ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ང་པ་འབའ ག་ག་ ಶ್ರೀ ಕೃಷ್ಣ ಬೋಧಾಮೃತಸಾರವು. ೧೧೭ ತುರಂಗಬಲಸಹಿತನಾಗಿ ಬರುತ್ತಲಿದ್ದ ಏಕಮಸೇನನನ್ನೂ ಅವನ ಸತ್ತಿಯ ನ್ಯೂ ತನ್ನ ಬೆನ್ನಿ ನಮೇಲೆ ಕುಳ್ಳಿರಿಸಿಕೊಂಡು ಹೊರಟಿತು. ಚತುರಂಗ ಬ ಲವೂ ಆ ಪಟ್ಟದಾನೆಯನ್ನು ಅನುಸರಿಸಿ.ತು, ಆ ಪಟ್ಟದಾನೆಯು ಬಹುಬೇ ಗನೆ ಕೊನಲ ದೇಶವನ್ನು ಸೇರಿತು, ಅಲ್ಲಿನ ಮಂತ್ರಿ ಪ್ರಧಾನಿಗಳೂ ಸಕಲ ಪುರಜನರೂ ಪಟ್ಟದಾನೆಯ ಬರುವಿಕೆಯನ್ನೆ ನಿರೀಕ್ಷಿಸುತ್ತಿರುವಲ್ಲಿ, ಈ ಆ ನೆಯು ಸೂರ ತೇಜಸ್ಸನ್ನೂ ಅಲೆಗಳೆಯುತ್ತಲಿರುವ, ದಿವ್ಯ ಸುಂದರ ಸು ಕುಮಾರನನ್ನು ಅಂಬಾರಿಯಲ್ಲಿ ಕುಳ್ಳಿರಿಸಿಕೆ ಖಂಡು ಬರುತ್ತಿದ್ದುದನ್ನು ಕಂಡು ಮಂಗಳವಾದ್ಯಗಳಿಂದ ರಾಜಪುತ್ರನನ್ನೂ ಅವನ ಚತುರಂಗ ಬಲ ವವ ಎದುರ್ಗೊಂಡು ಪುರಪ್ರವೇಶವಂ ಮಾಡಿಸಿ, ಕೋಸಲ ದೇಶಾದೀ ಶನಿಗೆ ರಾಜಪುತ್ರನ ವರ್ತಮಾನವನ್ನೂ , ಹೇಮಕಾಂತಾಮಣಿಯ ಸುದ್ದಿ ಯನ್ನೂ ವಿವರಿಸಿದರು, ರಾಜೇಂದ್ರನು ಸಂತೋಷಾತಿಶಯದಿಂದ ವಿ ಕ ವಸೇನನನ್ನು ಬಾಚಿ ತಬ್ಬಿಕೊಂTು, ಶುಭಮುಹೂರ್ತದಲ್ಲಿ ವಿಕ್ರಮ ಸೇನನಿಗೆ ಕೋಸಲ ದೇಶದ ರಾಜಪಟ್ಟವನ್ನು ಕಟ್ಟಿ, ತಾನು ಸಸ ಮೇತನಾಗಿ ವಾನಪ್ರಸ್ಥಾಶವನ್ನು ಪಡೆದು ಅರಣ್ಯಕ್ಕೆ ಹೊರಟುಹೋ ದನು. ಅತ್ರ ಮಹಾರಾಷ್ಟ್ರ ದೇಶದಲ್ಲಿ ವಿಕ್ರಮಸೇನನ ಬರುವಿಕೆಯನ್ನೆ ಎದುರುನೋಡುತ್ತಿದ್ದ ಇವನೆ ತಾಯಿತಂದೆಗಳು ಕಸಲದೇಹದ ಚಕವ ರ್೬ಯ ಲೇಖನವನ್ನು ನೋಡಿ, ತನ್ನ ಕುಮಾರನೆಂದು ಸಂತೋಷಪಟ್ಟು ಕುಟುಂಬ ಸಹಿತನಾಗಿ ತನ್ನ ಪುತ್ರನನ್ನು ನೋಡಿಕೊಂಡು ಬರಬೇಕೆಂ ದು ಕೆರಟನು. ವಿಕ್ರಮನನಾ ದರೂ, ತನ್ನ ನ್ನು ನೋಡಿಕೊಂಡು ಹೋಗಬೇಕೆಂದು ಬಂದ ತಾಯಿತಂದೆಗಳಿಗೂ ಅಣ್ಣಂದಿರಿಗೂ ನಮಸ್ಕಾ ರಮಾಡಿ, ತನ್ನ ವರ್ತಮಾನವನ್ನೂ ಹೇಮಕಾಂತಾಮಣಿಯ ಸುದ್ದಿಯ ನ್ನೂ ವಿವರಿಸಿದನು. ಎಲ್ಲರೂ ಆತ್ಮರ್ದಾನಂದ ಭರಿತರಾದರು. ಬಳಿಕ ವಿಕ್ರಮಸೇನನು ಜನನೀ ಜನಕರನ್ನು ತನ್ನ ಬಳಿಯಲ್ಲಿರಿಸಿಕೊಂಡು, ಅ ಇಂದಿರಿಬ್ಬರನ್ನೂ ಮಹಾರಾಷ್ಟ್ರ ದೇಶಕ್ಕೆ ಕಳುಹಿ, ತನ್ನ ಭುಜಬಲದಿಂದ ಸಕಲ ರಾಜ್ಯಗಳನ್ನೂ ಗೆದ್ದು, ರಾಜಾಧಿರಾಜನೆಂದೆನ್ನಿ ಸಿಕೊಂಡು, ಧ ರ್ಮದಿಂದ ರಾಜ್ಝಪರಿಪಾಲನೆಯನ್ನು ಮಾಡುತ್ತಾ, ತಾಯಿತಂದೆಗಳ ನ್ಯೂ , ಗುರುಹಿರಿಯರನೂ ಭಕ್ತಿಯಿಂದ ಪೂಜಿಸುತ್ತಾ, ಹೇಮಕಾಂತಾ ಮಣಿಯೊಂದಿಗೆ ಸುಖ ಸಂತೋಷಗಳನ್ನ ನುಭವಿಸುತ್ಯ, ಬಹುಕಾಲ ರಾ ಜ ಭಾರವಂ ಮಾಡಿ, ಅನಂತರ ಈ ದೇಹವನ್ನು ಬಿಟ್ಟು, ಶಶಿಕ್ಷತ ಕೈವ ಲ್ಪವನ್ನು ಪಡೆದನೆಂದು ಶ್ರೀ ಕೃಷ್ಣನು ಅರ್ಜುನನಿಗೆ ೭ Rಧಿಸಿದನು. ಆರ್ಜನನಾದರೆ, ಅತ್ತಾನಂದದಿಂದ ಮಹಾನುಭಾವನೆ' ವಿಕ್ರಮಸೇನ ನ ಚರಿತೆ ಯನೂ , ನಿರಾಕಾರ ಭವವನೂ ನನಗೆ ಬೋಧಿಸಿದ ರಿಂದ 5ಣ