ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೬ ರಾಜಹಂಸ ಮುಹಾರಾಯನ ಚರಿತ್ರೆ.

  • * *
  • - **

• • • • • • 5 # hha y * * * * * * * * བ་ན །། ತೆಗೆಸಿಕೊಂಡು ಹೋಗಿ ಒಂದೆಡೆಯಲ್ಲಿಳಿಸಿದರು, ರಾಜಪುತ್ರನು ಆ ಶವದ ಸುತ್ತಲೂ ಪಹರೆ ತಿರುಗುತ್ತಿದ್ದನು ರಾಜನ ಮಂತ್ರಿ ಪ್ರಧಾನಿಗಳೂ ಕಡ ಕಂಜಾಕ್ಷನ ಮಗಣಕ್ಕಾಗಿ ವ್ಯಸನವನ್ನು ತೊರೆದು, ಈ ರಾಜಹಂ ಸಮು ರಾಕ್ಷಸರ ಮಾಯೆಯಿಂದ ಸತ್ತು ಬೀಳ ವನಲ್ಲ ಎಂದು ದುಃಖಿಸು ತಾ ತಾವೆಲ್ಲ ಬಂದು, ರಾಜಹಂಸನಿಗೂ ರಾಕ್ಷನರಿಗೂ ಏನಾಗುವು ದೊ ಎಂದು ಎದುರುನೋಡುತ್ತಿದ್ದರು. ಈ ವರ್ತಮಾನವು ಭೇತಾಳನಿಗೆ ತಿಳಿಯಿತು, ತನ್ನ ಸೈನ್ಯವಾದ ರಾಕ್ಷನರನ್ನೆಲ್ಲಾ ಕರೆದು, ಓ ರಾಕ್ಷಸರೆ ! ಈ ದೇಶಗ ರಾಜನು ಇದುವರೆಗೂ ನನ್ನು ಆಹಾರಾರ್ಥವಾಗಿ ಕೊಡುತ್ತಿ ಇನ್ನು ಈಗ ತಪ್ಪಿಸಲು, ಸತ್ತುಹೋದ ತನ್ನ ಮಗನ ಕಾವಲಿಗೆ ನೀರನಾ ದ ರಾಜಪುತ್ರನೊಡನನ್ನು ಕಾವಲಿಟ್ಟು ಹೋಗಿರುವಂತೆ ತೋರುವದು. ನೀವುಗಳು ರಾಕ್ಷಸ ಸೇನಾ ಸಮೇತವಾಗಿ ಹೊರಟು, ಆ ಶೂರನನ್ನು ಕೊಂದು, ಆ ಎರಡು ರ್ಹೆಗಳನ್ನೂ ನನ್ನ ಬಳಿಗೆ ತರಬೇಕೆಂದು ಆಜ ಪಿಸಿದನು, ರಾಕ್ಷಸರು ಅದಕ್ಕೆ ಒಪ್ಪಿಕೊಂಡು, ಸೇನಾಸಮೇತವಾಗಿ ರಾ ಜಹಂಸನನ್ನು ಭಂಗಪಡಿಸಬೇಕೆಂದು ಕೋ ಟರು. ರಾ ರ್ಕ್ಷರಿಗೂ ರಾಜ ಹಂಸನಿಗೂ ಘೋರಯುದ್ಧವು ಪ್ರಾರಂಭವಾಯಿತು, ರಾಕ್ಷಸರು ಮಸ ಲ, ಮುದ್ದರ, ಬಿಂಡಿವಾಲಂಗಳನ್ನೆಲ್ಲಾ ರಾಜಹಂಸನ ಮೇಲೆ ಬಿಟ್ಟು ಎಲ್ಲೆ ಲ್ಲಿಯೂ ಅಂಧಕಾರವು ಕವಿದುಕೊಳ್ಳುವಂತೆ ಮಾಡಿದರು, ರಾಜಹಂಸನಿಗೆ ರ್ಬಳವಾಗಿ ಕೋಪವುಂಟಾಯಿತು. ವಾಲ್ಮೀಕಿ ಮಹರ್ಷಿಯು ಅನುಗ್ರಹಿ ಸಿದ್ದ ಭಾಸ್ಕರಾಂಬುವಿನಿಂದ ರಾಕ್ಷಸರು ಕಲ್ಪಿಸಿದ್ದ ಕತ್ತಲೆಯನ್ನು ಹೋ ಗಲಾಡಿಸಿ, ಅನೇಕ ರಾಕ್ಷಸರ ತಲೆಗಳನ್ನು ಉರಳಿಸಿದ್ದರಿಂದ ಹತ್ತಕೇಷರಾ ದ ರಕ್ಕಸರೆಲ್ಲರೂ ಭಯಗ ನ್ಯಮನಸ್ಕರಾಗಿ ಓಡಿ ಹೋಗಿ ನಡೆದ ವರ್ತಮಾ ನವನ್ನೆಲ್ಲಾ ಭೇತಾಳನಿಗೆ ತಿಳಿಯಪಡಿಸಿದರು. ಆಪಿಶಾಚಾಧಿಪನು ರೌದಾ | ವೇಶದಿಂನ ಫೆ ರಾಕೃತಿಯುಳ್ಳ ರಾಕ್ಷನರನ್ನು ನೋಡಿ, ಭೂತಗಳಿರಾ ! ನೀವೆಲ್ಲರೂ ಒಟ್ಟಾಗಿ ಆ ರಾಜಪುತ್ರನನ್ನು ಕೊಂದು ತನ್ನಿ ರಂದು ಕಳುಹಿ ಸಲಾಗಿ, ಆ ರಾಕ್ಷಸರು ಸಿಂಹನಾದಗಳನ್ನು ಮಾಡುತ್ತಾ, ಗರ್ಜಿಸುತ್ತಾ ಬರಲು, ಆ ವನವೇ೦ದ್ರನಾದ ರಾಜಹಂಸನು ನೋಡಿ, ಕೋಪಾವಿಷ್ಟ ನಾಗಿ, ರಾಕ್ಷಸವೀರರ ಮಾಯಗಳನ್ನು ನಿರ್ಮೂಲನಾಡುತ್ತಾ, ರಕ್ತವ ನ್ನು ಕಾರಿಸುತ್ತಾ, ಕೈಕಾಲುಗಳನ್ನು ಕತ್ತರಿಸುತ್ತಾ, ಈ ಪ ಕಾರವಾ ಗಿ ರೂಪಹೀನರಾಗಿ ಕಂಗೆಟ್ಟ ರಾಕ್ಷಸರೆಲ್ಲು ಬಾಣಾವರಿಷ್ಟರಾಗಿ ಬಂದು ತಮ್ಮ ಪ್ರಭುವಿನೊಂದಿಗೆ ಹೇಳಿಕೊಂಡರು. ಭೇತಾಳನಾದರೋ ರೌದಾ ವೇಶದಿಂದ ದಿಕ್ಕುಗಳು ಪ್ರತಿಧ್ವನಿಯನ್ನು ೦ಟುಮಾಡುವಂತೆ ಬೊಬ್ಬೆಯಿ ಸಸಗರನಹಸತನೆ ಕಡಿಯುತಾ ಕಣು ಗರಿಂದ ಕೆಂಡ