ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* * * * * * - * A, A · h's hy ೧೭ ಶ್ರೀಕೃಷ್ಣ ಬೋಧಾಮೃತಸಾರವು. ೧೨೯ ರಕ್ತವೂ ಮಾಂಸವೂ ತುಂಬತ್ತು, ರಾಜನೂ ಮಂತ್ರಿ, ಪ್ರಧಾನಿಗಳೂ ಇವೆಲ್ಲವನ್ನೂ ನೋಡಿ ಇದು ರಾಜಹಂಸನ ಕೆಲಸವೆಂದೇ ಭಾವಿಸಿ, ಒಬ್ಬ ರಿಗೊಬ್ಬರು ಮಾತನಾಡಿಕೊಳ್ಳುತ್ತಿದ್ದರು. ರಾಜಗಂಡನ ಪ್ರಭಾವವು ಅ ತ್ಯಧಿಕವಾದದ್ದೆಂದು ಆಕ್ಟ್" ಪಡುತ್ತಿದ್ದರು. ಹೀಗೆ ಪರಸ್ಪರ ಮಾತನಾಡಿ ಕೊಳ್ಳುತ್ತಿರುವಲ್ಲಿ ಸನಿಹದಲ್ಲಿಯೇ ರಾಜಹಂಸನು ಕಂಜೆಕ್ಷನೊಂದಿಗೆ ಮಾತನಾಡಿಕೊಳ್ಳುತಿ ರುವದು ಕೇಳಬಂದಿತು, ಕಾರ್ತಿಕೇಯನಿಗೆ ಪರ ಮಾನಂದವಾ ಓತು, ಕೂಡಲೆ ಎಲ್ಲರೂ ರಾಜಹಂಸನ ಬಳಿಗೆ ಬಂದರು. ರಾಜಹಂಸನನ್ನೂ ಬದುಕಿರುವ ಕಂಜಾಕ್ಷನನ್ನೂ ನೋಡಿ, ಕಾರ್ತಿಕೇ ಯ ಮಹಾರಾಯನು ಗಮಾನಂದ ಭರಿತನಾಗಿ, ರಾಜಹಂಸನನ್ನು ಗಾ (Fಾಲಿಂಗನಮಾಡಿಕೊಂಡು, ಪುಣ್ಯಾತ್ಮನೆ! ನಡೆದ ವರ್ತಮಾನವೇನೆಂದು ಕೇಳಿದನು. ರಾಜಶಂಸನು ದೊರೆಯೇ' ರಾತ್ರಿಯೆಲ್ಲಾ ನನಗೂ ಘೋ ರರಾಕ್ಷಸರಿಗೂ ಭೇತಾಳನಿಗೂ ಮಹಾ ಯುದ್ಧವು ನಡೆದು ರಾಕ್ಷಸರ ಭೇ ತಾಳರು ಪರಾಜಿತರಾಗಿ ಈ ಊರಿಗೆ ಹತ್ತು ಗಾವುದದ ಆಚೆ ಹೊರಟು ಹೋದರು, ಇನ್ನು ಎಂದೆಂದಿಗೂ ಇಲ್ಲಿಗೆ ಬರುವುದಿಲ್ಲ. ಈ ಪಟ್ಟಣದ ಜನ ರನ ಇನ ಮೇಲೆ ಹಿಂಸಮಾಡುವುದಿಲ್ಲ. ಅನೇಕ ರಾಕ್ಷಸರನ್ನು ಸಂಹಾ ರಮಾಡಿದನು. ಇಗೋ! ಅವರ ತಲೆ ಬುರುಡೆಗಳು ಕಾಣಬರುತ್ತಿರುವವು ಕಂಜಾಕ್ಷನ ನಾಣವನ್ನು ಅಪಹರಿದ ಊರ್ವಶಿಯ ಪುನ: ಈ೧ ಜಾಕ್ಸನ ನಾಣವನ ಉಳಿಸುವಂತೆ ಮಾಡಿರುವೆನು. ಇನ್ನು ಮುಂದೆ ನಿನಗೂ ನಿ ಮ್ಮ ಪುರಜನರಿಗೂ ಯಾವ ಬಾ ಭಯ ಇಲ್ಲದಂತೆ ಮಾಡಿರುವೆನೆಂದು ನು ಡಿದನು. ಕಾರ್ತಿಕೇಯನಾದರೆ, ರಾಜಪುತ್ರನನ್ನು ಬTಳವಾಗಿ ಕೆ೦ ಡಾಡಿ, ಕಂಜಾಕ್ಷನಿಗಾಗಿ ಮಾಡಬೇಕಾದ ೯ ಗಳಲ್ಲಿ ಮಾಡಿ, ಕಂ ಜಾಕ್ಷನನ್ನ ರಾಜKo೯.ನನೂ ಕರೆದುಕ~ ಡು ಎಂ3 ರ ಧಾನಿಗೆ ಳೊಂದಿಗೆ ತನ್ನ ಪುರವನ್ನು ಲೇಪಿಸಿದನು, ಗ್ರ-ನಿವಾಸಿಗಳಾದರೋ ನಡೆ ದ ವರ್ತಮಾನವ ಕೇ , ರಾಜಸಂಗನ ಶಕ್ಕೆ ಸ: Tನಗಳನ್ನು ಕೊಂ ಡಾಡಿ, ಆಹಾ ! ಈ ರಾಜಪತನು ಮನು+ಮಾತ್ರವಲ್ಲ, ದೈವಾಂಶಸಂ ಭೂತನು, ಎಂದು ಭಾವಿಸಿ, ಅನೇಕ ಪ್ರಾರ್ಥನೆಗಳನ್ನು ಸಲ್ಲಿಸಿದರು, ಅದನ್ನೆ ಈ ಅರಮನೆಯ ಮಹಡಿಯಮೇಲಿನಿಂದ ರಾಜಪುತ್ರಿಯಾದ ಕಂಜಾಕ್ಷಿ ಯು ನೋಡುತ್ತಿದ್ದಳು, ರಾಜಹಂಸನ ದಿವ್ಯ ದೇಹವನ್ನೂ ದೇಹಕಾಂತಿ ಯನ್ನೂ ನೋಡಿ ಸಂತೋಷಪಟ್ಟು, ಆಹಾ' ಈತನೆ ತನಗೆ ಅನುರೂಪ ನಾದ ವರನೆಂದು ಮನದಲ್ಲಿ ಭಾವಿಸಿ, ತಂದೆಯಬಳಿಗೆ ಬಂದು, ತಂದೆಯೆ ? ಆ ಮಹಾತ್ಮನಾದ ರಾಜಪುತ್ರನಿಗೆ ನನ್ನನ್ನು ಕೊಟ್ಟು ಮದುವೆಮಾಡು. ಇದು ವಿನಹ ಆ ಮಹಾನುಭಾವನಿಗೆ ನಾನೇನೂ ಪ ತುಪಕಾರ ಮಾಡ