ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

P » Fy r 41 # *** **

  • * * * *y v���

೧೪೦ ವೀರಸೇನ ಮಹಾರಾಯನ ಚರಿತ್ರೆ, ಯುತ್ತಾ ಬಹುದೂರ ಪ್ರಯಾಣ ಮಾಡಿದನು, ಮಾರ್ಗಾಯಾಸದಿಂದ ರಾಜ ಪುತ್ರನ ಮರದ ನೆರಳಲ್ಲಿ ಸ್ವಲ್ಪ ವಿಶ್ರಮಿಸಿಕೊಳ್ಳಬೇಕೆಂದು ಇರುವಲ್ಲಿ. ಆ ಸಹಂವೇಣಿಯ ಸ್ಮರಣೆಯಿಂದ ಕಾಮಪೀಡಿತನಾಗಿ ಭಾ >ಂತಿಯಿಂದ ಮುಂ ದಮುಂದಕ್ಕೆ ಹೋಗುತ್ತಿರುವಲ್ಲಿ, ಎದುರಾಗಿ ಅಗಸ್ಯ ಮುನೀಂದನ ಆಶ್ರ) ಮವು ಸಿಕ್ಕಿತು. ಅಲ್ಲಲ್ಲಿ ತಿರುಗುತ್ತಿದ್ದ ಮುನಿವಟುಗಳಿಂದ ಮಹರ್ಷಿಯ ಪ್ರಭಾವವನ್ನು ತಿಳಿದು, ಕೂಡಲೆ ಆ ಮುನೀಂದ ನಬಳಿ ಬಂದು, ಆ ಮಹ ರ್ಷಿಯ ಪಾದಗಳಿಗೆ ಅಡ್ಡಬಿದ್ದನು. ಆ ತಾಪಸೇಂದ್ರನು ರಾಜಪುತ್ರನ ಮೇಲೆ ಕರುಣವನ್ನಿ ಟ್ಟು ಆ ಸುಕುಮಾರನನ್ನು ಮೇಲಕ್ಕೆಬ್ಬಿಸಿ, ರಾಜ ಕುವರ : ನೀನು ಯಾರು ? ನಿನ್ನ ದೇಶವು ಯಾವುದು ? ನಿಮ್ಮ ತಾಯಿತಲ ದೆಗಳು ಯಾರು ? ನಿರ್ಭಯವಾಗಿ ಈ ಘೋರಾರಣಕ್ಕೆ ಬರಲು ನಿಮಿತ್ಯ ವೇನು ? ಇದನ್ನೆಲ್ಲಾ ವಿಸ್ತಾರವಾಗಿ ನನಗೆ ತಿಳಿಯಪಡಿಸಿನ್ನ ಲು, ರಾಜಪು ತನು ಭಯಭಕ್ತಿಯುತನಾಗಿ ತನ್ನ ವರ್ತಮಾನವನ್ನೆಲ್ಲಾ ಹೇಳಿದನು. ಇದನ್ನು ಕೇಳಿದ ಅಗುಮುನಿಯು ಪಕ್ಕನೆ ನಕ್ಕು, ಓ ರಾಜಕುವರಾ! ನೀನು ಬಾಲಬುದ್ಧಿಯಿಂದ ಈರೀತಿ ಈ ಘೋರಾರಣ್ಯವನ್ನು ಸುತ್ತಿಕೊಂ ಡು ಇಲ್ಲಿಗೆ ಬಳಲಿ ಬಂದಿರುವಿ, ಆ ಕಂಸವೇನೆಯ ನಿಮಿತ್ತವಾಗಿ ಅನೇಕಾ ನೇಕ ರಾಜರು ಮೃತಿಯನ್ನೈದಿರುವರು, ನಿನಗೆ ಇದು ಅಸಾಧ್ಯವು, ನೀನು ನಿಮ್ಮ ತಾಯಿತಂದಿಗಳ ಬಳಿಗೆ ಹೊರಟುಹೋಗು ಎನ್ನ ಲು, ಮುನಿನಾಥ ನೆ: ಆ ಹಂಸವೇಣಿಯು ಮುನ್ನೂ ಗುವರ್ಷಗಳಾದರೂ ಮುದಕಿಯಾಗದೆ ಮರಣವೂ ಇಲ್ಲದೆ ಕನ್ನಕೆಯಾಗಿ ಸುಂದರ ಸುಕುಮಾರಿಯಾಗಿರಲು ಕಾರ ಣವೇನೆಂದು ಕೇಳಿದನು, ಆಗ ಅಗಸ್ಯ ಮಹರ್ಷಿಯು ರಾಜಪುತ್ರನೆ ! ಅದನ್ನು ವರ್ಣಿಸಲು ಚತುರು ಹನಿಗೂ ಸಾಧ್ಯವಿಲ್ಲವು, ಆ ಸುಕುಮಾರಿಯು ನನಗೆ ಅನೇಕ ದಿನಗಳು ಶೂ ಷೆ ಮಾಡಿದ್ದರಿಂದ ನಾನು ಮೆಚ್ಚಿ, ಆ ಬಾ ಲೆಯು ಎಷ್ಟು ದಿನಗಳಾಗದಗ ಮುದಿಯಾಗದೆ ಕೋಮಲಾಂಗಿಯಾಗಿರ ಲೆಂದು ನಾನು ವರವನ್ನು ಕೊಟ್ಟಿರುವೆನು, ನೀನು ಆ ಹಂಸವೇಣಿಯು ಕೇಳುವ ಪ್ರಶ್ನೆ ಗಳಿಗೆ ಉತ್ತರವನ್ನು ಕೊಡಲಾರೆ, ಹೇಗೆಂದು ಹೇಲಿ, ಈ ರಾಜಪುತ ನ ಸಮಾಚಾರವನ್ನೆಲ್ಲಾ ತನ್ನ ಹೆಂಡತಿಯಾದ ಲೋವಾ ಮುದ್ರೆಗೆ ತಿಳಿಸಿದನು, ಆ ಮಹಾಪತಿವತೆಯಾದ ಲೋಪಾಮುದ್ರೆಯು ಪತಿಯನ್ನು ಕುರಿತು, ಮಹಾನುಭಾವನೆ !. ಆ ಹಂಸವೇಣಿಯು ಸುಖವನ್ನೆ ತಿಳಿಯದೆ ಎಷ್ಟು ದಿನಗಳು ಜೀವಿಸಿದರೆತಾನೆ ಪ್ರಯೋಜನವೇನು ? ಈತ ನು ಆ ಮಾತುಲವಂಶದಲ್ಲಿ ಹುಟ್ಟಿದ ನೀರನು, ನಿಮ್ಮ ಕರುಣವು ಈತನ ಮೇಲಿರಲೆಂದಳು, ಹೀಗಿರುವಲ್ಲಿ ಆ ರಾಜಕುವರನು ತನ್ನ ಕಣ್ಣುಗಳಲ್ಲಿ ನೀರನ್ನು ಸುರಿಸುತ್ತಾ, ಮುನೀಂದ ನ ವಾದಗಳಿಗೆ ಅಡ್ಡಬಿದ್ದು, ಮಹಾ