ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

vvvvvvvvvvvvvvvvvvvvv 7xrwx • /*yrry 4, f yry A* */** ** .೧೪೪ ಶ್ರೀ ಕೃಷ್ಣ ಬೋಧಾಮೃತಸಾರವು. ಯಾರು ? ವಿಶೇಷವೇನಿರುವುದೆಂದು ಕೇಳಲು ಆ ಮುದುಕಿಯು ಇಂತೆಂ ದಳು. ಮಗೂ ! ಇದು ಮಧುರಾಪುರವು, ಈ ರಾಜ್ಯವನ್ನು ಚಿತ್ರಾಂಗದ ನೆಂಬ ಮಹಾರಾಜನು ಆಳುತ್ತಿರುವನು, ಆ ರಾಜೇಂದ್ರನಿಗೆ ದೇವ ಕನ್ಯ ಕೆಯರ ಸೌಂದರವನ್ನೂ ತಿರಸ್ಕರಿಸತಕ್ಕ ಕುಕವೇಣಿಯೆಂಬ ಪುಕಾರ ತ್ನ ವುಂಟು, ನಮ್ಮ ರಾಜನು ಮುವತ್ತಡಿ ಎತ್ತರವಾದ ಇಂಭದ ತುದಿಯಲ್ಲಿ ಒಂದು ಗಂಟೆಯನ್ನು ಕಟ್ಟಿಸಿರುವನು, ಕುದುರೆಯ ಮೇಲೇರಿ ಆ ಗಂಟೆ ಯನ್ನು ಹೊಡೆಯುವವರಿಗೆ ತನ್ನ ಕುವರಿಯನ್ನು ಕೊಟ್ಟು ಮದುವೆ ಮಾಡ ಲುಜ್ಗಿಸಿ ಸ್ವಯಂವರವೆಂದು ಪ್ರಕಟಿಸಿದ್ದಾನೆ, ಇದಕ್ಕಾಗಿ ಅನೇಕ ರಾಜ ಪುತರು ಬಂದು, ಆ ಯಂತ್ರವನ್ನು ನೋಡಿ ಆಕ್ಟ್ರಪಟ್ಟು, ಮೂಗಿನ ಮೇಲೆ ಬೆರಳಿಟ್ಟುಕೊಂಡು ತಮ್ಮ ತಮ್ಮ ದೇಶಕ್ಕೆ ಹೊರಟುಹೋದರು. ಹೀಗೆಂದು ಹೇಳಿದ ಆ ಮುದುಕಿಯ ಮಾತುಗಳನ್ನು ಕೇಳಿದಕೂಡಲೇ ಆ ವೀರಸೇನಮಹಾರಾಯನು ತನ್ನ ಮನಸ್ಸಿನಲ್ಲಿ ಆಹಾ ! ನಾನು ಈಕನ್ನಿ ಕೆಯನ್ನು ಮದುವೆ ಮಾಡಿಕೊಂಡು, ಸುಖವನ್ನ ನುಭವಿಸಿ, ಅನಂತರ ಸಿಂಹ. ಇದೀಪಕ್ಕೆ ಹೋಗಬಹುದೆಂದು ಯೋಚಿಸಿ, ಶೃಂಗಾರಭೂಷಿತನಾಗಿ, ರಾಜಸಭೆಯನ್ನು ಸೇರಿ, ಓಹೋ : ರಾಜಪುತ್ರರೆ ? ಇದು ನಿಮಗೆ ಅಸಾ ಧ್ಯವಾಯಿತೆ ? ಇದು ನನಗೆಷ್ಟು ಮಾತ್ರವೆಂದು ನುಡಿಯುತ್ತಾ, ಆ ಗಂಟಿ ಯಬಳಿಗೆ ಬಂದು, ಅನಂತರ ತನ್ನ ಕುದುರೆಯನ್ನು ನಾಲ್ಕು ದಿಕ್ಕುಗಳಿಗೂ ನಡೆಯಿಸಿದ ಮೇಲೆ ಆ ಗಂಟೆಯಿಂದ ಮುವತ್ತಡಿ ದೂರಹೋಗಿ ನಿಂತು, ತನ್ನ ಉತ್ತಮಾರ್ಶವನ್ನು ಕುರಿತು, ಓಹೋ ! ಪಂಚಕಲ್ಯಾಣಿಯ : ನಾನು ಪ್ರಯತ್ನ ಪಟ್ಟಿರುವುದನ್ನು ಸಾರ್ಥಕಗೊಳಿಸಿ ನನಗೆ ಮರಾದೆಯನ್ನು ಕೊಡೆಂದು ವಾ ರ್ಧಿಸಿ, ಗಂಟೆಯನ್ನು ಕಟ್ಟಿರುವ ಯಂತ್ರದವರೆಗೂ ಕುದು ರೆಯಮೇಲೆ ಸವಾರಿ ಮಾಡಿಕೊಂಡು ಹೋಗಿ, ನಮಿಾಪಸ್ಟವಾದ ಕಡಲೆ ತನ್ನ ಕುದುರೆಯನ್ನು ಮುನ್ನಡಿ ಮೇಲಕ್ಕೆ ಹಾರುವಂತೆ ಮಾಡಿ, ಆಗಂಟಿ ಯನ್ನು ಹೊಡೆದನು, ಅಲ್ಲಿ ನೆರೆದಿದ್ದ ರಾಜಪುತ ರೆಲ್ಲರೂ ವೀರಸೇನನನ್ನು ಕೊಂಡಾಡಿದರು, ಆ ಚಿತ್ರಾಂಗದಮಹಾರಾಯನ ಆನಂದಭರಿತನಾಗಿ, ಅಳಿಯನನ್ನು ಆಲಿಂಗಿಸಿಕೊಂಡು, ಅನೇಕವಿಧವಾಗಿ ಹೊಗಳಿ, ಆತನ ಮಾನವನ್ನೆ ಲ್ಲಾ ಕೇಳಿ ತಿಳಿದುಕೊಂಡು, ತನ್ನ ಕುವರಿಯನ್ನು ಕಟ್ಟು ವಿವಾಹವನ್ನು ಬಳಸಿದನು, ಆ ವೀರಸೇನನಾದರೆ, ಸೌಂದರ್ಯಾತಿ ಕಯದಿಂದೊಪ್ಪುತಲಿರುವ ಆ ಶುಕವೇಣಿಯೊಂದಿಗೆ ಸುಖಸಂತೋಷಂಗಳ ನ್ನು ಅನುಭವಿಸುತ್ತಾ, ನಿಶ್ಚಯವನ್ನು ಹೇಳಿದರೆ ಮುಂದೆ ಕಾರಕ್ಕವಿಫ್ಟ್ ಒದಗೀತೆಂದು ಹೆದರಿ, ಸುಳ್ಳು ಹೇಳುವುದಕ್ಕಿಂತಲೂ ಬೇರೆ ಏಾಪವು ಮತ್ತ ಯಾವುದೂ ಇಲ್ಲವೆಂದು ಚಿಂತಿಸಿ, ತನ್ನ ಯತ್ರ ವು " ಪಲವಾಗಬಹುಗ?