ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೫ ಶ್ರೀ ಕೃಷ್ಣಬೋಧಾಮೃತಸಾರವು. ಅಲ್ಲಿದ್ದ ಪರಿಚಾರಕರೆಲ್ಲಾ ಗೋಳಾಡುತ್ತಾ ಬಂದು ಧೋರೆಗೆ ತಿಳಿಸಿದರು. ಆ ರಾಜನು ಮಗನು ಸತ್ತು ಬಿದ್ದಿದ್ದ ಕಡೆ ಹೋಗಿ ಆ ಹೆಣದಮೇಲೆ ಬಿ ದ್ದು ಗಟ್ಟಿಯಾಗಿ ಅಳುತ್ತಿದ್ದನು. ಕಾರ್ತಿಕೇಯುನ ರಾಜೃದಲ್ಲಿಯೂ ರಾಜ ಧಾನಿಯಲ್ಲಿಯೂ ಎಲ್ಲ ರೂದನಧನಿಯೇ ಕೇಳಬರುತ್ತಿತ್ತು. ಸ ಮಾಧಿಯೋಗದೊಳು ಸಿಕ್ಕೆಷ್ಟಿತನಾಗಿದ್ದ ರಾಜಂನ ಮಹಾರಾಯನು ಈ ರೂದನಧ್ವನಿಯನ್ನು ಕೇಳಿದ Gಡಲೆ ಥಟ್ಟನೆ ಎದ್ದು ಪುರವಂ ಪ್ರವೇ ಸಿಸಿ, ಕಂಜೆಕ್ಷನ ಮರಣವಾರ್ತೆಯನ್ನು ಕೇಳಿ ತಾನೂ ದುಃಖಗೊಂಡು, ಅನಂತರ ರಾಜನನ್ನು ಕುರಿತು, ಮಹಾರಾಜನೆ : ದೈವಿಕವಾದ ಈ ವ್ಯಾ ವಾರಕ್ಕೆ ದುಃಖನಿ ಫಲವೇನೆಂದು ನಾನಾ ಪ್ರಕಾರವಾಗಿ ಶಾಂತವಚನಂಗ ಳನ್ನು ಆಡಿದನು, ಆ ಕಾರ್ತಿಕೇಯ ಮಹಾರಾಯನಾದರೋ, ರಾಜಪುತ, ನೆ! ನಮ್ಮ ಪಟ್ಟಣದ ಶವಗಳನ್ನೆಲ್ಲಾ ಭೇತಾಳನಿಗೂ ರಾಕ್ಷನರಿಗೂ ಆಹಾ ರವಾಗಿ ಕೊಡಬೇಕಾದ ವಾಡಿಕೆಯು ಬಹುಕಾಲದಿಂಲೂ ಇರುವುದು. ಅಯ್ಯೋ! ಇಂತಹ ಸುಕುಮಾರನಾದ ಮಗನನ್ನು ಕುರ ನಾನುಹೇಗೆ. ರಾಕ್ಷಸರ ಬಾಯಿಗೆ ತುತ್ತುಮಾಡಲಿ' ಹಾ! ದೈವವೆ! ಅಯ್ಯಯ್ಯೋ! ಎಂ ದು ಘೋರವಾಗಿ ಅಳಲಾರಂಭಿಸಿದನು. ರಾಜಪುತ್ರನಿಗೂ ಬಹಳ ದುಃಖ ಮುಂಬಾಗಿ ಅನಂತರ ರಾಜನನ್ನು ಕುರಿತು, ಪ್ರಭುವೆ! ಇವತ್ತಿನಿಂದ ನಿಮ್ಮ ಪಟ್ಟಣದ ಶವಗಳನ್ನು ಭೇತಾಳ ರಾಕ್ಷಸರಿಗೆ ಕೊಡುವ ಪದ್ಧತಿಯನ್ನು ತ ಪ್ಪಿಸಿಬಡಿ, ನಿಮಿಷಮಾತ್ರದಲ್ಲಿ ನಾನು ಆ ರಾಕ್ಷಸರನ್ನೆಲ್ಲಾ ಯನುವಾರ ವನ್ನು ಸೇರುವಂತೆ ಮಾಡುವೆನು. ಈ ಪಟ್ಟಣದ ಜನರ ಕಷ್ಟವನ್ನು ನಾ ನು ತಪ್ಪಿಸುವ ತೆಂ ದು ಹೇಳ ಲು, ರಾಜ ರು, ಅಖಾ, ರಾಜಸೂನುವೆ! ರಾಕ್ಷ ಸರು ಸಾಧಾ-ಇರು ನೀನು ಯೋಚಿಸಬೇಡ. ಅನೇಕ ಮಯಗಳನ್ನು ಮಾಡಿ ನಿನ್ನನ್ನು ಪರಿ: ಜಯವಾಗುವಂತೆ ಮಾಡುವರು. ಅನಂತರ ನನಗೂ ನಮ್ಮ ರ್ಪಜನರಿಗೂ ಬಹು ಅಖಿ.ಯವಾದೀತು, ಪದ್ಧತಿಯ ಪ್ರಕಾರ ಈ ಕಂಜಾಕ್ಷನ ಶರೀರವನ್ನು ರಾ ಸರ ಪಾಲುಮಾಡುವುದೇ ಉತ್ತಮವೆಂದ ನು, ಧೋಗವು ಈ ಹಡಿ ಮಾತುಗಳನ್ನು ಕೇಳಿದಕಡಲೆ ರಾಜಹಂಸನ ಕಣು ಗಳೆರೆಡೂ ಕೆಂಡಗಳಂತಾಗಿ ಮಹಾ ಕವಾಟೋಪದಿಂದ ರಾಜನ ನ್ನು ಕುರಿತು, ರಾಜೇಂದ್ರನೆ ' ನಾನು ಸಾಧಾರಣನೆಂದು ತಿಳಿಯಬೇಡ. ರಾಕ್ಷನರೂ ಭೇತಾಳನೂ ನನಿಗೆ ಚಟ್ಟಣಿಯ ಹಾಗೆಂದು ತಿಳಿ, ಕಣ ಮಾತ್ರದಲ್ಲಿ ರಾಕ್ಷಸರ ಗುಂಗನ್ನೂ ಭೇತಾಳನನ್ನ ನಿರ್ಮೂಲಮಾಡಿ ಬಿ ಡುವೆನು. ಇಂದ್ರಾದಿ ಸಕಲ ದೇವತೆಗಳ ಈ ರಾಕ್ಷಸರಿಗೆ ಸಹಾಯಕ ರಾದರೂ ಕ್ಷಣಮಾತ್ರದಲ್ಲಿ ಎಲ್ಲರನ್ನೂ ಧ್ವಂಸಮಾಡುವೆನೆಂದು ಹೇಳಿ, ಕಂ ಜೈ ಕನ ಶವವನು ತನ ಹಾಸಿಗೆಯ ಮೇಂ ಆ ಗುಂA2 - ಕರ .