ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೮ ರಾಜಹಂಸ ಮಹಾರಾಯನ ಚರಿತ್ರೆ, ನ್ನು ಹಿಂದಕ್ಕೆ ತೆಗೆದುಕೊಂಡನು. ಆ ಭೇತಾಳನು ರಾಜಹಂಸನಿಗ ಯಾ ವಾಗಲೂ ದಾಸಾನುದಾಸನಾಗಿರುವೆನೆಂದು ನಮಸ್ಕಾರ ಮಾಡಿ, ತನ್ನ ಪತಭೂತಗಳನ್ನೆಲ್ಲಾ ಕರೆದುಕೊಂಡು, ಬಗದೂರ ಹೊರಟುಹೋದ ನು, ಆ ಬಳಿಕ ರಾಜಶಸನು ಇನ್ನು ರಾಕ್ಷಸರ ಬಾಧೆಯು ತಪ್ಪಿತೆಂದು ಸಂತೋಷಪಟ್ಟು, ಆ ಕಂಜೆಕ್ಷನನ್ನು ಮಲಗಿಸಿದ್ದ ಹಾಸಿಗೆಯ ಮೇಲೆ ಕುಳಿತು ನಾನಾ ಪ್ರಕಾರವಾಗಿ ಯೋಚಿಸುತ್ತಿದ್ದನು. ಹೀಗಿರುವಲ್ಲಿ ವರು ಣನ ಸಭೆಗೆ ಹೋಗಿದ್ದ ರಂಭೆರಪಿಯರೆ ಮೊದಲಾದ ದೇವತೆ ನೃಕೆಯ ರು ಹಿಂದಿರುಗಿ ಬರುತ್ತಿರುವಾಗ, ಆಕಾಶಮಾರ್ಗಲ್ಲಿ ರಂಭೆಯು ನೂರಶಿ ಯನ್ನು ಕುರಿತು, ತಂಗಿ: ನೀನು ಎಂತಹ ಅಕೃತ್ಯವನ್ನು ಮಾಡಿರುವಿ, ನಿರ ಪರಾಧಿಯಾದ ಆ ರಾಜಪುತ್ರನನ್ನು ಕೊಲ್ಲಬಹುದೆ? ನಿನಗೆ ಶಾಪವನ್ನು ಕೊಡದೆ ಬಿಡೆನೆಂದಳು. ಅದಕ್ಕೆ ಊರಯು ಅಮಾ: ಹಾಗಾದರೆ ನಾ ನು ಈಗಲೆ ಆ ರಾಜಪುತ್ರನನ್ನು ಬದುಕಿಸುವೆನೆಂದು ತನ್ನ ಸಂಜೀವಿನೀ ರೆಕ್ಕೆಯಿಂದ ಬದಳು. ರಾಜಹಂಸನಾದರೂ ಇದು ಆ ಊ-ತಿಯ ಕೆಲಸವೆಂದು ತಿಳಿದು, ಅವಳ ರೆಕ್ಕೆಯನ್ನು ತರುವಂತೆ ತನ್ನ ಚಂದಾಯು ಧವನ್ನು ಕಳುಹಿಸಲು, ಅದು ಹಾಗೆಯೇ ಮಾಡಿತು, ಹಾಸಿಗೆಯ ಮೇಲೆ ಬಪ್ಪಿದ ಕಂಪಾಕ್ಷನಾನಿ, ನಿದೆಯಂದೆದ್ದವನಂತೆ ರ್ಕುಗಳನ್ನು ಒದ ಸಿಕೊಳ್ಳುತ್ತಾ ಮೇಲಕ್ಕೆದ್ದನು, ರಾಜಕ೦ಸನು ಆ ಕಂಜಾಕ್ಷನನ್ನು ಆಲಿಂ ಗನ ವಾಡಿಕೊಂಡು ನಡೆದ ವರ್ತಮಾನವನ್ನೆಲ್ಲಾ ವಿವರಿಸುತ್ತಿದ್ದನು. ಆ ತ್ಯ ಊರಶಿಯಾದರೆ, ರಾಜಹಂಸನಿಂದ ತನ್ನ ರೆಕ್ಕೆಗಳು ಹೋಯಿತೆಂ ದು ತಿಳಿದು, ರಾಜಹಂಸನ ಬಳಿಗೆ ಬಂದು, ನಾನಾ ಪ್ರಕರವಾಗಿ ವರ್ಣಿಸಿ: ಪುನಃ ಅವನಿಂದ ರೆಕ್ಕೆಗಳನ್ನು ಪಡೆದು ತಾನು ದೇವಲೋಕಕ್ಕೆ ಕತೆಗಳು ಹೋದಳು. ಆ ಕಂಜಾಕ್ಷನು ನಡೆದ ವರ್ತಮಾನವನ್ನೆಲ್ಲಾ ಕೇಳಿ, ಆಕ್ಷ್ಯ ರ್ಯಾನಂದಭರಿತನಾಗಿ, ಆಹಾ! ಇಂತಹ ಅಸಾಧ್ಯವಾದ ಕಾರ ಸಾಧನೆ ಯು ಮತ್ಯಾರಿಗಾದರೂ ವಕವಾಗುತ್ತದೆಯೇ ಎಂದು ಆ ಮಹಾತ್ಮನೆ ನ ನಾನಾ ಪ್ರಕಾರವಾಗಿ ಹೊಗಳಿ, ಬೆಳಗಾಗುತ್ತ ಬಂದಿತೆಂದು ಇಬ್ಬ ರೂ ೧೩ ಷವಾಗಿ ಮಾತನಾಡಿಕೊಳ್ಳುತ್ತಿದ್ದರು. ಅತ್ತ ಕಾರ್ತಿಕೇಯ ಮಹಾಲಾಯನಾದರೆ, ಬೆಳಗಾಗ ಬಂ ದಿತೆಂದು ಅದು, ಸತ್ತುಹೋದ ಕಂಜಾ ಕನೆಂಬ ತನ್ನ ಮಗನ ಪ್ರೇತ ಸಂಸ್ಕಾರಕ್ಕಾಗಿ ತಕ್ಕ ಸಲಕರಣೆಗಳನ್ನು ಒದಗಿಸಿ, ಮಂತ್ರಿ, ಪ್ರಧಾನಿ ಸಾಮಂತ ರಾಜರೊಂದಿಗೆ ಹೊರಡು, ಅನೇಕ ಶೂರರನ್ನು ಜೊತೆಯಲ್ಲಿ ಕ ರೆದುಕೊಂಡು ಪ್ರತಭೂಮಿಗೆ ಹೋಗುತ್ತಿದ್ದನು. ದಾರಿಯಲ್ಲಿ ಅಲ್ಲಲ್ಲಿ ಯೆರಾಕ್ಷಸರ ತಲೆಗಳೂ, ಖಂಡಗಳೂ ಮುಂಡಗಳ ತುಂಬಿದ್ದವು ಅಲ್ಲ ໔ູ ° | \ - 1 *