ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೪ ರಾಜಹಂಸ ಮಹಾರಾಯನ ಚರಿತ್ರೆ, vvv/ vsr -vvynory : * ••••••vvvvvvvvv \ » * * * * * * * /*/ FAAAA ನನ್ನಿ ೦ದ ಆಗಬೇಕಾದದ್ದು ಏನು? ಹೀಗೆಂದು ಪ್ರಶ್ನೆ ಮಾಡಿದನು, ಅದಕ್ಕೆ ಆ ರಾಜಸಂ 'ನು, ಧೋರೆಯೇ! ನಾನು ರಾಜಪುತ ನೆ ಹೊರತು ಮುನಿಸು ತನಲ್ಲ, ಭೂಸಂಚಾರಕ್ಕಾಗಿ ಮೂರು ವರ್ಷಗಳಿಂದಲೂ ಕಾಡುಮೇಡುಗ ಇಲ್ಲೆಲ್ಲಾ ಅಲೆದೆನು, ಭೂಸಂಚಾರವನ್ನು ಪೂರ್ತಿಮಾಡಿಕೊಂಡು ಇಲ್ಲಿಗೆ ಬಂದಿರುವೆನೆಂದು ತನ್ನ ವರ್ತಮಾನವನ್ನೆಲ್ಲ ತಿಳಿಸಿದನು. ಕಾರ್ತಿಕೇಯ ಮಹಾರಾಯನು ಪರಮಾಶ್ಚರ್ಯ ಭರಿತನಾಗಿ ಆ ರಾಜಪುತ್ರನ ಚಿತ್ರಪಠ ವನ್ನು ತನ್ನ ಮಗಳಾದ ಕಂಜಕ್ಷಿಯ ಬಳಿಗೆ ಕಳುಹಿಸಿದನು, ಆ ಸುಂದ ಯು ತಂದೆಯ ಬಳಿ ಬಂದು, ತಂದೆಯೇ! ಇದೇನು ! ಮುನಿಪುತ್ರನ ಪರ ವನ್ನು ಕಳುಹಿಸಿರುವೆಯೆನ್ನ ಲು, ಆ ರಾಜೇ೦ದ ನು, ತಾಯಿ' ಇದುರಾಜ ಪುತ್ರನ ಪಟವು, ಮುನಿ ಪುತ್ರನಲ್ಲ ಮಾಳವ ದೇಶಾಧೀಕನ ಮಗನಾದ ರಾ ಜಹಂಸ ಮಹಾರಾಯ ನ ಚಿತ್ರ);ಟವು, ಆ ರಾಜಪುತ್ರನು ಗುರುವಾಕ್ಷಸ ರಿವಾಲನಾರ್ಥವಾಗಿ ಭೂ ಸುಚಾರವನ್ನು ಮೂರು ವರ್ಷಗಳು ಮಾಡಿ 0 ಲ್ಲಿಗೆ ಬಂದಿರುವನು, ಕಾಡಿನಲ್ಲಿ ಕಂದಮೂಲ ಫಲಗಳನ್ನು ತಿಂದು ಮೈ ಬಾಡಿಹೋಗಿದೆ. ಪವನಚರಿತ್ರನಾದ ಪುಣ್ಯಮೂರುತಿಯು, ಮಹಾನು ಭಾವನು ಎನ್ನ ಲು, ಆ ರಾಜಪುತ್ರಿಯು ಆ ಚಿತ್ರಪಟವನ್ನು ಮತೊಮ್ಮೆ ನಿಧಾನವಾಗಿ ನೋಡಿ, ಅವಯವಗಳ ಬಿಕ್ಕಟ್ಟನ್ನೆಲ್ಲಾ ಚನ್ನಾಗಿಪರೀಕ್ಷಿಸಿ, ಅನಂತರ ತಂದೆಯನ್ನು ಕುರಿತು ಇಂತೆಂದಳು. ಜನಕನೆ! ಈ ರಾಜಪು ತ್ರನ ಜಟಿಗಳನೂ ನಾರು ಮಡಿಗಳನೂ ತೆಗೆದುಹಾಕಿ, ಅಭ್ಯಂಜನವನ್ನು ಮಾಡಿಸಿ ಸುಖಭೋಜನವನ್ನು ಮಾಡಿಸುತ್ತಾ ಕೆಲವು ದಿನ ಆರೈಕೆ ಮಾಡ ಲು ಏರ್ಪ ಡಿಸು, ಆಮೇಲೆ ನೋಡೋಣವೆನ್ನ ಲು, ರಾಜನು ಹಾಗೆಯೇ ಆ ಗಲೆಂದು ರಾಜಪುತ್ರನ ಜಾವಲ್ಯಗಳನ್ನು ತೆಗೆಸಿ, ತೈಲಾಭ್ಯಂಜನವಂ ಮಾಡಿ ", ದಿವ್ಯದುಕೊಲಗಳನ್ನು ಕೊಟ್ಟು, ಕೆಲವು ಕಾಲ ಸುಖವಾಗಿ ಉಪ ಚಾಗಮಾಡಲ: ಏರ್ಪಡಿಸಿದನು. ಹೀಗಿರುವಲ್ಲಿ ಒಂದಾನೊಂದು ದಿನ ಕಾ ಜಪುತ ನ ವು ನಾದ ಕಂ ತೆಕ್ಷನು ಉಪ್ಪರಿಗೆಯ ಮೇಲೆ ಕುಳಿತು, ದಿವ್ಯ ವ ದ ಸಂಗೀತವನ್ನು ಹೇಳುತ್ತಾ ವೀಣಾಗಾನವನ್ನು ಮಾಡುತ್ತಿದ ನು. ವರುಣದೇವನ ಸಭೆಗೆ ಹೋಗಿದ್ದ ರಂಭೆ,-ಶಿ ಮೇನಕೆ ತಿಲೋತ್ತಮಾ ದಿ ದೇವವೇಯರು ಈ ಮಾರ್ಗವಾಗಿ ಬರುತ್ತಿರಲು, ಶ್ರೇಷ್ಠವಾದ ಈ ವೀಣಾಗಾನವನ್ನು ಕೇಳಿದರು, ರಂಭೆಯ: ಆಸಾ ! ಇವನು ಘನಪಾಠಿ ಯಂದು ಸೋತ್ರಮಾಡಿದಳು, ಮನುಷ್ಯ ಮಾತ್ರನಾದ ಇವನನ್ನು ಹೊಗ ಳುವಳಲ್ಲ ಎಂದು ಊರಶಿಯು ತನ್ನ ಎಡದ ಕೈಯಿಂದ ಈ ಕಂಜಕ್ಷನ ಮೇಲೆ ಬೀಸಿದಳು. ಅನಂತರ ಆ ಕಂಜಾಕ್ಷನು ದಾyಣವನ್ನು ಬಿಟ್ಟು; ಚೋಗಲಾಗಿ ಬಿದು ಹೋದನು, ಕಂಜಕನು ಇರೀತಿ ಬಿದ ಕೂಡಲೆ