ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

• • • Y** * * * * * * * * * * * * 0) ವಿಷಯ ವಿವರಣವು ಪ್ರಶ್ನೆ ಗೈದ ಧರ್ಮಜನಿಗೆ ಶ್ರೀ ಕೃಷ್ಣಸ್ವಾಮಿಯು ತಾನು ಬಂದ ಸಮಾ ಚಾರವನ್ನೆಲ್ಲಾ ವಿಸ್ತರಿಸಿದನು, ಆ ಬಳಿಕ ಶ್ರೀ ಕೃಷ್ಣ ಮೂರ್ತಿಯು ತಾ ನು ತಂದಿದ್ದ ದಿವ ವಾದ ವಸ್ತುಗಳನ್ನು ಭಾವಮೈದಂದರಾದ ಧರ್ಮರಾ ಯ,ಭೀಮ, ಅರ್ಜುನನಕುಲ,ನಗದೇವರೆಂಬ ಐವರಿಗೂ ಬೇರೆಬೇರೆಯಾಗಿ ಕೊಟ್ಟು, ಅಂತಃಪುರದಲ್ಲಿದ್ದ ತನ್ನ ಸೋದರತ್ತೆಯಾದ ಕುಂತೀ ದೇವಿಗೆ ನಮಸ್ಕಾರವಂಮಾಡಿ, ಆಕೆಯ ಆಶೀರ್ವಚನವಂ ಕೈಕೊಂಡು, ತಾನು ತಂ ದಿದ್ದ ದಿವ್ಯ ವಸ್ತುಗಳನ್ನು ಆಕೆಯು ಕಾಣದಂತೆ ಅಲ್ಲಿಯೇ ಇರಿಸಿದವನಾ ಗಿ, ದಪದೀ ಸುಭದೆಯರಿಗೆ ವಿಧವಿಧವಾದ ವಸಾಭರಣಗಳನ್ನು ಕೋ ಟ್ಟು ಸಂತೈಸಿ, ತಾನು ತಂದಿದ್ದ ವಿವಿಧ ವನ್ನುಗಳನ್ನೂ, ದಾಸದಾಸಿಯ ರನ ತಂಗಿಯಾದ ಸುಭದೆಗೆ ಒಪ್ಪಿಸಿ, ಸಾಧುವಾದ ಬುದ್ದಿ ಮಾತುಗ ಳನ್ನು ಬೋಧಿಸಿ, ಧರ್ಮನಂದನನಿಗೆ ಕಾಣದಂತೆ ತಾನು ತಂದಿದ್ದ ಚತುರಂಗ ಬಲವನ್ನೂ ಒಪ್ಪಿಸಿದನು. ಇದನ್ನು ತಿಳಿದ ಧರ್ಮಪುತ್ರ, ನಾದರೋ, ಮಹಾತ್ಮನಾದ ಕೃಷ್ಣ ಭಗವಂತನೆ, ನಿನ್ನ ಕೃಪಾಕಟಾಕ್ಷದಿಂ ದ ನಾವು ಸದಾ ಪ್ರೇಷಿತರಾಗಿರುವಲ್ಲಿ ಈ ಚತುರಂಗ ಬಲದಿಂದ ನಮಿಗೇ। ನು ಪ್ರಯೋಜನವೆಂದು ನಾನಾ ವಿಧವಾಗಿ ಪ್ರೀ ಕೃಷ್ಣನ ಗುಣಾವಳಿಯ ನ್ನು ಕೀರ್ತಿಸುತ್ತಲ 3, ಆ ಭಗವಂತನಿಂದ ಧರ್ಮಾಧರ್ಮ ವಿಚಾರವಂ ಚ ರ್ಚಿಸಿ ತಿಳಿದುಕೊಳ್ಳುತ್ತಲೂ ಸುಖದಿಂದ ಇರುತ್ತಿದ್ದನು. ಹೀಗಿರುವಲ್ಲಿ ಒಂ ದಾನೊಂದು ದಿನ ಅರ್ಜುನನು ಕೃಷ್ಣಸಾನಿಯನ್ನು ಕುರಿತು, « ಎ. ಪರಮಾತ್ಮನೆ, ಈ ವಸ- ತಋತು ಕಾಲದಲ್ಲಿ ನಾನೀರ್ವರೂ ಆನಂದದಾ ಯಕವಾದ ಯಮುನಾನದೀ ಭಾಂತಕ್ಕೆ ಹೋಗಿ ಸಂತೋ ಷುಂದ ಕಾ ಲವಂ ಕಳೆದುಕೆ ಂಡು ಬರೋಣವೆನ್ನ ಲು, ಶ್ರೀ ಕೃಷ್ಣನು ಅರ್ಜುನನಕೆ ಯನ್ನು ನೆರವೇರಿಸಲೆಸುಗೆ ಹಾಗೆಯೇ ಆಗಲೆಂದು ಒಪ್ಪಿಕೊಂಡನು. ಆಗ ಅರ್ಜುನನು ಅನೇಕ ಭೋಜನ ಪದಾರ್ಥಗಳನ್ನೂ ತೆಗೆಯಿಸಿಕೊಂಡು ಪ ರಿಚಾರಕ ಜನರೊಂದಿಗೆ ಶ್ರೀ ಕೃಷ್ಣನ ಜೊತೆಯಲ್ಲಿ ಅಶ್ವಾರೂಢನಾಗಿ ಯ ಮುನಾನದೀ ಪ್ರಾಂತಕ್ಕೆ ನಾವಾಡಿದನು. ಆಗ ಕೃಷ್ಣಾರ್ಜನರಿಬ್ಬ ರೂ ದಾರಿಯಲ್ಲಿ ಸಿಕ್ಕುವ ವನಮೃಗಗಳನ್ನು ಬೇಟೆಯಾಡುತ್ತಲೂ, ನರೋ ವರಗಳಲ್ಲಿ ಇಳಿದು ಪರಸ್ಪರ ಸರವಿನಿಂದ ಈಜಾಡುತ್ತಲೂ, ಅಲ್ಲಲ್ಲಿ ಸಿಕ್ಕು ವ ಸುವಾಸನೆಯಾದ ಹೂವಿನ ಗಿಡಗಳ Tವನ್ನು ಕೊಯಿದು ಮೂಸಿನೋ ಡುತಲೂ, ಕುಕಶಾರಿಕಾ ನಿವಹಂಗಳ ಕಲಕಲ ಧ್ವನಿಯನ್ನು ಕೇಳಿ ಆನಂ ದಿಸುತ್ತಲೂ, ಎಳೆದಳರುಗಳ ಸೊಗಸನ್ನು ನೋಡಿನೋಡಿ ಸಂತೋಷಿಸು ಇಲೂ, ಸವಿಯಾದ ಹಣ್ಣುಗಳನ್ನು ತಿಂದು ತಣ್ಣಗಿರುವ ನೀರನ್ನು ಕುಡಿದು, (' - - * 4 - 1. - * - * - *• .ವಿ 1 1 .. ೧ - *೨, ೩, ೧೩ AA