ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

2 / # ** * #y f* P + ಶ್ರೀ ಕೃಷ್ಣಬೋಧಾಮೃತಸಾರವು. .. ೧೪೭ ಮಂತ್ರಿ ಪ್ರಧಾನಿಗಳು ರಾಜನನ್ನು ಕೈಗಚಾಗಂಗಳಿಂದ ಉಪಚರಿಸಿ, ಮೇಲಕ್ಕೆಬ್ಬಿಸಿ, ರಾಜಶ್ರೇಷ್ಠನೆ! ವೀರಸೇನನು ಯಾವುದೋ ಒಂದು ದಡವನ್ನು ಸೇರಿ ಜೀವವಂತರಾಗಿ-ಬರುದು, ದೈವಯತ್ನ ಕೈ ವ್ಯಥೆಪಟ್ಟು ಫಲವೇನು. ಈಗ ನಾವು ಶಾಂತವಚನಗಳಿಂದ ಶುಕ ವೇಣಿಯನ್ನು ನಾ ಧಾನ ಮಾಡುವುದೇ ಯುಕ್ತವೆಂದರು, ಆನಂತರ ರಾಜನು ಕುವರಿಯದ ಶುಕಬೇತಿಗೆ ಶಾಂತವಚನಗಳಿಂದ ವಿರಸೇನನ ವರ್ತಮಾನವನ್ನೆ ತಿಲ್ಲ ಸಿದನು, ಅಲ್ಲದೆ ಅನೇಕ ಸೀರರನ್ನು ಚತುರಂಗಬಸಮೇತವಾಗಿ ನವದ ) ದ ದಡಕೆ ಕಳುಹಿಸಿ ಹೋಗಿಬರುವ ನಾವೆಗಳನು ಅಲ್ಲಿಯೇ ತಡೆದು ವೀರ ಸೇನನನ್ನು ಹುಡುಕಿ ಕರೆದುಕೊಂಡು ಬನ್ನಿ ತೆಂಗು ಆಜೆಪಿಸಿ ಕಳುಹಿ ದನು, ಹೀಗಿರುವಲ್ಲಿ ಆ ಶುಕನ್ಯಾ :- ತನ್ನ ಗಂಡನಾಗ ವೀರಸೇ ನನ ಧೈರಶ 'ರಗಳನ್ನೂ, ರೂ ದಲೇಖಾಲವಣಾದಿಗಳನ್ನೂ ಸ್ಮರಿಸಿ ಕೊಂಡು, ಬಹಳವಾಗಿ ದುಃಖಿಸುತ್ತಿದ್ದಳು, ಅಲ್ಲಿ ನೀರಸೇನಮಹಾರಾ ಯನಾದರೋ, ಸತಿಯ ಗದ ನೀತಿನೇಯನ್ನು ಕುರಿತು, ಪ್ರಾಣಕಾಂ ತೆಯೇ ! ನಾನು ಇಲ್ಲಿಯ ಕಾರಣ ಮಾಡುತ್ತಲಿರುವುದು ಧರ್ಮವ ಇವು, ಸಿಂಹಳದೀಪಕ್ಕೆ ಹೋಗಿಬಗವದಕ್ಕೆ ನನಗೆ ಪ್ರಯಾಣಕ್ಕೆ ತಕ್ಕೆ ಆಹಾರ ಸಾಮಗ್ರಿಗಳನ ಒದಗಿಸೆನ್ನ, ನೀಲವೇಣಿಯು, ಪ್ರಾಣಕಾಲ ತನೆ , ಅನೇಕ ರಾಜಪುತ್ರರು ಹಂಸರ್ವೇಸಿಯ ನಿಮಿತ್ಯವಾಗಿ ನತ್ತುಹೋ ದರು, ನನ್ನ ತಂದೆಯ, ಸಸದಗಗ ಈ ಹಂಸವೇಣಿಯ ಸಲುವಾಗಿ ತಮ್ಮ ಪ್ರಾಣಗಳನ್ನು ಕಳೆದುಕೊಂಡರು. ಅಯೊ ! ನೀನು ಅಲ್ಲಿಗೆ ಹೆಗಲೇಕಡದೆಂದು ಆಟವಾಡುತ್ತಿರುವ ನಿಲನೇಣಿಯನ್ನು ಕುರಿತು ಪ್ರಾಣಕಾಂತೆಯೇ ! ನಾನು ಯಾವುದೋ ಒ~ದು ಮಲಿಕೆಯನ್ನು ತರ ಲು ಹೋಗುವೆನೇ ಹೊರತು ಹಂಗವೇಣಿ ನಿಮಿತ್ತವಾಗಿ ಇಲ್ಲವೆಂದೂ, ಜಾಗತೆ ಹಿಂದಿರುಗಿ ಬರುವೆನೆಂದೂ, ನ ನ ಪ್ರಕಾರವಾಗಿ ನ `ಬಿಸಿ, ನೀ ಲವೇಣಿಯು "ಖಾಣಕ್ಕೆ ಸಿದ್ದ ಪವಿಸಿದ ಆಹಾರ) ಅಮರಿಗಳನ್ನು ನಾವೆ ಯಲ್ಲಿರಿ ಕೊ `ದು ಸಿಂಹವನ್ನಿರವನ್ನು ಹೋಗಿ ಸೇರಿದನು, ತನ್ನ ಜೊತೆ ಯಲ್ಲಿ ಭವರನ್ನೂ ಜೋ ತೆವಾಡಿಕೊಂಡು, ಸಿಂ ಸFಂದನ ರಾಜಭೆ ಯನ್ನು ಸೇರಿದರು, ಸಿ೦ಗಳಾರತಿಯಾದರೆ, ರಾಜಪ್ರತ್ರನನ್ನು ಮ ರಾ ದೆಯಿಂದ ಸತ್ಕರಿಸಿ, ನೀರಸೇನನ ವರ್ತಮಾನವನೆಲ್ಲಾ ಕೇಳಿ, ರಾಜ ಪ್ರತ್ರನೆ ! ಅನೇಕರಾಜಗು ಬಂದು ನಿಫಲಮನಸ್ಕರಾದರು, ನೀನು ಹೋ ಗಬಶುದೆಂದು ರಾಜಪುತ್ರನನ್ನು ಹಂಸನೇ-ಇಯು ಬಳಿ ಕಳುಹಿಸಿ ಅಲ್ಲಿ ಕಟ್ಟಿದ ಗಂಟಿಯನ್ನು ಬಾರಿಸಿದನು, ಆಗ ಹಂಸವೇಣಿಯು ಯಾರೋ ಧಾಜಪುತ್ರನು ಬಂದಿರುವನೆಂದು ಯೋಚಿಸಿ ಕೂಡಲೆ ತಾನ ಶಾಂತ 3: ,