಿ, ಅರಿಸಿನದ ವಸ್ತ್ರಗಳನ್ನು ಟ್ಟು, ಸರ್ಪರಾಜನಿದ್ದ ಹುತ್ತದ ಬಳಿ ಬಂ ದು, ನಾನಾ ಪ್ರಕಾರವಾಗಿ ಪ್ರಾರ್ಥಿಸಲಾಗಿ, ಆ ಘೋರಸರ್ಪವು ಹೊರ ಕ್ಕೆ ಬಂದಿತು. ಆ ದಂಪತಿಗಳು ಸ್ವಲ್ಪವೂ ಹೆದರಿಕೆಯಿಲ್ಲದೆ ಆ ಸರ್ಪರಾಜ ಸಿಗೆ ಅಡ್ಡಬಿದ್ದು, ಅದರ ಹೆಡೆಯಮೇಲೆ ತಮ್ಮ ಬಲಗೈಯನ್ನಿಟ್ಟರು. ಆ ಕೂಡಲೆ ಆ ಘೋರಸರ್ಪಕ್ಕೆ ಶಾಪವಿಮೋಚನೆಯಾಗಿ, ಜಬಾವಲ್ಕಲದಂಡೆ ಕಮಂಡಲಗಳನ್ನು ಧರಿಸಿದ ಒಂದು ಋಷಿರೂಪವಾಗಲು, ಆ ನಿಕ ಮಸೇ ನನಿಗೆ ಆಕರವುಂಬಾಗಿ ನಮಸ್ಕಾರವಂ ಮಾಡಿದನು. ಮಹಾನುಭಾವನೆ! ನಿಮ್ಮಂತಹ ಪುಣ್ಯಾತ್ಮರಿಗೆ ಈ ಕಾವು ಹೇಗೆ ಬಂದಿತು? ಇದರ ಕಾರ ಣವನ್ನು ತಿಳಿಸಬೇಕೆನ್ನಲು ಮುನೀಂದ ನಿಂತೆಂದನು. ರಾಜನಂದನಾ ! ನನ್ನನ್ನು ಜಲಧರ ಮರ್ಷಿಯೆಂದು ತಿಳಿ. ನಾ ನ ವಿಭಾಂಡಕಮುನಿಯ ಒಂದಾನೊಂದು ಕಾಲದಲ್ಲಿ ಬಗರಿಕಾಶ ವ ದಲ್ಲಿ ತಪಸ್ಸು ಮಾಡುತ್ತಿವೆ ವು. ಒ“ದಾನೊಂದು ದಿನ ನಾನು ಅಲ್ಲಿದ್ದ ಹಗ್ಗ ವೊಂದನ್ನು ತೆಗೆದುಕೊಂಡು ವಿಭಾಂಡಕಮುನಿಯ ಮೇಲೆ ಹಾಕಿ ಹಾವು ಹಾವೆಂದು ಹಾಸ್ಯ ಮಾಡಿದೆನು ಮುನಿಯು ಇದನ್ನು ನೋಡಿ ಕೋಪ ಗೊಂಡು, ನೀನು ಹಾವಾಗಂದು ಶಪಿ ಸಿದನು, ಕೂಡಲೆ ನನಗೆ ಘೋರಸ ರ್ಪದ ಜನ್ನ ಬಂದಿತು, ಇದನ್ನು ನೋವಿ ವಿಭಾಂಡಕಮುನಿಗೆ ಬರಳ ವ, ಸನವುಂಟಾಯಿತು ಅನಂತರ ಶಾಪವಿಮೋಚನೆಯಾಗುವಂತೆ ಅನುಗಹಿ ಸಿದನಲ್ಲದೆ ಪೂರ್ವಜ್ಞಾನವೂ ನನ್ನ ಮಹಿಮೆಯೂ ಸರ್ಪವಾಗಿರುವಾಗ ಲ9 ಇರುವಂತೆ ಅನುಗ್ರಹಿಸಿದನು, ಆದ್ದರಿಂದ ನಾನು ಪ್ರಯತ್ನ ಪೂರ್ವ ಕವಾಗಿ ನಿರ್ವರಿಗೂ ದಾಂಪತ್ಯವನ್ನು ಂಟುಮಾಡಿದೆನು, ಪುಣ್ಯಾತ್ಯ! ನನ್ನ ಲ್ಲಿರುವ ಅನೇಕ ರತ್ನ ಗಳನ್ನು ಕೈಕೊಂಡು, ನೀವು ದಂಪತಿಗಳು 2