ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-

  • * *vvvy > rush'44 +- ಇr ** * *
  • * * - * * * * * * * * * * * * * * * * ** ** *4 FAತಿ

(| ೬ ೧ ವಿಷಯ ವಿವರಣವು. ಪವಿತ್ರ ಆಗಿರುವ ವೇದಾಂತ ರಹಸ್ಯವನ್ನು ಸಕಲ ಜನರೂ ಸುಲಭವಾ ಗಿ ತಿಳಿಯುವಂತೆಯೂ, ಶೃಂಗಾರ ಸದಿಂದ ಆನಂದವುಂಟಾಗುವಂತೆಯೂ, ದೈವಭಕ್ತಿಯೂ ಗುರುಭಕ್ತಿಯೂ ಹೆಚ್ಚು ವಂತೆಯೂ, ಒಂದೊಂದು ಕಥೆ ಯಲ್ಲಿ ಒಂದೊಂದು ವೇದಾಂತಗಳಸ್ಯವು ಗರ್ಭಿತವಾಗಿರುವಂತೆ ಹನ್ನೆರಡು ಮಂದಿರಾಜರ ಕಥೆಗಳನ್ನು ಕನ್ನಡ ಭಾಷೆಯಲ್ಲಿ ಬರೆದಿದ್ದೇನೆ, ಕೃಷ್ಣ ಪರ ವಾತ್ಮನು ಅರ್ಜುನನಿಗೆ ಬೋಧಿಸಿದ ಅಮೃತಸದೃಶವಾದ ಈ ಗ್ರಂಥಕ್ಕೆ « ಕೃಷ್ಣಬೋಧಾಮೃತಸಾರ ?” ಎಂದು ಹೆಸರನ್ನಿಟ್ಟು, ಕಥಾ ಪಾರಂ ಭವನ್ನು ಮಾಡುವೆನು. ಶ್ರೀಮತ್ಸಕ ಭೂಮಂಡಲ ರಕ್ಷಕನಾಗಿಯೂ, ಸಚ್ಚಿದಾನಂದ ಸ್ವರೂಪನಾಗಿಯೂ, ಶಂಖ ಚಕ್ರ ಗದಾ ಪದ್ಯಂಗಳಿಂದಂಕೃತನಾಗಿಯೂ , ಪೀತಾಂಬರಧಾರಿಯಾಗಿಯ, ಆ ದಿಮಧ್ಯಾಂತ ರಹಿತನಾ, ಅಶರೀರ ನಾಗಿಯೂ, ಬೆಕ್ಕಗಕ್ಷಕನಾಗಿಯೂ ಇರುವ ಶ್ರೀಮನ್ನಾರಾಯಣನು ಲೀಲೆಯಿಂದ ವನವ ಜನ್ಮವಂಪಡೆದು, ಭೂವೈಕುಂಠವೆನಿಸಿಕೊಂಡಿರತಕ್ಕೆ ದ್ವಾರಕಾನಗರದೊಳು, ಲೀಲಾಜಾಲದಿಂದ ಗೋಪಿಕಾ ಸ್ತ್ರೀಯರಿಗೆ ಆನಂ ದಾತಿಶಯವನ್ನು vಟುಮಾಡುತ್ತಾ ಸುಖವಾಗಿರುತ್ತಿದ ನು. ಹೀಗಿರರು ವಲ್ಲಿ ಒ೦ದಾನೆ ತಂದ.ವಿನ ದೇವಕಿ ವಸುದೇವರೀರ್ವರೂ ಶ್ರೀಕೃಷ್ಣನ ಆರ ಮನೆಗೆ ಬಂದು ಪುತ್ರನಾದ ಕೃಷ್ಣಮೂಗುತಿಯಿಂದಲೂ, ಸೊಸೆಯರಾದ ರುಕೀಣಿ ಸತ್ಯಭಾಮೆಯರಿಂದ ಪ್ರಣಜಿ”ಲ್ಪಟ್ಟವರಾಗಿ, ಅವರನ್ನು ಆ ರ್ವದಿ, ಅನಂತ - ಆ ಪುತ್ರರಾದ -ಸಾನಿಯನ್ನು ಕುರಿತು ಅ ಯಾ; ಸುಕುವಗನೆ, ನಿನ್ನ ತಂಗಿಯಾದ ಸುಭದ್ರೆಯನ್ನು ಅರ್ಜುನನು ಒಂಟಿಯಾಗಿ ಆರೆದುಕೊಂಡು ಹೋಗಿ ಬಸದಿನಗಳಾದವು. ಆ ದಿನದಿಂದ ಲೂ ನಮ್ಮ ಸುಭೆಪಿ)ಯ ಹೇಗಿರುವ ಶ್ರೀ ಯದು, ನೀನು ಕೂಡಲೆ ಚ ತುರಂಗ ಬಲವನ್ನೂ, ನಿನಿಧವಾದ ವಸ್ತುಗಳನ್ನೂ ತೆಗೆದುಕೊ೦ಡು ಹೋಗಿ ಧರ್ಮಾದಿಗಳಾದ ನಿನ್ನ ಭ: ವಮೈದಂಗರಿಗೂ, ಸೋದರತ್ತೆಯಾದ ಕುಂತೀದೇವಿ, ಎಬ್ಬದಲ್ಲಿ ಪಟ್ಟದ ದಸದೀ ದೇವಿಗೂ, ಅನೇಕಾ ನೇಕ ವಸ್ತು ವಾಹನಗಳನ್ನು ಕೊಟ್ಟು ಬಗ೧ದು ಹೇಳಿದರು. ೬೪ ಕೃಷ್ಣನಾದರೋ ವಾ ತಾ ನಿತ್ರಗಳಾದ ದೇವಕಿ ವಸು-ವರ ಇಷ್ಟವನ್ನು ನೆರವೇರಿಸಬೇಕೆಂದು ತನ್ನ ಯರಾದ ರುಕ್ಷ್ಮಿಣಿ ಸತ್ಯಭಾಮೆಯರಿಗೆ ಸಂತೋಷದಿಂದ ತಿಳಿದವನಾಗಿ, ವರ್ವಿಗಮಾನಂಗಳಾದ ರಥಗಳ ನ್ಯೂ , ಐರಾವತವೆಂಬ ಇ೦ದನ ಆಗೆಗೆ ಸರಿಯಾದ ಆನೆಗಳನೂ , ಗಂಧ ರ್ವಾಂಗಳಿಗೆಣೆಯಾದ ತುಂಗಗಳನ್ನೂ, ಯಮುನಕಾಳುಗಳಂತಭೆ ಹಾಸಾಲಗಾ- ಹಣ ಇವುಗಳನ: , ದೇವತಾ ?, ಯುಗ ಸಿಂದ. ೪ : ಇ.