ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೬ rywh, `Y # <h P & P + s "sbe - ರಾಜಹಂಸ ಮಹಾರಾಯನ ಚರಿತ್ರೆ. ಆಗ ಆ ಜನನೀಜನಕರ ಸಂತೋಷವನ್ನು ನಾನೇನೆಂದು ಹೇಳಲಿ: ಕಡಲೆ ಜನನೀಜನಕರು ಪಟ್ಟಣವನ್ನೆಲ್ಲಾ ಶೃಂಗಾರ ಮಾಡಿಸಿದರು, ಮಂಗಳವಾ ದೃಗಳೊಂದಿಗೆ ಹೊರಟು ಮಗನನ್ನು ಎದುರ್ಗೊಳ್ಳಲು ರಾಜxಂಸನು ತಾ ಯತಂದೆಗಳಿಗೆ ನಮಸ್ಕಾರವಂ ಮಾಡಿದನು, ಆ ಬಳಿಕ ಅವನ ಸತಿಯ ರಿರ್ವರೂ ಅಡ್ಡಬಿದ್ದರು. ತಾಯಿತಂದೆಗಳಿಬ್ಬರೂ ಮಗನನ್ನು ಆಶೀರದಿ ಸಿ ಗಾಢಾಲಿಂಗನವಂ ಮಾಡಿಕೊಂಡು ಪುತ್ರನಿಂದ ಸಕಲವಾದ ಭೂಸಂ ಚಾರ ವರ್ತಮಾನವನ್ನೂ ಕೇಳಿ ಆಶ್ಚರಾನಂದ ಭರಿತರಾದರು. ಆ ಬಳಿಕ ಇಬ್ಬರು ಸೊಸೆಯರನ ಬಹಳವಾಗಿ ಕೊಂಡಾಡಿ ಪುರಪ್ರವೇಶವನ್ನು ಮಾದಿಸಿದರು, ರಾಜಹಂಸನಾ ಬರೋ ತನ್ನ ಭುಜಬಲದಿಂದ ನಕಲು ರಾಜರ ನ್ಯೂ ಗೆದ್ದು ಏಕಭಕಾಧಿಪತ್ಯವನ್ನು ಪಡೆದು ಭೂಮಂಡಲವನ್ನೆಲ್ಲಾ ಧ ರದಿಂದಲೂ ಕೀರ್ತಿಯಿಂದಲೂ ಆಳಿದನು. ಅನಂತರ ರಾಜ್ಯಭಾರವನ್ನೆ ಲ್ಲ ತನ್ನ ತಮ್ಮನಿಗೆ ಒಪ್ಪಿಸಿ ತಾನು ತಾಯಿತಂದೆಗಳ ಸೇವೆಯನ್ನು ಮಾ ಡುತ್ತಾ, ಗುರುಹಿರಿಯರನ ಯೋಗಿಗಳನ್ನೂ ಪೂಜಿಸುತ್ತಾ, ರಾಜತ ಪಯಾಗಿ ಬಯಕಾಲ ಐಹಿಕ ಸುಖವನ್ನ ನುಭವಿಸಿ ಅನಂತರ ಪತಿವ್ರತೆ ಯಾವ ಕಲಜಾಕ್ಷಿಯೊಂದಿಗೆ ದೇಹವನ್ನತ್ಯಜಿಸಿ ಶಾಶ್ವತವಾದ ಮುಕ್ತಿ ನ್ನು ಪಡೆದವೆಂ ಶ್ರೀ ಕೃಷ್ಣಸ್ವಾಮಿಯು ಅರ್ಜನನಿಗೆ ಧಿಸಿದನು. ಅರ್ಜನನಾದರೋ ಮಹಾನುಭಾವನೆ, ಇದು ಅತ್ರದತವಾದ ಕಥೆಯು. ನಿದ್ರೆಯು ಕಣ್ಣುಗಳನ್ನು ಮುಚ್ಚು ತ್ತಿರುವುದು ನಿದಿಸೋಣವೆನ್ನ ಲು, ಶ್ರೀ ಕೃಷ್ಣನೂ ಒಪ್ಪಿಕೊಂಡು ಇರ ಸುಖನಿದ್ರೆ ಯಂ ಗೈದನೆಂಬಲ್ಲಿಗೆ ಶ್ರೀ ಕೃಷ್ಣ ಬೋಧಾಮೃತ ಸಾರದೊಳು ಒಂಭತ್ತನೆಯ ಕಥೆ - ನಮಾ ಪ್ರವಾದುದು. - ಲಿ 'ಎ.

  • * * *

ಹ ತ ನೆ ಯ ಕ ಥಾ ಪಾ ರ ೦ ಭ ವು. ಹತ್ತನೆಯ ದಿನ ರಾತ್ರಿ ಕೃಷ್ಣಾರ್ಜನರಿಗೂ ಯಮುನಾನದಿ ಯ ಮರಳ ದಿಬ್ಬದ ಮೇಲೆ ಕುಳಿತು, ತಾಂಬೂಲವನ್ನು ಸೇವಿಸುತ್ತಾ, ಸುಗಂಧ ಪರಿಮಳದಿಂದಲೂ, ಸುವ, ಸನೆಯ ಪುಷ್ಪಗಳಿಂದಲೂ ಅಲಂ ಕೃತರಾಗಿ, ಮಂದಮಾರುತನಿಗೆ ಮೈಯೊಡ್ಡಿ, ಸಂತೋಷ ದಿಂದ ಕುಳಿತು ಕೊಂಡಿರುವಾಗ ಅರ್ಜನನು ಭಕ್ತಜನರಕ್ಷಕಾ, ಆಪದ್ಧಂ ಧುವೆ! ದೇವಾದಿ ದೇವನೆ! ಸುಜ್ಞಾನವುಂಟಾಗುವಂತೆ ದರ್ಪಣ ಭಾವವನ್ನು ನನಗೆ ಬೋಧಿ ಸಿ ಮುಕ್ತಿಮಾರ್ಗವನ್ನು ತೋರಿಸಿ ಕಾಪಾಡಬೇಕೆಂದು ಪ್ರಾರ್ಥಿಸಲು ಶ್ರೀ » ಕ ಷ ಸಾ ಮಿಯು, ಇಂದ ಸುತನೆ! ಆರದರ್ಸಣ ಭಾವವನೂ ,