ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಕೃಷ್ಣ ಬೋಧಾಮೃತಸಾರವು. ೧೧೯ ಗಳನ್ನೂ ಸೇವಿಸುತ್ತಾ, ನಿದಾ ಹಾರಗಳನ್ನು ಬಿಟ್ಟು ಒಣಗುತ್ತಿರುವಿ. ಅಯ್ಯಯ್ಯೋ! ಜನರು ನಮ್ಮನ್ನು ನಿಂದಿಸುವರು, ನಿನ್ನನ್ನು ಹಾಸ್ಯಮಾ ಡುವರು, ಯುವರಾಜ ಪದ್ಯವನ್ನು ಹೊಂದಿ ನಮಗೆ ಸಂತೋಷವನ್ನು ದುವಾಡೆನಲು, ರಾಜಹಂಸನು ತಾಯಿ ತಂದೆಗಳ ಮಾ 2ಗೆ ಪಕ್ಕನೆ ನಕ್ಕು, ಅವರಿಗೆ ನಮಸ್ಕಾರವಂ ಮಾಡಿ, ದೇವತೆಗಳಿಗೆ ಸಮವಾದ ತಾಯಿ ತಂದೆ ಗಳೆ ನನ್ನಿಂದ ನಿಮಗೆ ಸಕಲ ಸುಖಗಳೂ ಲಭಿಸಲು ಏನೂ ಅಡ್ಡಿ ಇಲ್ಲ. ಹರಿಶ್ಚಂದ್ರ, ಮನು ಮಾಲಧಾತಾದಿ ಚಕ್ರವರ್ತಿಗಳ, ಗಯ ಅಂಬರೀ ಷಾದಿ ಮಹಾರಾಜರೂ, ಈ ಭೂಲೋಕ ಸುಖವನ್ನು ತುಚ್ಛವೆಂದೆಣಿಸಿ, ಇಹಲೋಕ ಸುಖದಾಯಕಗಳಾದ ನವರತ್ನಗಳನ್ನೂ, ಗೋತ್ರಗಳನ್ನೂ ಭೂಮಿಯನ್ನೂ , ಛಂಗಾರ, ಬೆಳ್ಳಿ ಇವೆಲ್ಲವನ್ನೂ ಹೀನವಾಗಿ ಭಾವಿಸಿ, ಬಂಧು ಜನಗಳ ಮೇಲಿನ ಮಮತೆಯನ್ನೂ ತೊರೆದು, ಶಾಶತಸುಖಾನಂ ದವನ್ನು ಪಡೆಯಲು ರಾಜ್ಯಭಾರದಲ್ಲಿಯ ಮಮತೆಯನ್ನು ತೆರೆದು, ಅರಣ್ಯವಾಸವಂ ಕೈಗೊಂಡಿರುವರು. ಅಂತಹ ಶ್ರೇಷ್ಠವಾದ ವೇದಾಂತ ಮಾರ್ಗವನ್ನು ನೀವು ಅಲ್ಪವಾಗಿ ಎಣಿಸಬಹುದೆ? ಅವು ಬಾಲ್ಯದಲ್ಲಿಯೇ ಗ್ರಹಿಸುವುದು ಸುಲಭೆ, ಅನಂತರ ರಾಜ್ಯಸುಖ ಅನುಭವಿಸಬಹು ನು, ಧುವನೂ, ಪ್ರಹ್ಲಾದನೂ ಎಷ್ಟನ ವಯಸ್ಸಿನಲ್ಲಿ ತಪಸ್ಸು ಮಾಡಿದ ರು? ಅದರಿಂದ ಅವರು ನಿತ್ಯಾನಂದ ಸುಖವನ್ನು ಪಡೆಯಲಿಲ್ಲವೇ ಎಂದು ತಾಯಿ ತಂತಿಗಳನ್ನು ಸಂತೋಷಪಡಿಸಿ, ತಾನು ಮಾತ) ಯೋಗಿ-ಳಲ್ಲ ಯೂ, ಗುರುಹಿರಿಯರಲ್ಲಿಯೂ ಏಕರೀತಿಯಂದ ಬುದ್ಧಿಯುಳ್ಳವನಾಗಿದ್ದ ನು. ಹೀಗಿರುವಲ್ಲಿ ಒಂದಾನೊಂದು ದಿನ ಅಲ್ಲಿಗೆ ಎರ್ಘವಾದನೆಂಬ ಮುನಿ ಯು ಬಂದನು. ರಾಜಹಂಸ ಮಹಾರಾಯನಾಗರೂ, ಆ ಮುನಿಯನ: ಆರ್ಘವಾದಗಳಿಂದ ಸತ್ಕರಿ', ಮುನಿಯನ್ನು ಭಕ್ತಿಯಿಂದ ಸೇವಿಸಿದನು ರಾಜಫ್ರುತ್ರನ ಬಾಲವನ್ನೂ, ಗುರುಹಿರಿಯರಲ್ಲಿ ಭಕ್ತಿಯನ್ನೂ , ವೈರಾಗ್ಯ, ಬುದ್ದಿಯನ್ನೂ ದೀರ್ಘವಾದ ಮಹರ್ಷಿಯು ನೋಡಿ ಬಹಳವಾಗಿ ನ೦ ತೋಷಪಟ್ಟನು. ರಾಜಪುತ್ರನನ್ನು ಕುರಿತು, ರಾಜಸ೦ಸನೆ ನನಗೆ ಆವ ಸಾನ ಕಾಲವು ಸವಿಾಪಿಸಿತು, ನನ್ನ ಬಳಿ ಇರುವ ಶತ್ರುನಾಶನಿ ಎಂಬ ಈ ಚಂದಾಯುಧವನ್ನು ನಿನ್ನ ಭಕಿ ವೈರಾಗ್ಯಗಳಿಗೆ ಮೆಟ್ಟಿ ಮಂತ್ರ ಪೂ ರ್ವಕವಾಗಿ ಕೊಟ್ಟಿರುವೆನು, ರಾಜಪ್ರತ್ರನೆ: ಇದು ಪೂರ್ವದಲ್ಲಿ ಕೃತಯು ಗದಲ್ಲಿ ಘೋರಜದನೆಂಬ ಮನರ್ಸಿಯಲ್ಲಿತು, ಆ ಮುನಿಯು ತನ್ನ ತಪ ಸ್ಪಿಗೆ ರಾಕ್ಷಸರಿಂದಲೂ, ದುಷ್ಯ ಮೃಗಗಳಿಂದಲೂ ಭಂಗಬಾರದಂತೆ ಬ ಹ್ಮನನ್ನು ಕುರಿತು ತಪಸ್ಸು ಮಾಡಿ, ಈ ಚಂದಾಯುಧವನ್ನು ಪಡೆದನು. ಇದರ ಸಹಾಯದಿಂದಲೇ ದುಷ್ಟ ರಾಕ್ಷಸರನ್ನೂ, ವ್ಯಾಘ್ರ ಭಲ್ಲಕಾದಿ