ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೩ ty \r **y * * :

  • * * * * * * \ \\ - 4 * rw *** * * * * *

ಶ್ರೀ ಕೃಷ್ಣ ಬೋಧಾಮೃತಸಾರವು. ನನು ಆಹಾ! ಇದು ಪರವಶ್ಚರ್ಯವೂ ಅತ್ಯದ್ಭುತವೂ ಆದದ್ದು, ಈ ಆ ಮನನ್ನ ಭಾವವನ್ನು ಅನುಸರಿಸುವುದು ಬಹುಕಷ್ಟವು, ಕ ದಿಂದ ಸಾ ಧಿಸಿದರೆ ಇದರ ಸುಖವು ಅವಾಗವಾದದ್ದು. ಹೀಗೆಂದು ಹೇಳುತ್ತಾ ಶ್ರೀ ಕೃಷ್ಣ ಸಾಮಿಯನ್ನು ನಾನಾ ಪ್ರಕಾರವಾಗಿ ಕೊಂಡಾಡಿ, ಮಹಾನುಭನ ವನೆ' ರಾಜಹಂಸ ಮಹಾರಾಯನ ಮುಂದಿನ ಕಥಾಸಂದರ್ಭವನ್ನು ತಿಳಿಸ ಬೇಕೆನ್ನಲು ಶ್ರೀ ಕೃಷ್ಣನಿಂತೆಂದನು. ಆ ಬಳಿಕ ಆ ರಾಜಪುತ್ರನು ಮಾಡುತ್ತಿರುವ ಯೋಗ ಸಮಾಧಿಗಳಿಗೆ ವಾಲ್ಮೀಕಿ ಮುನಿಯು ಮೆಚ್ಚಿ, ರಾಜಪುತ್ರನನ್ನು ಕುರಿತು, ಮಗೂ! ನಿನ ಗ ಯೋಗಸಮಾಧಿಯು ಚನ್ನಾಗಿ ತಿಳಿಯಬಂದಿತು. ಭಾವನಮೂರುತಿ ಯಾದೆ. ಇನ್ನು ನೀನು ನಿನ್ನ ದಟ್ಟಣಕ್ಕೆ ಹೋಗಿ ಸುಖವಾಗಿ ರಾಜ್ಯ ಪರಿ ಪಾಲನೆಯನ್ನು ಮಾಡುತ್ತಾ ರಾಜಯೋಗಿಯಾಗಿ ರು. ನಿನಗೆ ನಿಯಮಿತ ವಾಗಿ ಮರ:ವರ್ಷ ಭಂಡಾರದ ಗಡುವಣ ಕಳೆ ಪಿತು. ಎಂದು ಆ ಜ್ಞಾಪಿಸಿದನು. ರಾಜಪುತ್ರನು ಹಾಗೆಯೇ ಆಗಲೆಂದು ಒಪ್ಪಿಕೊಂಡು, ಮುನಿಯ, ತೃಣೆಯನ್ನು ದ.: 5 ( ದರ ವೆರೆ ದೇಶವನ್ನು ತಿರುಗಿ ಆಬಳಿಕ ತನ್ನ ರಾಜ್ಯಕ್ಕೆ ಹೋಗುವೆ :) ಹೇ ಪ್ರಯಾಣೋನ್ಮುಖನಾ ಗಿ ಬಹುದೂರ ಬದಲು ಅಲೆಂದು ಆರು ಸಿಕ್ಕಿತು, ರಾಜಪುತ್ರನು ಆ ಊರಿನೊಳಗೆ ಹೋಗಿ ಅಲ್ಲೊಬ್ಬ ಅಡಗೂಲಜ್ಜಿಯ ಮನೆಯಲ್ಲಿಳಿದು ಸ್ಪಾ ನಿಜವಾದಿಗಳನ್ನು ತೀರಿಸಿಕೊಂಡು, ಆ ಬಳಿಕ ಆ ಮುದುಕಿಯನ್ನು ಕುರಿತು, ಅಮಾ! ಈ ದೇಶವು ಯಾವದು? ಇಲ್ಲಿನ ದೊರೆಯಾರು? ಏನು ನಿ ಶೇಷವೆಂದು ಕೇಳಲು, ಆ ಮುದುಕಿಯು ಹೇಳುತ್ತಾಳೆ; ಇದು ಗಾಂಧಾರ ವೆಂಬ ದೇಶವು, ಈ ದೇಶದಲ್ಲಿ ಕಾರ್ತಿಕೇಯನೆಂಬ ರಾಜನಿರುವನು. ಈ ರಾಜನಿಗೆ ಕಂಪ್ಯಾಕ್ಷನೆಂಬ ಮಗನೂ ಕಂಜಿಯಂ ೭ ಮಗಳೂ ಇರುವ ರು. ಆ ಕಂಜಾಕ್ಕಿಯ ಸೌಂದರವನ್ನು ವಹಿಸಿ -ನ ೨ ಚತುರ್ಮುಖನ ಅ ಸಮರ್ಥನು. ರಾಜನು ದೇಶ ದೇಶದ ರಾಜತ್ರ ರದಗಳನ್ನು ತರಿಸಿ ನೋ ಡಿಸಿದಗ ಆ ಸುಂದರಿಯು ಯಾರನ್ನೂ ಒಪ್ಪಳು. ಹೀಗೆಂದು ಹೇಳಿದ ಆ ಅಡಗೂಲಜ್ಜಿಯ ಮಾತುಗಳನ್ನು ಕೇಳಿ, ರಾಜಹಂಸನು ತಾನು ಅನಾ ಯಾಸವಾಗಿ ಈ ಸುಂದರಿಯನ್ನು ಮದುವೆಯಾಗಿ ಅನಂತರ ತಮ್ಮ ಪುರಿ ಗೆ ಹೋಗಬೇಕೆಂದು ಆಲೋಚಿಸಿ, ರಾಜಸಭೆಗೆ ಹೊರಟನು. ಎದುರಿಗೆ ಬರುತ್ತಿರುವ ಈ ರಾಜಪುತ್ರನನ್ನು ದೊರೆಯು ಕಂಡು, ಮುನಿಪುತ್ರನೆಂ ದು ಭಾವಿಸಿ, ಜಾಗ್ರತೆ ಬಂದು ಎದುರ್ಗೊಂಡು, ತನ್ನ ಮನೆಗೆ ಕರೆದು ಕೊಂಡು ಹೋಗಿ, ಉಚಿತಾನನದಲ್ಲಿ ಕುಳ್ಳಿರಿಸಿ, ಸತ್ಕರಿಸಿದ ಬಳಿಕ, ಮ ಹಾಸಾಖಾ' ತಾವು ಬಂದ ಕಾರಣವೇನ ತನು. ಸ ದವ ೧ಾದರ