ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

MyAwvvvvvvvv ೧೧೬ ವಿಕ್ರಮಸೇನನುಹಾರಾಯನ ಚರಿತ್ರೆ, ಆಂದ, ಇಡಾಏಂಗಳ ನಾಡಿಗಳೆರಡೂ ಸೂರ್ಯ ಚಂದ್ರರ ಸಂಚಾರ ಮಾರ್ಗಗಳು, ಆ ದಾರಿಯಲ್ಲಿ ಸಂಚರಿಸುವ ಹಂಸವನ್ನು ಜಪಕುಂಡಲಿ ಯಿಂದ ಭೇದಿಸಿ, ಸುಷುಮ್ಮ ನಾಳವನ್ನು ಹತ್ತಿ ಹೋಗಿ, ಗಂಗಾ ಯ ಮುನಾ ನದಿಗಳಲ್ಲಿ ಸ್ಪಾ ನವಂ ಮಾಡಿ, ಆ ಮಂಟಪದೊಳು ನಿಂತು, ಅಲ್ಲಿಂ ದ ದೇವನಾಗರತ್ನ ಕಾಂತಿಗಳನ್ನು ಕಳೆದು, ನೂರಚಂದರ, ಬೆಳಕನ್ನು ಬಯಲಲ್ಲಿ ಸೇರಿಸಿ, ಬಟ್ಟಬಯಲಾಗಿ ನಿಂತು, ಆನಂದಿಸುವುದು, ಅಜ್ರಾ ದ ಕೆಲವರು ಹಂಸದ ಮಹಿಮೆಯು ಇಂಧಾದ್ದೆಂದು ತಿಳಿಯದೆ ಅದನ್ನು ಪ್ರಾಣವಾಯುವೆನು ವರು, ಗುದರಲ್ಲಿ ಅವನ ವಾಯುವ, ನಾಭಿಯೊಳಗೆ ಸಮಾನವಾಯುವೂ, ಹೃದಯದಿಂದ ಪ್ರಾಣವಾಯುವ, ಕಂಠದಿಂದ ಉ ದಾನವಾಯುವ, ನಾ ನವಾಯುವು ಹೃದಯದ ಎಲ್ಲೆಲ್ಲಿಯೂ ವ್ಯಾಪಿ ನಿರುವನೆಂದು ಪ್ರಮಾಣವಿರುವುದು, ಹೀಗಿರುವಲ್ಲಿ ಪ್ರಾಣವಾಯ ವ° ತ ನ್ನ ಸ್ಥಾನವನ್ನು ಬಿಟ್ಟು, ಉದಾನವಾಯುವನ್ನು ಕಳೆದುಕೊಂಡು, ರೇ ಚಕ ಪೂರಕಗಳನ್ನು ಂಟುಮಾಡುವುದೆಂದು ಹೇಳುವುದು ವ್ಯಕ್ತವಾದುದು. ಪ್ರಾಣವಾಯುವು ಹೃದಯಕಮಲದಲ್ಲಿ ಯಾವಾಗಲೂ ಕುಂಟೆಯಲ್ಲಿರುವ ಕಪ್ಪಿಯಹಾಗೆ ಬಡಿದುಕೊಳ್ಳುತ್ರಿಗುವುದೆಂದು ಎಲ್ಲವನ್ನೂ ಬೋಧಿಸಿದ ಬಳಿಕ ಆ ಮಹರ್ಷಿಯು ತನ್ನ ಆಶ್ರಮಕ್ಕೆ ಹೊರಟುಹೋದನೆಂದು ಕೃಷ್ಣ ಮೂರುತಿಯು ಅರ್ವನನಿಗೆ ಬೋಧಿಸಿದನು, ಆರ್ಜನನು ನಿರಾಕಾರಭಾ ವವನ್ನೆಲ್ಲಾ ಸ್ತ್ರೀ ಕೃಷ್ಣನಿಂದ ಚನ್ನಾಗಿ ತಿಳಿದ ಬಳಿಕ ಮಹಾನುಭಾವನೆ! ಆ ನಿಕಮಸೇನನ ಮುಂದಿನ ಕಥಾಸಂದರ್ಭವೇನೆಂದು ಪ್ರಶ್ನೆ ಮಾಡಲು ಶ್ರೀ ಕೃಷ್ಣನಿಂತೆಂದನು. ಕೀಳು ಆರ್ದನಾ! ಆ ಬ೨ಕ ನಿಕಮಸೇನ ಮಹಾರಾಯನು ಆ ಹುತ್ತವನ್ನು ಅಗೆದು ಅಲ್ಲಿದ್ದ ದೇವನಾಗರತ್ನ ಗಳನ್ನೆಲ್ಲಾ ತೆಗೆದುಕೊಂಡು, ಭಾರೆಯೊಂದಿಗೆ ಸರನಲ್ಲಾದಗಳನ್ನಾ ಡುತ್ತಾ ತನ್ನ ದೇಶದ ಬಳಿಗೆ ಬಂದು, ತಾಯಿತಂದೆಗಳಿಗೆ ತಾನು ಬಂದ ವರ್ತಮಾನವನ್ನು ಹೇಳಿ ಕಳುಹಿಸಿದ ನು, ಆ ಚಿತ್ರಸೇನ ಮಹಾರಾಯನು ನಿಕಮಸೇನನ ಲಿಖಿತವನ್ನು ನೋ ಡಿ ಆಶ್ಚಯಾನಂದಗಳಿಂದ ವಿಕಮಸೇನನ ಆಗಮನವನ್ನೇ ಎದುರು ನೋಡುತ್ತಿದ್ದನು. ಹೀಗಿರುವಲ್ಲಿ ಕೋಸಲ ದೇಶಾಧೀಶನು ಮಕ್ಕಳಿಲ್ಲದೆ ಚಿಂತಾ ಪರವಶವಾಗಿ ತನ್ನ ಪಟ್ಟದಾನೆಯನ್ನು ಸ್ನೇಚ್ಛೆಯಾಗಿ ಬಿಟ್ಟಿದ್ದ ನು. ಈ ಪಟ್ಟದಾನೆಯು ಯಾರನ್ನು ತನ್ನ ಬೆನ್ನಿನ ಮೇಲೆ ಕುಳ್ಳಿರಿಸಿಕೊಂ ಡು ಬರುವುದೋ ಅಂತಹವನಿಗೇ ಈ ರಾಜ್ಯಭಾರವನ್ನು ವಹಿಸಿ ತಾನು ವಾನಪ್ರಸ್ಥಾಶ ಮವನ್ನು ವಹಿಸುವೆನೆಂದು ಧೋರೆಯುಪ್ರತಿಜ್ಞೆ ಮಾಡಿದನು. ಆ ಪಟ .ದಾನೆಯು ಅನೇಕ ದೇಶಗಳನ್ನೆಲ್ಲಾ ತಿರುತಿರುಗಿ ಕೊನೆಕೊನೆಗೆ ಚ

  • {ಣ