ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೮. ೧೧೮ - ರಾಜಹಂಸ ಮಹಾರಾಯನ ಚರಿತ್ರೆ. ನಾನು ದನ್ಯನಾದೆನು, ನಿದೆ ಯಾದರೋ ಕಣ್ಣುಗಳನ್ನು ಚುಚ್ಚುತ್ತಿರು ವುದು, ನಿದಿಸೋಣವೆನ್ನ ಲು ಶ್ರೀ ಕೃಷ್ಣನೂ ಒಡಂಬಟ್ಟನು. ಇಬ್ಬರೂ ಆ ಮರಳ ದಿಬ್ಬದಮೇಲೆಯೇ ಸುಖದಿಂದ ನಿಧಿ ಸಿದರೆಂಬಲ್ಲಿಗೆ ಶ್ರೀ ಕೃಷ್ಣ ಬೋಧಾಮೃತ ಸಾರದೊಳು ಎಂಟನೆಯ ಕಥೆಯು ಸಮಾನ್ಯವಾದುದು. ೨ ಣ ಒ೦ ಭ ತ ನೆ ಯ ಕ ಥಾ ಪ್ರಾ ರ ೦ ಭ ವು. ಒಂಭತ್ತನೆಯ ದಿನ ರಾತ್ರಿ, ಕೃಷ್ಣಾರ್ಜುನರಿಬ್ಬರೂ ಭೋಜನಾ ನಂತರ ಯಮುನಾ ನದಿಯ ಮರಳ ದಿಬ್ಬದ ಮೇಲೆ ಕುಳಿತು, ಸುಗಂಧ ವನ್ನು ಲೇಪಿಸಿಕೊಂಡು, ಸುಪುಷ್ಪಗಳನ್ನು ಮುಡಿದುಕೊಂಡು, ಮಂದ ಮಾರುತನಿಗೆ ಮೈಯೊಡ್ಡಿ, ಆನಂದದಿಂದ ಸರಸೋಕ್ಕಿಗಳನ್ನಾ ಡುತ್ತಿರು ವಾಗ, ಅರ್ಜುನನು ) ಕೃಷ್ಣ ಸಾಮಿಯನ್ನು ಕುರಿತು, ಮಹಾನುಭಾ ವನೆ ಲೋಕ ಪೂಜ್ಯನೆ! ಸುಮನನ್ನ ಭಾವವನ್ನು ಒಂದು ಪುಣ್ಯ ಚರಿತ್ರೆ ಯ ಮೂಲಕ ಬೋಧಿಸಿ ನನ್ನ ನ್ನು ಕೃತಾರ್ಥನನ್ನಾಗಿ ಮಾಡಬೇಕೆಂದು ಪ್ರಾರ್ಥಿಸಲು ಶ್ರೀ ಕೃಷ್ಣನು ರಾಜಹಂಸ ಮಹಾರಾಯನ ಕಥೆಯನ್ನು ಹೇಳಲಾರಂಭಿಸಿದನು. ರಾ ಜ ಹ ೦ ಸ ವ ಹಾ ರಾ ಯ ನ ಚ ರಿ ತೆ). ಇಂದತನುಜಾ ! ಪೂರ್ವದಲ್ಲಿ ಮಾನವ ದೇಶದಲ್ಲಿ ಸಂಸದ ದ ಮ ಹಾರಾಯನೆಂಬ ಧರೆಯು ರಾಜ್ಯಭಾರವಂ ಮಾಡುತ್ತಲಿದ್ದನು. ಆ ರಾಜೇಂದ್ರನಿಗೆ ರಾಜಹಂಸನೆಂದೂ, ಹಂಸಗಮನನೆಂದೂ ಇಬ್ಬರು ಕುವ ರರಿರುವರು. ಅವರಲ್ಲಿ ದೊಡ್ಡವನಾದ ರಾಜಹಂಸನು ಬಹಳ ಸುಂದರನು. ಧೈರ್ಯ ಕ್ರೌರ್ಯ ಶಕ್ತಿ ಸಾಹಸಾವಿ ಸಕಲ ಗುಣಯುತನು, ಸಕಲ ವಿ ದ್ವಾ ನಿವುಣನೂ ಧನುರ್ವಿದ್ಯೆಯಲ್ಲಿ ಆ ತೀಯನೂ ಆಗಿದ್ದನು. ವೇದಾಂ ತ ಶಾಸ್ತ್ರವನ್ನೂ ಚನ್ನಾಗಿ ಅಭ್ಯಾಸಮಾಡಿದ್ದನು, ಆದರೆ ತದಂಗವಾದ ಧರ್ಮ ಮರ್ಮ ಕರ್ಮ ವಿಚಾರವು ತಿಳಿಯದೆ ಅವನು ಅಭ್ಯಾಸಮಾಡ ಬೇಕೆಂಬ ಆಸೆಯುಳ್ಳವನಾಗಿ, ವೇದಾಭ್ಯಾಸಿಗಳನ್ನೂ , ಯೋಗಿಗಳನ; ಜ್ಞಾನಿಗಳನ್ನೂ ಆಶ್ರಯಿಸಿ, ಭಕ್ತಿ ವೈರಾಗ್ಯ ಬುದ್ದಿಯಿಂದ ಅವರನ್ನು ಸೇವಿಸುತ್ತಾ, ಅವರಿಂದ ತನ್ನ ಮನಸ್ಸಿನ ಸಂಶಯವನ್ನು ಹೋಗಲಾಡಿಸಿ ಕೊಳ್ಳುತ್ತಾ, ಇರುವುನ್ನು ಅವರ ತಾಯಿ ತಂದೆಗಳು ನೋಡಿ, ಸುಕು ಮಾರನೆ ! ನಿನ್ನಿಂದ ನಮಗೆ ಸುಖವೂ ಕೀರ್ತಿಯೂ ಉಂಟಾಗುವುದೆಂ ದು ನಂಬಿದ್ದೆವು. ನೀನು ಧೈರ ಕೌ‌ ಗಾಂಭೀರ್ಯಗಳನ್ನೆಲ್ಲಾ ಬಿಟ್ಟು, ಇ-- ೧on 1ಾಗ ಕ ತ ಗವ ಬಿಸಿತು . ನನಾ ಸಿಗಳನೂ ಯೋಗಿ