ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

P +? ೧೯ ಶ್ರೀ ಕೃಷ್ಣ ಬೋಧಾಮೃತಸಾರವು. ೧೪೫. ದೊ ಕಾಣೆನು ಏನು ಮಾಡಲೆಂದು ಕುದರಿ, ಅನಂತರ ನದ್ದು ರುಸ್ವಾಮಿ ಯಾದ ಅಗಸ್ಯ ಮಹರ್ಷಿಗಳನ ಮನಸ್ಸಿನಲ್ಲಿ ಧ್ಯಾನಮಾಡುತ್ಯಾ, ಹೋ ಗುತ್ತಿರುವಲ್ಲಿ ಇವರ ನಾ ನೆಯಲ್ಲಿದ್ದವರಲ್ಲಿ ಕೆಲವರು ಸತ್ತು ಹೋದರು, ಕೆಲ ವರು ನೀರಿನಲ್ಲಿ ತೇಲಾಡುತ್ತಿದ್ದರು, ರಾಜಪ್ರತ್ರನು ಕೆಡುರೈರವತಾಳಿ, ಮುನಿಯ ಪಾದಾರವಿಂದಗಳನ್ನು ಧ್ಯಾನಿಸುತ್ತಾ, ತೇಲಿಕೊಂಎ ಹೋಗು ತಿರುವಲ್ಲಿ ಒಂದು ಕೊಂಬೆ ಸಿಕ್ಕಿತು, ರಾಜವತ್ರನು ಅದನ್ನೇ ಹಿಡಿದುಕೊ೦ ಡು ಮರುದಿನ ಒಂದು ದಡವನ್ನು ಸೇರಿದನು, ಕಾಲ ಕೈಗಳನ್ನು ಸರಿಮಾ ಡಿಕೊಂಡು, ಮೆಲ್ಲಮೆಲ್ಲಗೆ ಸ್ವಲ್ಪದೂರ ಹೋಗಿ, ಒಂದು ಮರದಮೇಲಕ್ಕೆ ಹತ್ತಿ, ನಾಲ್ಕು ದಿಕ್ಕುಗಳನ್ನೂ ನೋಡುತ್ತಿರುವಲ್ಲಿ, ದೂರದಲ್ಲಿ ಒಂದಾನೊ೦ ದುಪಟ್ಟಣವು ಕಾಣಿಸಿತು, ನಾನು ಅಲ್ಲಿಗೆ ಹೋಗಿ ದಾಣಗಳನ್ನು ಉಳಿಸಿ ಕೊಳ್ಳಬಹುದೆಂದು ಯೋಚಿಸಿ, ಮೆಲ್ಲಗೆ ನಡೆದುಹ ಕೀಗುತ್ತಿರುವಲ್ಲಿ, ನೀಲಿ ಯ ಕಲ್ಲು ಮಣ್ಣುಗಳನ ನದಿ, ಇದು ನೀಲಿ ಬಣ್ಣವಾಗಿದೆ. ಈ ಪದ್ಯ ಣದಲ್ಲಿ ಮನುಷ್ಠಗಿದ್ದರೂ, ರಾಕ್ಷಸರಿದ್ದರೂ ಹೋಗುವುದೇ ಅಪಾಯ ಎಂದು ನಾನಾವಿಧವಾಗಿ ಯೋಚಿಸಿ, ಮುಂದಕ್ಕೆ ಹೋಗುತ್ತಿರುವಲ್ಲಿ ನಮಾ ಪದಲ್ಲಿಯೇ ಒಂದು ನೀರಿನ ಕಾಲುವೆಯು ಸಿಕ್ಕಿತು, ಆಹಾ ' ದೈವವೇ ! ನಾನು ಇಂತ ಖ ದುರ್ಬಲನಾಗಿರುವಾಗ ಈ ಕಾಲುವೆಯೊಂದು ಅಡ್ಡವಾ ಯಿತೆ ! ಆಹಾ ! ನಾನು ಶೂರನಾಗಿ ಹುಟ್ಟಿ, ಹೆಂಗಸರು ಸ್ಪಾ ನಮಾಡಿ ನೀರೆಲ್ಲಾ Kಚ್ಚಗಾಗಿರುವ ಈ ಕಾಲುವೆಯಲ್ಲಿ ಇದು ಹೋಗಬಹುದೆ ! ಎಂದಿಗೂ ಕೂಡ ! ಹೀಗೆಂದು ಯೋಚಿಸಿ, ಅನಂತರ ತನ್ನ ಮನಸ್ಸಿಗೆ ಧೈರ್ಯವನ್ನು ತಂದುಕೊಂಡು, ಆ ' ಹೆಂಗಸರು ಸ್ವಲ್ಪ ನಮಾಡುವ ಈ ಕಾಲುವೆಯನ್ನು ನೋಡಿ ಶೂರನಾದ ನಾನು ಹೆದರಬೇಕೆ ! ಎಂದು ಧ್ವರ ವಿಂದ, ಕಾಲುವೆಯಿಂದ ಹತ್ತು ಅಡಿ ಹಿಂದಕ್ಕೆ ಹೋಗಿ, ಕೂ ಏಾವೇಶ ವಿಂದ ಬೇಗಬೇಗನೆ ಬಂದು ಆ ಕಾಲುವೆಯನ್ನು ದಾಟಿಬಿಟ್ಟನು. ಇದನ್ನು ಅಲ್ಲಿ ಕಾವಲಿದ್ದು ೧೦ ಲಪುರೀರಾಜನ ಭಟರು ಕ೦ಡು, ರಾಜಪುತ್ರನ ಬಳಿ ಬಂದು, ನಮಸ್ಕರಿಸಿ, ಮಹಾನುಭಾವನೆ ! ನೀನು ಯಾವಲೋಕದಿಂದ ಬಂದದು ಇದು ನೀಲಪ್ಪ ಎಂಬ ಪಟ್ಟಣವು ಇದನ್ನು ನೀಲಾಂಬರ ಮಹಾಗಾಯನು ಆಳುತ್ತಿರುವನ್ನು, ಈ ರಾಜನಿಗೆ ನೀಲವೇಣಿಯೆಂಬೆ ಗ್ರ ಕುವರಿ ಇರುವಳು. ಇ ಪತ್ರಿಕಾರತ್ನ ವು ಪ್ರತಿದಿನವೂ ಈ ಕಾಲುವೆ ಯಲ್ಲಿ ಸ್ಮಾ ನ ಮಾಡುತ್ತಿರುವುದರಿಂದ ನೀರು ಅರಿಶಿನಬಣ್ಣವಾಗಿದೆ. ಈ ಕಾಲುವೆಯನ್ನು ದಾಟಿ ಯಾರು ಈ ಪಟ್ಟಣವನ್ನು ಪ್ರವೇಶಿಸುವರೋ ಅಂತಹ ವರನಿಗೇ ಈ ಕನಕಾಮಸಿಯನ್ನು ಕೊಟ್ಟು ಸ್ವಯಂವರಮಾಡು ವೆನೆಂದು ರಾಜನು ಪ್ರತಿಜ್ಞೆ ಮಾಡಿರುವನು, ಮಹಾನುಭಾವನೆ ! ನೀನು