ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܟܦܘ ರಾಜಹಂಸ ಮಹಾರಾಯನ \ N vvvvy • • • •

  • * *
  • * * * * * * * * * * * * #
  • - * * * * * * * * * * * * * * *

ಹೊಂದುವರು, ವೇದಗಳಲ್ಲಿ ಅಧರಣವೇದವೂ, ಉಪನಿಷತ್ತುಗಳಲ್ಲಿ ನಿ ರ್ಗುಣಪನಿಷತೂ, ಶಾನ್ಮಂಗಳಲ್ಲಿ ವೇದಾಂತಶಾನ್ಮವ, ಗುಣಗಳಲ್ಲಿ ಸತ್ವಗುಣವೂ, ಯೋಗಗಳಲ್ಲಿ ರಾಜಯೋಗವೂ, ಮಂತ್ರಗಳಲ್ಲಿ ಪ್ರಣವ ಮಂತ ವ್ರ, ಮಾರ್ಗಗಳಲ್ಲಿ ಕುಂಡಲಿಮಾರ್ಗವ, ಮನುಷ್ಯರಲ್ಲಿ ವೇದಾಂ ತಪ್ರವಗ್ರನವೂ, ಮಿಕ್ಕವುಗಳೆಲ್ಲಾ ಮನಸ್ಸು ಉಯವಾಗುವುದರಿಂದ ಅಮನ ಇವು, ಇನ್ನೆ ಯೋಗವೆಂದೂ ಹೇಳುವರು ಈ ಅಕ್ಷರೀ ಮಂ ತ್ರವನ್ನು ಗ್ರಹಿಸಿ, ಷಡಾಧಾಂಗಳಿಗೂ ಅಧಿದೇವತೆಯಾದ ಗಣಪತಿ, ಒ) ಹ್ಯ, ವಿಷ್ಣು, ಶಿವ, ಜೀವಾತ್ಮರಿಗೆ ನಮಸ್ಕಾರವಂಮಾಡಿ, ನಾದಬ್ರಹ್ಮವ ನ್ನು ಸೇರಿಸಿ, ನಾಂ ಬೀಜ-ಲ್ಲಿ ದೃಷ್ಟಿಯನ್ನು ನಿಲ್ಲಿಸಿ, ಆ ದೃಷ್ಟಿಯನ್ನು ಚದರಲೀನದೆ, ಅಧೋ: ಕುಂಡಲಿಯಿಂದ ಸೌಂದಿರುವ ಸಂಗವನ್ನು ರೇಚ ಕಪೂರಕಾದಿಗಳಿಂದ ಆ ಬದಕುಂಡಲಿಗೆದುರಾಗಿರುವಂತೆ ಮಾಡಿ, ಅಷ್ಟಾಂ ಗುಸಿಯನ್ನು ಪೂರಿಸಿ, ದ್ವಾದಶಾಂಗುತಿಯನ್ನು ಚಿರನೆ ರೇಟಿಸಿ, ಆ ಜನ ಕುಂಡಲಿಯನ್ನು ಭೇದಿಸಿ, ನಾದಬ್ರಹವನ್ನು ನಿಲ್ಲಿಸಿ, ಸೂರನಾಡಿಯಿಂದ ಚಂದ್ರನನೂ , ಚಂದ್ರನಾಡಿಯಿಂದ ಸೋರನನ್ನೂ ಪ್ರಕಟಶ ಗೊಳಿಸಿ, ಆ ಚಂದ್ರಭಾನ್ಯರನ್ನು ಒ'ದುವಾಡಿ, ಹಂಸವನ್ನು ಸೂಕ್ಷ್ಮವಾದ ವಿದ್ಯು ಲೇಖೆ ಯಂತಿರುವರುಷುಮ್ಮ ನಾಡಿಯಲ್ಲಿ ಸೇರಿಸಿ, ಹವ್ಯಾಸನವನ್ದಾಗತಿ ಆಥವಾ ಎರಡು ಕಾಲ ಮೇ ಲಾಗಲ ಕುಳಿತು, ನಡುವನ್ನು ಸಮಾನನಾ ಗಿಮಾಡಿಕೊಂಡು, ಮುಖವನ್ನು ನೇರವಾಗಿ ನಿಲ್ಲಿಸಿ, ಜಂಟಿ ನಾಗನ ರವ ನ್ನು ನುಡಿಸುತ್ತಾ, ಮಧವೀಧಿಯನ್ನ ಲಂಕರಿಸಿ, ಒಂದು ಕೈ ಬೆರಳಿನಿಂದ ನಾಲಗೆಯನ್ನು ಹಿಡಿದು, ಮತ್ತೊಂದು ಬೆರಳಿನಿಂದ ಹಂಸಸಂಚಾರವಾ ರ್ಗವಾಗಿಸಿ, ಬೇರೊಂದು ವರ್ಗವನ್ನು ಹಿಡಿ :ು ಬಂಧಿಸಿ, ಬೇ ರೋಂ ದು ಬೆರಳಿನಿಂದ ಜ್ಯೋತಿಯನ್ನು ೦ಬುವಾಡಿ, ವಿಕೆ ಕೀ ಲಿಯಾಗಿ ಬಲಪಡಿಸಿ, ಹಂಸವನ್ನು ಊರ್ಧಕುಂಡಲಿಯಿಂದ ದಾಟಿಸಿ, ತ್ರಿವೇಣಿಸಂಗಮವನ್ನು ಹೊಂದುವಂತೆ ಮಾಡಿ, ಮನೋವುರುತಗಳನ್ನು ಒಟ್ಟುಗೂಡಿಸಿ, ಆ ಎರ ಡನ್ನೂ ಲಕ್ಷ್ಮಿರಲ್ಲಿಟ್ಟು ನಿಲ್ಲಿಸಿ ನೋಡಿದರೆ ವಿಚಿತ್ರವಾದ ಕಾಂತಿಯ ನೂರಚಂದದ ಪ್ರಕಾಶವೂ, ನಾದಬ್ರಹ್ಮಾನಂದವುಂಟಾಗುವುದು. ಧಾ ರಾಕಾಶ ಚಿದಾಕಾಶಗಳನ್ನು ನೋಡುತ್ತಾ, ಪ್ರಕಾಶವಾದ ಶಶಿಕಾಂತ್ರಿಯ ನ್ನು ಒಂದಾಗಿ ಮಾಡಿ, ಈ ಕಾಂತಿಯನ್ನೂ ಒಳಭಾಗದಲ್ಲಿರುವ ಕಾಂತಿ ಯನ್ನೂ ಒಂದಾಗಿ ಮಾಡುವುದು, ಇದನ್ನೆ ಅಮನಸ್ಕಭಾವನೆಂದೂ ಎಲ್ಲವ ನ್ಯೂ ಬೋಧಿಸಿದನು. ಆ ರಾಜಹಂಸ ಮಹಾರಾಯನೂ ಕೂಡ ಇದ ನ್ನೆಲ್ಲ ಚನ್ನಾಗಿ ಗಹಿಸಿ, ಹೆಚ್ಚಾದ ವೈರಾಗ್ಯಮಾರ್ಗದಿಂದ ಅದನ್ನು ಸಾಧಿ ಸುತಿ ದ ನೆಂದು ಶ್ರೀ ಕೃಷ್ಣ ನು ಅರ್ಜುನನಿಗೆ ಬೋಧಿಸಿದನು, ಆಗ ಆರ್ಜ