ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೬ 51) ವೀರಸೇನ ಮಹಾರಾಯನ ಚರಿತ್ರೆ, ನಿರಾಯಾಸವಾಗಿ ಈ ಕಾಲುವೆಯನ್ನು ದಾಟಿ ಬಂದಿರುವೆ, ಆದುದರಿಂದ ನಿನು ಪಟ್ಟಣಕ್ಕೆ ಬಾರೆಂದು ಕರೆದುಕೊಂಡು ಹೋಗುತ್ತಿರುವಷ್ಟರಲ್ಲಿ ಕೆಲವು ಭಟರು ಹೋಗಿ ರಾಜನಿಗೆ ನಡೆದ ವರ್ತಮಾನವನ್ನೆಲ್ಲಾ ತಿಳಿ ಯಪಡಿಸಿದರು. ರಾಜತಾದರೂ, ವಂತಿ) ಪ್ರಧಾನಿಗಳೊಂದಿಗೆ ಹೊರಟು, ರಾಜಪುತ್ರನನ್ನು ಎದುರ್ಗೊಂಡು, ಪಟ್ಟಣಕ್ಕೆ ಕರೆದುಕೊಂಡುಹೋಗಿ, ತನ್ನರಮನೆಯಲ್ಲಿ ಉಚಿತಾಸನದಲ್ಲಿ ಕುಳ್ಳಿರಿಸಿ, ಸಕಲವರ್ತಮಾನಗಳನ್ನೂ ಕೇಳಿದನು, ಆಬ ೨ಕ ರಾಜಪುತ್ರನಿಗೆ ಮಜ್ಜನಭೋಜನಾದಿಗಳನ್ನು ಮಾಡಿ ಸಿದನು, ಆ ರಾಜಪುತ್ರ ನು, ತನ್ನ ಮನಸ್ಸಿನಲ್ಲಿ, ಓಹೋ ! ಈ ಭೂಮಿ ಯೂ, ಇಲ್ಲಿರುವ ಕಲ್ಲುಗಳೂ, ಇಲ್ಲಿ ಯ ನೀರೂ, ಇಲ್ಲಿಯ ಮನುಷ್ಕರೂ, ರಾಜನೂ ಸಹ ನೀಲವರ್ಣವಾಗಿಯೇ ಇರುವರು, 'ಇದರಿಂದ ರಾಜಪು, ಯಾದ ನೀಲವೇಣಿಯ ನೀಲಿಯು ಇವಾಗಿಯೇ ಇರಬಹುದು, ನಾನು ಈ ಕನಕೆಯನ್ನು ಮದುವೆಯಾಗದಿದ್ದರೆ ಏನು ಅಗಾಯಬಂದು ಕಾರ, ಭಂಗವಾಗುವುದೋ ಎಂದು ಯೋಚಿಸುತ್ತಿರುವಲ್ಲಿ, ರಾಜೇಂದ್ರನು-ರಾಜ ಸೂವೆ ? ನೀನು ಸಂ .ಎಸಕ್ಕೆ ಹೋಗಿ ತರಬೇಕೆಂದಿರುವ ಮೂಲ ಕೆ ಯನ್ನು ನಾನು ಅಲ್ಲಿಯ ತರಿಸುವೆನ , ನೀನು ಹೋಗಬೇಕಾದ್ದಿಲ್ಲ ನನ್ನ ಕವರಿಯಾದ ನೀಲವೇಣಿಯನ್ನು ಮದುವೆ ಮಾಡಿಕೊಂಡು ಹೀಗೆಯೇ ನೀನು ಮಾಂಡ ದೇಶಕ್ಕೆ ಹೊರಡೆನ್ನ ಲು, ರಾಜಪುತ್ರನಿಂತೆಂದನು, ರಾಜೇಂ ದನೆ ! ನಾನೇ ಮಲಿಕೆಯನ್ನು ತರಬೇಕೆಂದು ಗುರುವು ಆ ಜ್ಞಾಪಿಸಿದ್ದು ವನು, ಅದು ನನಗೇಹರತು ಇತರರಿಗೆ ಸನ್ಧ ನಿಲ್ಲವು, ನಾನು ಆ ಮ ಲಿಕೆಯನ್ನು ತಂದಮೇಲೆ ವಿಲನೇಣಿಯನ್ನು ಮದುವೆ ಮಾಡಿಕJ೧ ಡು ನನ್ನ ದೇಶಕ್ಕೆ ಹೊರಡುವೆನೆಂದನು, ರಾಜನಿಗೆ ಏನೂ ತೋರದೆ, ತನ್ನ ಕುವರಿ ಯಬಳಿಗೆ ಹೋಗಿ, ನಡೆದ ವರ್ತಮಾನವನ್ನೆಲ್ಲಾ ನಿರ್ಸ್ತಸಿದನು, ರಾಜ ಪುತಿಯಾದರೋ ! ತಂದೆಯ ! ಆ ಮಹಾನು ನನ್ನ ಭಾಗ್ಯ ವಶದಿಂದ ಈ ನಮ್ಮ ದೇಶಕ್ಕೆ ಬಂದಿರುವನು, ನನ್ನ ಅದೃಷ್ಟಕ್ಕೆ ಕಾರಣಕರ್ತರು ಯಾರೂ ಅಲ್ಲವು, ಈಗಲೇ ವಿವಾಹವನು ಮಾಡಬೇಕೆಂದಳು, ನೀಲಾಂಬರಮಹಾ ರಾಯನು, ಕುವರಿಯ ಇಷ್ಟದಂತೆ ಪಟ್ಟಣವನ್ನಲಂಕರಿಸಿ, ಶುಭಮು ಹೂರ್ತದಲ್ಲಿ ನೀಲವೇಣಿಯನ್ನು ಆ ನೀರಸೇನನಸಾರಾಯನಿಗೆ ಧಾರೆಯೆ ರದನು, ವೀರಸೇನನು ನಿಲನೇಣಿಯೊಂದಿಗೆ ಸುಖದಿಂದ ಕಾಲವಂಕಳೆಯು ತಿದ್ದನು, ಅತ್ತ ಸಮುದ)ದಲ್ಲಿ ನಾವೆಯು ಮುಳಗಿ, ತೇಲಾಡುತ್ತಿದ್ದವರ ಪೈಕಿ ಒಬ್ಬನಾವಿಕನು ಏಾಣಗಳನ್ನು ಆಸಿಕೊ೦ಡು, ಪಾಂಡ್ಯದೇಶವನ್ನು ಸೇರಿದನು, ಅಲ್ಲಿನ ರಾಜನಿಗೆ ವೀರಸೇನನ ವರ್ತಮಾನವನ್ನು ತಿಳಿಸಿದ - ೨- ೧ -೨ • • •ಳಗೆoಟಿ ಬಿಗು - ಮ