ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೪ ಅನಂತ್ ཀ ཀ ན་ཀའ ལ • • • • • • • shnk ರಾಜಹಂಸ ಮುಹಾರಾಯನ ಚರಿತ್ರ. ಸಿಗೆ ಒಬ್ಬ ಗಂಡನಲ್ಲದೆ ಅನೇಕ ಗಂಡಂದಿರಿರುವರೆ? ನನ್ನ ಮನಸ್ಸಿನಲ್ಲಿ ಆ ರಾಜಹಂಸ ಮಹಾರಾಯನನ್ನು 'ಯಾವಾಗ ವರಿಸಿದೆನೋ ಪುನಃ ಮನಸ್ಸ ನ್ನು ಎಂದಿಗೂ ಬದಲಾಯಿಸಲಾರೆ. ನನಿಗೆ ರಾಜಂನವ ವಿನಹ ಬ೦ ದಾದಿ ದೇವತೆಗಳ ಪ ತ ಕ್ಷವಾಗಿ ಬಂದ ತ್ರಿಮೂರ್ತಿಗಳೆ ನನಗೆದು ರಾದರೂ ನಾನುಮಾತ್ರ ಎಂದಿಗೂ ನನ್ನ ಮನಸ್ಸನ್ನು ಚಲಿಸುವಳಲ್ಲ ವು, ರಾಜಹಂಸನು ಬಾರ ವಿದ್ದರೆ ನಾನು ಆಗಿ ಸ ದೇಶವನ್ನು ನಿಯ ನಿರುವೆನೆ ಎದಳು. ಪು ತ್ರಿಯು ಈ ರೀತಿಯಾದ ಕ.e-ಪ್ರತಿಯನ್ನು ಕಾರ್ತಿಕೇಯನು ಕೇಳ, ಮಸೂ: ಕಂಜಾಕ್ಕೆ ! ರಾಜ್‌ಕಂಸನಿಗೆ ನಿನ್ನ ನ್ನು ಕೊಟ್ಟು ಮದುವೆಯ ಮಾಡಿಲ್ಲವಲ್ಲಾ! ಹೀಗಿರುವಲ್ಲಿ ನಿನು ರಾಜ ಹಂಸನೇ ನನ್ನ ಸತಿಯೆಂದು ಹೇಗೆ ನಿಶ್ಚಯಿಸಿರುವೆಯೆನ್ನ ಲು, ಕಂಜಕ್ಕೆ ಯು ಸಾವಿತ್ರಿ ಮತ್ತು ಚಂದ್ರನಿಭಾನನಾ ದೇವಿಖರ ಚರಿತ್ರೆಯನ್ನು ಹೇ ಆ ರಾಜೇಂದ್ರನನ್ನು ಸಮಾಧಾನಪಡಿಸಿದಳು. ಆಗ ರಾಜನೂ ಬದಲು ಮಾತನಾ ಡು ಶಕನಾಗ : ಪಚ್ಚವನ್ನಲಂಕರಿಸಿ, ಊರ ಹೊರಗೆ ಅಗ್ನಿ ಕುಂಡವನ್ನು ತೆಗೆ 2) .ನು. ಪಟ್ಟಣದಲ್ಲೆಲ್ಲಾ ಹರರಲೆಗಳ ತೋರಣಗಳ ನ್ಯೂ ಚಪ್ಪರಗಳನ್ನೂ ಮಾಡಿ ದನು. ಎಲ್ಲೆಲ್ಲಿಯ ಮಂಗಳ ವಾದ್ಯಗಳು ಭೋರ್ಗರೆಯುತ್ತಲಿವು, ಹದಿನೈದು ದಿನಗಳ ವರೆಗೂ ರಾಜಕಂಸನ ವರ್ತಮಾನವೇ ಇಲ್ಲದಿರಲು, ಈ೧ಜೆಯು ಕಡು ದುಃಖದಿಂದ ಅಗ್ನಿ ಪ್ರ ವೇಕಮಾಡುವುದ ತ್ಸೆ ದೃಢಮಾಡಿಕೊಂಡಳು, ಹದಿನಾರನೆ ದಿನ ಬೆಳಗ್ಗೆ ಅ ರಿಶಿನದ ನೀರಿನಲ್ಲಿ ಸ್ನಾ ನವನ್ನು ಮಾಡಿ, ಅರಿಶಿನದ ವಸ್ತ್ರವನ್ನು “ ಕುಂ ಕುಮವನ್ನು ರಣೆಗೂ ಮೈಗೂ ಬಳಿದುಕೊಂಡು, ರ "ಪುಗಳನ್ನು ಮುಡಿದು, ಪಾದಚಾರಿಯಾಗಿ ಮಂಗಳವಾದ್ಯಗಳೊಂದಿಗೆ, ಪಣದಲ್ಲಿಲ್ಲ ತಿರುಗುತ್ತಾ ದಾರಿಯಲ್ಲಿ ಅನೇಕ ಮುತ್ತೈದೆಯು ಬೇಕಾದ ಮಾನವ ರಗಳನ್ನು ಕೊಡುತ್ತಾ, ಊರ ಹೊರಗಿರುವ ಅಗ್ನಿಕುಂಡದ ಬಳಿಗೆ ಬಂದು ಸೇರಿದಳು, ಪುರಜನರೆಲ್ಲಾ ಈ ವಿಚಿತ್ರವನ್ನು ನೆಪಲು ಗುಂಪುಗುಂ ಬಾಗಿ ನೆರೆದರು. ಅತ್ತ ರಾಜರನ ಮಹಾರಾಯನಾದರೂ, ದೇವೇಂದ್ರನು ಕೊಟ್ಟ ವಿವಿಧ ವಸ್ತುಗಳನ್ನೆಲ್ಲ ತೆಗೆದುಕೊಂಡು, ಹೆ೦ಡತಿಯಾದ ನೂರ ಕಾಂ ತಾ ಮಣಿಯನ್ನು ಪುಷ್ಪಕ ವಿಮಾನದಲ್ಲಿ ಕುಳ್ಳಿರಿಸಿಕೊ೦ಡು, ಊರಒಯು ಕೊಟ್ಟ ವೀಣೆಯನ್ನು ತೆಗೆದುಕೊ೦ಡು ವಾಯುವೇಗದಿಂದ ಬರುತ್ತಿದ್ದ ನು, ಅಷ್ಟರಲ್ಲಿ ಸರ್ವಾಭರಣಭೂಷಿತೆಯಾದ ಕಂಜಾಕ್ಕಿಯು ರಾಜರಂ ಸನು ಬರಲಿಲ್ಲವೆಂದು ಅಗ್ನಿ ಗುಂಡಕ್ಕೆ ಪ್ರದಕ್ಷಿಣೆಗಳಂ ಮಾಡಿ ಬೀಳಳಕಂ ಡು ಸಿದ್ಧ ಪಡಿಸಿಕೊಳ್ಳುವ ಹೊತ್ತಿಗೆ ಸರಿಯಾಗಿ ದೇವಲೋಕದಿಂದ ರಾಜ