ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

www೧೧ಒwww.vkhvy* *~ vwwwxrwwwmv གཀ་བ་ གགའགརཱ ནཀ ལ་ བ་འ ག་ ೧೩೦ ರಾಜಹಂಸ ಮಹಾರಾಯನ ಚರಿತ್ರೆ. ರೆವೆಂದಳು. ರಾಜೇ೦ದ ನಾದರೆ, ತನ್ನ ಕುವರಿಯನ್ನು ಕುರಿತುಅಮಾ! ನಾನೂ ಹಾಗೆಯೇ ಯೋಚಿಸುತ್ತಿರುವೆನೆಂದು ನುಡಿದು, ರಾಜ ಪುತ್ರನನ್ನು ನೋಡಿ, ಪುಣ್ಯಾತ್ಯಾ! ನೀನು ಮಾಡಿರುವ ಈ ಮಹದುಪಕಾ ರಕ್ಕೆ ಪ್ರತ್ಯುಪಕಾರವಾಗಿ ನಾನು ಏನನ್ನೂ ಮಾಡಲಾರೆನು, ನನ್ನ ಈ ಪುಕಾರತ್ನ ವನ್ನು ನಿನಗೆ ಧಾರೆಯೆರೆಯುವೆನೆಂದು ನುಡಿದು, ಮಗಳನು ದುವೆಗಾಗಿ ಪಟ್ಟಣಶೃಂಗಾರವನ್ನು ಮಾಡಿಸುತ್ತಿದ್ದನು. ಸುಮುಹೂರ್ತ ಈ ನಿಫ್ಟ್ಯವಾಯಿತು, ರಾಜೇಂದ್ರನು ಪಟ್ಟಣವನ್ನು ಈರೀ - ಶೃಂಗರಿ ಸುತ್ತಾ ಅತ್ಯಂತ ವೈಭವದಿಂದ ಇರುವಲ್ಲಿ, ಕೆಂಜಾಕ್ಷನು ತಂದೆಯನ್ನು ಕುರಿತು, ತಂದೆಯೇ! ನ 24 ನಿಸೀ ರೆಕ್ಕೆಯನ್ನು ಬೀಸಿ ನ ಪ್ರಾಣವ ನ್ನು ಕಾಪಾಡಿದ ಆ ದೇವಲೋಕದ ಊರನಿಯನ್ನು ತಂದು ನನಗೆ ಮ ದುವೆ ಮಾಡಬೇಕೆಂದು ಕೇಳಿದನು. ರಾಜನು ಗಾಬರಿಯಿಂದ ಪುತ್ರನೆ ! ನಿ ನಗೆ ಅಸಾಧ್ಯವಾದ ಇಂAX ಕೆಲಸವನ್ನು ನೀನು ಕೋರಬಹುದು ಇದು ಅಸಾಧ ವೆಂದು ಹೇಳ೮.ನು, ಎಷ್ಟೆಷ್ಟು ವಿಧವಾಗಿ ಸಮಾಧಾನಮಾಡಿದರೂ ಕಂಜ ಕನು ಊ-tಳನ್ನೆ ಮದುವೆ ಮಾಡಿ ಕಳ್ಳಖ ಕೆಂದು ಹಟ ಹಿ ಡಿದನು. ರಾಜೇಂದ್ರವ ಏನೂ ತೊದೆ ಇಂಭೀಭೂತನಾನು, ರಾಜ ದನಿಗೆ ಈ ವರ್ತ ದಾನವ ೬೪ಂತು, ರಾಜಹಂಸನು ಕೂಡಲೆ ದೊರೆ ಯ ಬಳಿಗೆ ಬಂದು, ರಾಜೀ೦ದನೆ' ಈ೧.5 ಕನ ಮೇಲೆ ನೀನು ಕೋಪಿ ಸಿಕೊಳ್ಳಬೇಕಾದ್ದಿಲ್ಲ. ನಾನು ದೇವಲೋಕಕ್ಕೆ ಹೋಗಿ ಆ ಊರಯ ನ್ನು ಎತ್ತಿಕೊಂಡು ಬಂದು ಆ೦ಜಿನಿಗೆ ಮದುವೆಮಾಡುವೆನು, ಸೀನು ಯೋತಿಸಬೇಡವೆನ್ನ ಲು, ರಾಜನು ಗಾಬರಿಬಿದ್ದು, ಮಹಾನುಭಾವನೆ: ದೇ. ವಲೋಕಕ್ಕೆ ಹೊರೆ ಮಾನವರು ಪುನಃಭೋಲೇ- Qಕಕ್ಕೆ ಬರುವುದೆಂರೇನು? ಪುಣಾತನೆ! ನನ್ನ ಮಗನಾದ ಕಂಜೆಕ್ಷನಿಗೆ ಮದುವೆಯಿಲ್ಲದಿದ್ದರೂ ನ ನಗೆ ಬಹಳ ಸಂತೋಷವು, ನೀನುಮಾತ್ರ ದೇವಲೋಕಕ್ಕೆ ಕಗಕ ಡದೆಂದು ಹಟಹಿಡಿದನು, ರಾಜಹಂಸನು, ಧೋರೆಯ ನನಗಾಗಿ ನೀವು ಯೋಚಿಸಬೇಕಾಗಿಲ್ಲ, ಹದಿನೈದು ದಿನಗಳಲ್ಲಿ ನಾನು ಊರಶಿಯನ್ನು ತೆ ಗದುಕೊ೦-ಹಿಂದಿರುಗಿ ಬರುವೆನು, ನನ್ನ ಮಾತನ್ನು ನಂ ಖರಬಹುದೆಂ ದು ನಾನಾ ಪ್ರಕಾರವಾಗಿ ನಂಬಿಕೆಯನ್ನು ಹೇ, ದೇವಲೋಕಕ್ಕೆ ಹೋ ರಡಲುದ್ಯುಕ್ತನಾಗಿ, ಪಾದಚಾರಿಯಾಗಿಯೇ ಹೋಗುತ್ತಿದನು. ಈ ವರ್ತ ಮಾನವನ್ನು ಮಹಡಿಯ ಮೇಲಿದ್ದ ಕಂಜೇಕ್ಕಿಯು ಕೇಳಿದ ಕೂಡಲೆ ಮೂ ರ್ಛಾಕಾಂತಳಾಗಿ ಬದ್ದಳು, ಹತ್ತಿದ ಸಖಿಯರು ಕೈತೋ ಪಚಾರಗ ಳನ್ನು ಮಾಡಿದಮೇಲೆ ರಾಜಪುತ್ರಿಯು ಮತ್ತೆ ಎಚ್ಚತ್ತು, ತಂದೆಯ ಬಳಿಗೆ ಬಂದು, ಜನಕನೆ! ಪ್ರಾಣಪದಕವಾದ ನನ್ನ ಪತಿಯನ್ನು ನೀವು ದೇವ