ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಕೃಷ್ಣ ಬೋಧಾಮೃತಸಾರವು. ೧೩೩ ನಾಶವಾದೀತೆಂದು ಬೆದರಿ, ಕಡಲೆ ಹಂಸಾರೂಢನಾಗಿ ದೇವೇಂದ್ರನ ಬ ಆ ಬಂದು, ಅವುರಪತಿಯ: ನೀನು ಹೀಗೆ ತರೆಪಟ್ಟು ಇಂತಹ ಕಾರವ ನ್ನು ಮಾಡಬಹುದೆ? ನಿನಗೆ ಆ ರಾಜಹಂಸನ ಪ್ರಭಾವವು ತಿಳಿಯದೆ. ತದಸಿಗಳಾದ ಗುರುಮುಖದಿಂದ ಪಡೆದಿರುವ ಮಹತ್ಯೆಯುಳ್ಳ ಅವನ ಚಂದ್ರಾಯುಧದೆದುರಿಗೆ ನಿನ್ನ ವಜಾ ಯುಧವು ನಿಲ್ಲಲಾರದು. ನೀನು ಆ ಪುಣ್ಯಾತ್ಮನನ್ನು ಸಮಾಧಾನಪಡಿಸುವುದು ಮೇಲು, ಜಾಗ ತೆಯಾಗಿ ನಿ ೬ ವಜಾ ಯುಧವನ್ನು ಹಿಂದಕ್ಕೆ ಕರೆದುಕೊಳ್ಳೆಂದು ಹೇಳಿ ತಾನು ಅಂತೆ ರ್ಧಾನನಾದನು. ಕೂಡಲೆ ಇಬ್ಬರೂ ತಮ್ಮ ತಮ್ಮ ಆಯುಧಗಳನ್ನು ಹಿಂ ದಕ್ಕೆ ಕರೆದುಕೊಂಡರು, ಆ ಬಳಿಕ ದೇವೇಂದ್ರನು ರಾಜಹಂಸನನ್ನು ತ ನ್ಯ ಅಂತಃಪುರಕ್ಕೆ ಕರೆದುಕೊಂಡು ಹೋಗಿ ಕೊಂಡಾಡಿ, ತನ್ನ ಸುತೆಯಾ ದ ಸಖ್ಯಕಾಂತ ಮಣಿಯನ್ನು ಕೊಟ್ಟು ವಿವಾಹಮಾಡಿದನು. ರಾಜಹಂ ನನು ದೇವೇಂದ್ರನ ಅರಮನೆಯಲ್ಲಿ ನೂಕಾಂತಾಮಣಿಯೊಂದಿಗೆ ರತಿ ಕ್ರೀಡೆಗಳನ್ನಾಡುತ್ತಾ, ಸಂತೋಷದಿಂದ ಇರುವಲ್ಲಿ ಒಂದಾನೊಂದು ದಿನ ರಾಜಹಂಸನು ಊರಯೊಂದಿಗೆ ಕಂಜಾಕ್ಷನ ಅಭಿನಯವನ್ನು ಹೇಳಿ ದನು. ಉಗ್ರನಿಯಾದರೆ ರಾಜಹಂಸನನ್ನು ಕುರಿತು, ಮಹಾನುಭಾವನೆ! ನಾನು ದೇವಲೋಕವನ್ನು ಬಿಟ್ಟು, ಭೂಲೋಕದಲ್ಲಿ ಹೇಗೆ ಇರಲಾ ದೀತು. ನಾನು ಒಂದು ವೀಣೆಯನ್ನು ಕೊಡುವೆನು, ಈ ವೀಣೆಯನ್ನು ಕಂಜಾಕ್ಷ ನು ಯಾವಾಗ ಬಾರಿಸುವನೋ ಆ ಕೂಡಲೆ ನಾನು ಅಲ್ಲಿಗೆ ಬಂದು ಆ ರಾ ಜಪುತ್ರನ ಇಷ್ಟವನ್ನು ನೆರವೇರಿಸುವೆನು. ಹೀಗೆಂದು ನುಡಿದು ಒಂದಾ ನೆಂದು ವೀಣೆಯನ್ನು ರಾಜಸಂಸನಿಗೆ ಕೊಟ್ಟಳು. ರಾಜಶಂಸನು ಅ ದನ್ನು ತೆಗೆದುಕೊಂಡು ನೂರಕಾಂತಾಮಣಿಯೊಂದಿಗೆ ಸುನಂತೋಷ ಗಳನ್ನು ಅನುಭವಿಸ್ಕಿದ್ದನು. ಅಲ್ಲದೆ ಕಂಜಾಕ್ಕಿಯು ತನ್ನ ಮೇಲಿಟ್ಟು ಕೊಂಡಿರುವ ಮೋ ಗವನೂ ಹದಿನಾರನೆಯ ದಿನ ಅಗ್ನಿ ಕುಂಡದಲ್ಲಿ ಬಿದ್ದು ಹೊಗುವೆನೆಂಬ ಸ ತಿಜ್ಞೆಯನ್ನೂ ಮನದಲ್ಲಿ ಸ್ಮರಿಸಿಕೊಂಡು, ಹದಿನಾರ ನೆಯ `ನಕ್ಕೆ ಸರಿಯಾಗಿ ಸುಖಾಣವಾಡಲು ನಿರೀಕ್ಷಿಸುತ್ತಿದ್ದನು. ಅತ್ತ ಗಾಂಧಾರಾಧಿಪತಿಯಾದ ಕಾರ್ತಿಕೇಯು ಮಹಾರಾಯನಾದ ರೋ, ರಾಜರನನ ವರ್ತಮಾನನೇ ತಿಳಿಯದೆ, ಮಗಳಾದ ಕಂ'ಜಿಕ್ರಿಯ ಬಳಿಗೆ ಬಂದು, ಬಹಳವಾಗಿ ದುಃವಿಸಿ, ಅವಾ! ನಿ ನಿನ್ನು ಗುಸಿ ಫಲ ವೇನು ದೇವಲೋಕಕ್ಕೆ ಹೋದ ರಾಜಹಂಸನು ಹಿಂದಿರುಗಿ ಬರುವುದ ನ್ನು ನಾನು ಕಾಣೆನು, ಆದ್ದರಿಂದ ನೀನು ಇನ್ನು ಮುಂದೆ ದುಃಖವನ್ನು ಬಿಟ್ಟುಬಿಡು, ನಿನ್ನಲ್ಲಿರುವ ಚಿತ್ರ ಪಠಗಳಲ್ಲಿನ 'ಖಾರನ್ನಾದರೂ ಮದುವೆ ಮಾಡಿಕೊ ಎನ್ನ ಲು, ಕಂಜಾಕ್ಷಿಯು ತಂದೆಯ ಮಾನಿಷ್ಠೆಯಾದ ಹೆಂಗ