ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೫ ಶ್ರೀ ಕೃಷ್ಣ ಬೋಧಾಮೃತ ಸಾರವು. ಹಂಸನ ವಿಮಾನವು ಆ ಅಗ್ನಿ ಕುಂಡದ ಬಳಿ ಬಂದಿತು, ರಾಜಹಂಸನಾದೆ ರೊ ನಾಣನಾಯಕಿ: ನಿಲ್ಲು ನಿಲ್ಲು!! ಆತುರಪಡಬೇಡ, ಆತುರಪಡಬೇಡ!! ಇದೊ ಬಂದೆನೆಂದು ಬೇಗನೆ ಪಲ್ಲಕ್ಕಿಯಿಂದಿಳಿದು ಆ ಕೆಂಜಿಂಕ್ಷಿಯನ್ನು ಹಿ ಡಿದುಕೊಂಡನು, ರಾಜ{ಂಸನನ್ನು ನೋಡಿದ ಕೂಡಲೆ ಆ ಕ೦ಜಾಕ್ಷಿಯು ಮರ್ಥಿತಳಾಗಿ ಕೆಳಗೆ ಬಿದ್ದಳು. ಕಾರ್ತಿಕೇಯ ಮಹಾರಾಯನು ಕೂಡಲೆ ಬಂದು, ತನ್ನ ಮಗಳನ್ನು ಮರ್ಲೆಯಿಂದ ಎಚ್ಚರಗೊಳಿಸಿ, ಪಲ್ಲಕ್ಕಿಯಲ್ಲಿ ಕೂಡಿಸಿ, ತನ್ನ ಮನೆಗೆ ಕಳುಹಿಸಿದನು. ಆ ಬಳಿಕ ರಾಜ ಹಂಸನನ್ನು ನಾನಾ ಪ್ರಕಾರವಾಗಿ ಕೊಂಡಾಡಿ, ಆ ರಾಜಹಂಸನು ದೇವ ಲೋಕಕ್ಕೆ ಹೋಗಿಬಂದ ವರ್ತಮಾನವನ್ನೆಲ್ಲಾ ಕೇಳಿ ಅ ತ್ಯಾನಂದವನ್ನು ಹೊಂದಿ, ಸರಕಾಂತಾಮಣಿಯನ್ನು ಕೊಂಡಾಡಿ, ಆಕೆಯನ್ನು ತನ್ನ ಮಗಳ ಬಳಿಗೆ ಕಳುಹಿಸಿ, ರಾಜಸಂಸನನ್ನು ಪಟ್ಟದಾನೆಯ ಮೇಲೆ ಕು ಓರಿಸಿ, ಪುರಪ್ರವೇಶವಂ ಮಾಡಿಸಿದನು, ಪುರಜನರಾದರೂ, ಆಹಾ! ಮಹಾನುಭಾವನು ಮನುಷ್ಯ ಮಾತ ನಲ್ಲವು, ದೇವತಾನ ರೂಪನು. ನ ಮೈ ಭಾಗದ ದೇವರೇ ಈತನೆಂದು ಅನೇಟ್ ಮರಾದೆಗಳನ್ನು ಮಾಡಿದ ರು. ಆನಂತರ ಗಾಂಧಾರಪತಿಯು ಅಳಿಯನನ್ನು ತನ್ನ ಮನೆಗೆ ಕರೆದು ಕೆಂಡು ತದನು. ರಾಜನನು ತಾನು ತಂದಿದ್ದ ನೀಣೆಯನ್ನು ಆ ಕಂಜಾಕ್ಷನಿಗೆ ಕೊಟ್ಟು ಊರ ಕಿಯ ಸಂಗ'ಯನ್ನೆಲ್ಲಾ ಹೇಳಿದನು. ಕಂಜಾಕ್ಷನು ಅಪ್ರತವಾದ ರಾಜಶಂಸನ ಸಾಹಸವನ್ನು ಕೆಂಡಾಡಿ ನಮಸ್ಕಾರಮಾಡಿದನು. ರ್ಕಾಯನ೦) ಗಾಂಧಾರಪತಿಯಾದರೂ ತನ್ನ ಕುವದನಾದ ಕಂಬಾಕನಿಗೆ ಅನುರೂಪವಾದ ಕfಾವಣಿಯ ನ್ನು ಗೊತ್ತುವಾಡಿ ಅವನಿಗೂ, ರಾಜಹಂಸನಿಗೆ ತನ್ನ ಕವರಿಯನ್ನು ಕಳ್ಳು ಶುಭಮುಹೂರ್ತದಲ್ಲಿ ವಿವಾಹ ಮಹೋತ್ಸವವನ್ನು ಬಳೆಯಿಸಿದ ನು, ರಾಜಹಂಸನು ತನ್ನ ಇಬ್ಬರು ಭಾರೈಯರೊಂದಿಗೆ ಅಲ್ಲಿ ಸುಖವಾಗಿ ಕೆಲವು ಕಾಲವಿದ್ದು, ಆ ಬಳಿಕ ತನ್ನ ದೇಶಕ್ಕೆ ಚೊರಡಲು ನಾದ ನು, ಕಾರ್ತಿಕೇಯನು ಅಳಿಯನಿಗೆ ಅನೇಕ ದಿವ್ಯವಸಾಭರಣಗಳನ್ನೂ ಚತುರಂಗ ಬಲವನ ಬಳುವಳಿಯಾಗಿ ಕೊಟ್ಟನು. ರಾಜಶಸನು ಅ ವುಗಳನ್ನೆಲ್ಲಾ ತೆಗೆದುಕೊಂದು, ಕ೦ಜಾಕ್ಷಿಯನ್ನೂ , ಸೂರಕಾಂತತೆ ಮ ನಿಯನ್ನೂ ಕರೆದುಕೊಂಡು ಪ್ರಯಾಣಮಾಡಿದನು. ಅತ್ತ ರಾಜಹಂಸನ ತಾಯಿತಂದೆಗಳಾದರೋ ಪುತ್ರವಿಯೋಗ ದುಃ ಖವನ್ನು ತಡೆಯಲಾರದೆ, ಪುತ್ರನ್ಯವರ್ತಮಾನವೇ ಇಲ್ಲದೆ ಕೊರಗಿ ಕೃತ ರಾಗಿ ಪುತ್ರನ ಭೂಸಂಚಾರದ ಅವಧಿಯನ್ನೆ ಎದುರುನೋಡುತ್ತಿರುವಲ್ಲಿ ರಾಜಹಂಸನು ಬರುತಿ ಗುವನೆಂಬ ನರ್ತನ ... 1 - 6 ಎ