ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೮ ವೀರಸೇನ ಮಹಾರಾಯನ ಚರಿತ್ರೆ. ಕು! ಹೀಗೆಂದು ಸ್ವಲ್ಪ ಹೊತ್ತು ಯೋಚಿಸಿ, ರಾಜಪುತ್ರಳ : ನೀನು ಇಂತ ಹ ಪ್ರಶ್ನೆಗೆ ಉತ್ತರವನ್ನು ಅಪೇಕ್ಷಿಸಬಾರದು, ಅದರಿಂದ ಅನೇಕ ಬಾಧ ಕಗಳುಂಟು. ನಿನಗೆ ಮನೋವ್ಯಸನಕ್ಕೆ ಕಾರಣವಾಗಿ, ಆ ವ್ಯಸನದಿಂದ ಅನೇಕ ಬಾಧಕಗಳುಂಟಾಗುವವು, ಅನಂತರ ಪ್ರಾಣಹಾನಿಗೂ ಕಾರಣ ವಾತು, ಇದನ್ನು ತಿಳಿದರೆ ಆಗುವ ಪ್ರಯೋಜನವೂ ಕಡಮೆಯೇ! ಆ ದ್ದರಿಂದ ಪ್ರಭುಗಳು ಈ ಪ್ರಶ್ನೆಗೆ ಉತ್ತರವನ್ನು ಅಪೇಕ್ಷಿಸಬಾರದಂದು ಅನೇಕ ವಿಧವಾಗಿ ಪ್ರಾರ್ಥಿಸಿ ಹೇಳಿದರೂ ಕೇಳದೆ, ರಾಜವುತನು ನಾ ನು ಅವಶ್ಯಕವಾಗಿ ಕೇಳಿ ತಿಳಿದುಕೊಳ್ಳಬೇಕೆಂದು ನುಡಿಯಲು ಮಂ ತಿವರ್ಯನಿಂತೆಂದನು.

  • ರಾಜಸನೂ! ಈಗ್ಗೆ ಸುಮಾರು ಮುನ್ನೂರು ವರ್ಷಗಳ ಹಿಂದೆ ನಿಂಗಳಾಧೀಶನು ತನ್ನ ಕುವರಿಯಾದ ಹಂನಗೆ ಸ್ವಯಂವರವನ್ನು ಬಳೆಯಿಸಬೇಕೆಂದು ಅನೇಕ ರಾಜಪುತ್ರರ ಚಿತ್ರಪಟಗಳನ್ನು ತರಿಸಿ ತೋ ರಿಸಿದರ ಯಾ-ನ್ನೂ ಒಪ್ಪದೆ ನಿವಾಸವನ್ನೆ ಮಾಡಿಕೊಳ್ಳಲಿಲ್ಲ. ಅನಂತರ ಆ ಸಿಂಹಳೇಂದ್ರನ ವರನು ತನ್ನ ಸಹೋದರಿಯ ನಯ : ವರಕ್ಕಾಗಿ ದೇಶದೇಶಗಳ ರಾಜಪುತ್ರ-ನೂ ಬರಮಾಡಿದನು. ಆ ಹಂಸರ್ವೇಸಿಯು ಆ ರಾಜಪುತ್ರಲ್ಲಿ ಯಾರನ ವರಿಸಲಿಲ್ಲ. ಅನಂತರ ಅವನ ಮಗನು ತನ್ನ ಸೋದರತ್ತೆಯಾದ ಹಂಸನೇಣಿಯನ್ನು ಕುರಿತು, ಅಮ್ಮಾ! ನೀನು ಮದು ವೆಮಾಡಿಕೊಳ್ಳದೆ ಹೀಗೆಯೇ ಇರುವುದು ಯುಕ್ತವಲ್ಲ. ಇದರಿಂದ ನಾವೂ ನಮ್ಮ ವಂಶವೂ ದೋಷಕ್ಕೆ ಭಾಗಿಗಳಾಗುವೆವು, ದಯಮಾಡಿ ನಿವಾಸ ವನ್ನು ಮಾಡಿಕೊಳ್ಳಲು ಒಪ್ಪಬೇಕೆಂದು ಅನೇಕ ವಿಧವಾಗಿ ಪ್ರಾರ್ಥಿಸಿದ ನು. ಅದಕ್ಕೆ ಹಂಸವೇಣಿಯು ಮಗೂ ನನ್ನ ಪ್ರಶ್ನೆಗಳಿಗೆ ಯಾರು ಉ ತರವನ್ನು ಕೊಡುತ್ತಾರೆಯೋ ಅವರನ್ನು ನಾನು ವರಿಸುವೆನು, ಉತ್ತರ ಕೊಡಲಾರದವರನ್ನು ಕಣ್ಣೆತ್ತಿಯೂ ನೋಡತಕ್ಕವಳಲ್ಲವೆಂದು ತನ್ನ ಅಭಿ ವಾಯವನ್ನು ತಿಳಿಸಿದಳು. ಆ ರಾಜೇ೦ದನು ಹಂಸವೇಣಿಯ ಸ್ವಯಂವ ರವನ್ನು ಸಾರಿಸಿದನು. ಅನೇಕ ರಾಜಪುತ್ರರು ಸಿಂಹಳ ದೀಪಕ್ಕೆ ಆ ಸುಂ ದರಿಯನ್ನು ವರಿಸಬೇಕೆಂದಿಚ್ಛೆಯಿಂದಲೂ, ಯವನ ಮದದಿಂದಲೂ ಹೋಗಿ ಆ ಹಂಸವೇಣಿಯ ಪ್ರಶ್ನೆಗಳಿಗೆ ಉತ್ತರವನ್ನೆ ಕೊಡಲಾರದೆ ಅಲ್ಲಿ ಯೇ ಸತ್ತುಹೋದರು, ಸಿಂಹಳದೀಪದ ರಾಜಗಲ್ಲಿ ಒಂಭತ್ತು ತಲೆಯ ವ ರೆಗೂ ಹಂಸವೇಣಿಯ ಸ್ವಯಂವರವನ್ನು ಪ್ರಕಟಿಸಿದ್ದೇ ಹೊರತು ಆ ಹಂ ಸವೇಣಿಯು ಯಾರನ್ನೂ ವರಿಸಲೆ ಇಲ್ಲ. ಆ ರಾಜೇಂದ್ರನು ಈಗ ಹತ್ಯ ನ ತಲೆಯವನಾದ ಸಿಂಹಳೇಂದ್ರನಿಗೆ ಶಾರದಾವೇಣಿಯೆಂಬೊರ ಪುತ್ರಿ ಬರುವಳು, ಆ ರಾಜೇ೦ದ 'ನು ಈಗ ಹಂಸವೇಣಿಗೂ, ತನ್ನ ಪುತ್ರಿಯಾ