ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ***** ೧೨೦ ರಾಜಹಂಸ, ಮಹಾರಾಯನ ಚರಿತ್ರೆ, ಮೃಗಗಳನ್ನೂ ಸಂಹರಿಸಿ ತನ್ನ ತಪಸ್ಸನ್ನು ನಿರ್ವಿಘ್ನವಾಗಿ ಕಾಪಾಡಿ ಕೊಂಡನು. ಈ ಚಂದಾಯುಧವನ್ನು ನಿಲ್ಲಿಸಿ ತಾನು ತಪಸ್ಸಿಗೆ ಕುಳಿ ತುಕೊಂಡರೆ ಯಾವ ರಾಕ್ಷಸರೂ ಎದುರಿಗೆ ನಿಲ್ಲಲಾರದೆ ಇದ್ದರು, ಯಾವ ದುಷ್ಯ ಮೃಗವೂ ಅಲ್ಲಿ ಸುಳಿಯುತ್ತಿರಲಿಲ್ಲ. ಇಂತಹ ಶ್ರೇಷ್ಠವಾದ ಈ ಚಂದ್ರಾಯುಧವು ಶಿಷ್ಯ ಪರಂಪರೆಯಿಂದ ನನಗೆ ಬಂದಿತ್ತು. ನಾನು ಈಗ ಇದನ್ನು ಮಂತ್ರ ಪೂರ್ವಕವಾಗಿ ನಿನಗೆ ಅನುಗ್ರಹಿಸಿರುವೆನು. ಇದರ ಪಭಾವದಿಂದ ನೀನು ಸಕಲ ರಾಜರನ್ನೂ ಗೆಲ್ಲುವೆ, ಸಾಮಾ ಜ ಪಟ್ಟಾ ಭಿಷೇಕವನ್ನೂ ಸಕಲ ಸುಖಾನಂದಗಳನ್ನೂ ಅನುಭವಿಸುವೆ. ನೀನು ಇ ದನ್ನು ಭಕ್ತಿಶಯದಿಂದ ಧರಿಸು. ಇನ್ನು ಧರಿಸಿದವರು ಮೂರು ವರ್ಷಗಳು ಪಾದಚಾರಿಗಳಾಗಿ ಭೂಸಂಚಾರ ಮಾಡಬೇಕು, ಅನಂತರ ಸುಖಾನಂದರನ್ನು ಪಡೆಯಬಹುದು. ನಿನ್ನ ನಿಯೋಗ ಕಾಲದಲ್ಲಿ ಇದು ಸತ್ಯಲೋಕದಲ್ಲಿರುವುದೆಂದು ಹೇಳಿ ಆ ಮುನಿಯು ಪ್ರಾಣಗಳನ್ನು ಬಿಟ್ಟ ನು, ಋಷಿಯ ಮರಣದಿಂದ ಆ ರಾಜಹಂಸನು ಬಹುವಾಗಿ ದುಃಖಸಿ, ಆ ಮಹಾತ್ಮನಿಗೆ ಸಮಾಧಿಯನ್ನು ಮಾಡಿ, ಋಷಿಪ್ರೀತ್ಯರ್ಥವಾಗಿ ಸತ್ತಾತ್ರ ಕಿಗೆ ನಿಧನಿಧನಾದ ದಾನಗಳನ್ನು ಕೊಟ್ಟು, ತಾಯಿ ತಂದೆಗಳಿಗೆ ನಮ ಸಾರವಂ ಮಾಡಿ, ಅವರಿಗೆ ಚಂದಾಯುಧದ ಮಹಿಮೆಯಿಲ್ಲಾ ಬೋ ಧಿಸಿ, ತಾನು ಭೂ ಸಂಚಾರಾರ್ಥವಾಗಿ ಅವರ ಅನುಮತಿ Aಂದ ಹೊರ ಟನು. ರಾಜಹಂಸನು ಪಾದಚಾರಿಯಾಗಿ ಉತ್ತರ ದಿಕ್ಕಿಗೆ ಹೊರಟು, ಅಲ್ಲಲ್ಲಿ ಸಿಕ್ಕುವ ನದಿಗಳಲ್ಲಿ ಇದು ನಮಾಡುತ್ತಾ, ಋಷಿಗಳನ್ನು ಸೇವಿ ಸುತ್ತಾ, ನಿರ್ಧೆಯವಾಗಿ ಬಿಲಗಳಲ್ಲಿ ಪ್ರವೇಶಮಾಡುತ್ತು, ಬೆಟ್ಟಗಳನ್ನು ಹತ್ತುತ್ತಾ, ಸಿದ್ಧಪುರುಷರನ್ನು ಸೇವಿಸುತ್ತಾ, ಒಂದೊಂದು ಆಶ ಮದಲ್ಲಿ ಮೂರು ಮೂರು ದಿನಗಳಿರುತ್ತಾ, ತನ್ನ ಮನಸ್ಸಂದೇಹವು ಯಾರಿಂದ ಪರಿಸರವಾದೀತೆಂದು ಚಿಂತಿಸುತ್ತಾ, ಎರಡು ಸಂವತ್ಸರಗಳ ವರೆಗೂ ಅಲೆ ದ ಬಳಿಕ ವಾಲ್ಮೀಕಿ ಮಹರ್ಷಿಯ ಆಕ್ರಮವು ಸಿಕ್ಕಿತು, ರಾಜಪುತ್ರನು ಆ ಶ್ರಮವನ್ನು ಹೊಕ್ಕು ಅಲ್ಲಿದ್ದ ಮಹರ್ಷಿಗೆ ಸಾಷ್ಟಾಂಗ ನಮಸಗವಂ ಮಾಡಿದನು, ವಾಲ್ಮೀಕಿ ಮುನಿಯು ರಾಜಪತ ನನ್ನು ಹತ್ತಿರ ಕುಳ್ಳಿರಿಸಿ ಕೂಂಡು, ಸುಕುಮಾರನ ಮೈದಡವಿ, ಮಗೂ ! ನೀನು ಯಾರು?ಈ ಘೋರಾರಣ್ಯದಲ್ಲಿ ಯಾಕೆ ಬಂದೆ ? ನಿನ್ನ ವರ್ತಮಾನವೇನೆಂದು ಕೇಳಲು ರಾಜಶಂಸನು ತನ್ನ ದೇಶವನ, ತಾಯಿ ತಂದೆಗಳನ್ನೂ, ದೀರ್ಘಸಾದ ಮುನಿಯು ತನಗೆ ಅನುಗ್ರಹಿಸಿದ ಚಂದಾಯುಧದ ಮಹಿಳೆಯನ್ನೂ, ಇ ದಕ್ಕಾಗಿ ತಾನು ಭೂಸಂಚಾರ ಹೊರಟು ಅಲ್ಲಲ್ಲಿ ತಿರುಗುತ್ತಾ ಎರಡು ಸಂ ವತರಗಳು ಕಳೆದು, ಮಹರ್ಷಿಯಾದ ನಿಮ್ಮ ಆಕ್ರಮಕ್ಕೆ ಬಂದೆನೆನಲು, ++ * * 1 - 11 • - 1 LLOYY \ ' !