ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮ 's P** * * * #** ~~ ನಿ ಶ್ರೀ ಕೃಷ್ಣ ಬೋಧಾಮೃತಸಾರವು. ೧೩೬ ಜ್ಞಾನಮಾರ್ಗವನ್ನೂ ಧರಿಸಿ, ಅನೇಕರು ಮೋಕ್ಷವನ್ನು ಪಡೆದಿರುವರು. ನೀನೂ ಅಂತಹ ಅತ್ಯುತ್ತಮವಾದ ಮಾರ್ಗವನ್ನು ಹೊ೦ದಿ, ಆತ್ಮವನ್ನು ಧರಿಸಿ, ಸಂಶಯವನು ಹೋಗಲಾಡಿಸಿಕೊಂಡು, ಮೋಕ್ಷವನ್ನು ಪಡೆಯು ವನಾಗೆಂದು ಅತ್ಯದ್ಭುತವಾದದ್ದಾಗಿರುವ ಪುಣ್ಣಮೂರುತಿಯಾದ ವೀರಸೇ ನ ಮಹಾರಾಯನ ಕಥೆಯನ್ನು ಹೇಳತೊಡಗಿದನು. ವಿ ರ ನೆ ( ನ ಮ ಹಾ ರಾ ಯ ನ ಚ ರಿ ತೆ), - ಅರ್ಜನ ಕೇಳು, ಪೂರದಲ್ಲಿ ಗಾಂಚಾಲವೆಂಬ ದೇಶವನ್ನು ಜಯ ತೇನನೆಂಬ ಮಹಾರಾಯನು ಪರಿಪಾಲಿಸುತ್ತಿದ್ದನು. ಆ ರಾಜೇಂದ್ರ ನಿಗೆ ನೀ-ಸೇನನೆಂ ರ್ವ ಕುವರನು ಹುಟ್ಟಿದನು. ಆ ಬಾಲನಾದರೂ ಬಾಲಸೂರ್ಯನಂತೆ ದಿನೇ ದಿನೇ ವೃದ್ಧಿಯನ್ನೆ ದುತ್ತಾ, ಸಕಲ ವಿದ್ಯೆಗಳ ಲ್ಲಿಯೂ ಅದಿ ಯವಾದ ಪಾಂಡಿತ್ಯವನ್ನು ಪಡೆದನು ಧನುರಿ ದೃಯಲ್ಲಿ ನಿಮನಾದನು, ಕುದುರೆಯ ಸವಾರಿಯಲ್ಲಿ ಯಾರೂ ಇವನನ್ನು ವಿಾ ರಿಸಲಾರರು, ಶಾಂತನಾಗಿಯೂ ಶಮದಮಾದಿ ಸಕಲ ಸದ್ಗುಣಯುತನಾಗಿ ಯೂ ಪ್ರಕಾಶಿಸುತ್ತಿದ್ದನು. ಕೆಲವು ಕಾಲದಲ್ಲಿಯೇ ಇವನು ಮಾಸ್ತ ಯವನವುಳ್ಳವನಾದನು. ಹೀಗಿರುವಲ್ಲಿ ರಾಜಪ್ರತ್ರನು ಒಂದಾನೊಂದು ದಿನ ತನ್ನ ತಂದೆಯ ಸಭೆಯಲ್ಲಿ ಕುಳಿತುಕೊಂಡಿರುವಲ್ಲಿ ಅಲ್ಲಿಗೆ ಸಿಂಹಳ ದೀಪದಿಂದ ರಾಜದೂತರು ಬಂದು, ಜಯತ್ತೆ ನ ಮಹಾರಾಯನನ್ನು ಕುರಿತು, ರಾಜೇಂದ್ರನೇ, ನಮ್ಮರಸನಾದ ಸಿಂಹಳೇಶರನು ಹಂಸವೇಣಿ ಯಿಂದ ಕೂಡಿದ ಶಾರದಾದೇಣಿಗೆ ಸ್ವಯಂವರವೆಂದು ಪ್ರಕಟಿಸಿರುವನು. ಪ್ರಭುಗಳಾದ ತಾವೂ ಪರಿವಾರ ಸಮೇತ ಆ ಸ೦ಯಂವರಕ್ಕೆ ಬರಬೇ ಕೆಂದು ಪ್ರಕಟಿಸಿ ಹೊರಟುಹೋದರು, ಅನಂತರ ರಾಜಪುತ್ರನಾದ ವೀರ ಸೇನ ಮಹಾರಾಯನಾದರೋ, ಹಂಗವೇಂಡ ಕ ೧ ದಿದ ಶಾರದಾವೇ ಣಿಗೆ ಸ್ವಯಂವರವೆಂದರೆ ಮನಸ್ಸಿಗೆ ಚನ್ನಾಗಿ ಅರ್ಥವಾಗದೆ ಆ ರಾತ್ರಿ ಮಂತ್ರಿಯ ಮನೆಗೆ ಬಂದು ಮಂತ್ರಿಯನ್ನು ಕುರಿತು, ಅಮಾತೃವರಾ! ಈದಿನ ನಮ್ಮ ತಂದೆ ಸಭೆಗೆ ಸಿಂಹಳೇಶರನ ದೂತರು ಬಂದು, ಹಂಸ ವೇಣಿಯಿಂದ ಕೂಡಿದ ಶಾರದಾದೇಣಿಗೆ ಸ್ವಯಂವರವೆಂದೂ, ನೀವುಗಳು ದಯಮಾಡಬೇಕೆಂದೂ ಹೇಳಿ ಹೊರಟುಹೋದದ ನ ನೀನೂ ನೋಡಿ ದೆಯಷ್ಟೆ: ಈ ವಿಷಯವು ನನಗೆ ಸರಿಯಾಗಿ ತಿಳಿಯದೆ ಚಪಲಚಿತ್ತನಾಗಿ ರುವೆನು, ನನಗೆ ಈ ವಿಚಾರವನ್ನೆಲ್ಲಾ ಸರಿಯಾಗಿ ತಿಳುಹಿಸಬೇಕೆಂದು ಕೇಳಿದನು, ಮಂತ್ರಿಯಾದರೆ ತನ್ನ ಮನಸ್ಸಿನಲ್ಲಿ ಗಾಬರಿಯಾಗಿ ಆಹಾ! ರಾಜಪುತ್ರನ ಪ್ರಶ್ನೆಗೆ ಉತ್ತರ ಹೇಳಿದರೆ ಏನು ಪ್ರಮಾದವುಂಟಾಗುವು ದೊ! ಹೇಳದೆ ಹೋದರೆ ಏನೇನು ಕಸ ಗಳು ಗುತತೆ <ರ್<ಗತಿ