ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೮ ಒwwwymyvv. ” « * * * ವೀರಸೇನ ಮಹಾರಾಯನ ಚರಿತ್ರೆ. ಸಿಯ ಸಂಕೇತಸ್ಥಳವನ್ನು ಹೊಕ್ಕು ತ ಪೀಠದಲ್ಲಿ ಕುಳಿತರು. ರಾಜ ಪುತ್ರನು ಕುಳಿತುಕೊಳ್ಳಲು ಎದುರಿಗೇ ನವರತ್ನ ಖಚಿತವಾದ ಸಿಂಹಾಸನ ಒಂದನ್ನು ಹಾಕಿಸಿದರು. ಈ ಆಸನಗಳೆರಡರನಡುವೆ ಒಂದು ತರೆಯನ್ನು ಹಾಕಿಸಿದರು. ರಾಜಪುತ್ರನು ಬಂದು ಆ ಸಿಂಹಾಸನವನ್ನಲಂಕರಿಸುವಂ ತೆ ಹೇಳಿದರು, ಅದರಂತೆಯೇ ಆ ವೀರಸೇನನು ಆ ರತೃ ಪೀಠವನ್ನ ಅಂಕ ರಿಸಿದನು, ವೀರಸೇನನೊಂದಿಗೆ ಬಂದಿದ್ದ ಭಟರು ಬಹಳ ಗಾಬರಿಯಾಗಿ ರಾಜಪುತ್ರನಿಗೇನು ಅಪಾಯ ಸಂಭವಿಸುವುದೋ ಎಂದು ಚಿಂತಿಸುತ್ತಿ ದ್ದರು. ಆಗ ಹಂಸವೇಣಿ ನೀರೆಸೇನಮಹಾ ರಾಯನಿಗೂ ಈರೀತಿಯಾ ದ ಪ ತರವೂ ನಡೆಯುವುದು. ಹಂಸವೇಣಿ_ಗಂಗಾ, ಯಮುನಾ, ನರಸತಿಗಳು ಕಡಿದ ಸ್ಥಳ ದಲ್ಲಿರುವ ಬಿ೪ ತಾವರೆಯ ತಿಳಿಯಾದ ಪದರ್ಥವೇನೆಂದು ಕೇಳಿದಳು. ವೀರಸೇನ-ಆ ತಿಳಿಯನ್ನು ತೇಜಸ್ಸೆಂದೂ, ಗಳನೆಂತಲೂ, ಆಪೋ ಜೋ ತಿಯೆಂಬುದಾಗಿಯೂ, ಎರುಕವೆಂಬುದಾಗಿಯೂ ಹೇಳುವರೆಂದು ಧರ ವಾಗಿ ಪ್ರತ್ಯುತ್ತರವನ್ನು ಕೊಟ್ಟನು. ಹಂಸವೇಣಿ-ಇಂದ್ರಿಯಗಳಲ್ಲಿ ಯಾವುದರಿಂದ ಅಚಲಬಸ್ಮವನ್ನು ನೋಡಬಹುದೊ ಹೇಳೆಂದು ಪ್ರಶ್ನೆ ಗ್ಯ. ದಳು, ವೀರಸೇನ ಇಂದ್ರಿಯಗಳಿಂದ ಅಚಲಬ್ರಹವನ್ನು ನೋಡಲು ಗುವುದಿಲ್ಲ, ಆದ್ರೇಜೋತಿಗಳಿಂದ ಹಗಲು ರಾತ್ರಿ ಗಳಲ್ಲಿ ಅಚಲಪರಿಪೂ ರ್ಣಬ ಹವನ್ನು ನೋಡಬಹುದೆಂದು ಹೇಳಿದನು. ಹಂಸವೇಣಿ-ನೀನು ಯಾರು ? ಬ್ರಹ್ಮನು ಯಾರು ? ನಿಮ್ಮಿಬ್ಬರಿಗೂ ಭೇದನೇನು ? ಹೇಳೆಂ ದಳು, ವೀರಸೇನ ನಾನೇ ಬ ಹಸು, ಬಕ್ಕನೇ ನಾನು, ನಾನೂ ಬೃನೇ ಭೇದರಹಿತನಾಗಿ ಹದಿನಾಲ್ಕು ಲೋಕಗಳನ್ನೂ ಆವರಿಸಿರುವೆನು. ಭಾಂತಿಯಿಂದ ಭೇದವು ಉಂಟೆಂದು ಹೇಳುವುದು ಸತ್ಯವೆಂದನು. ಈ ಮೂರುರಶ್ನೆ ಗಳಿಗೂ ಸದುತ್ತರವನ್ನು ಕೊಟ್ಟಿದ್ದರಿಂದ ಹಂಸ ವೇಣಿಗೆ ಪರಮಾಶ್ಚರವಾಯಿತು, ಮೂಗಿನಮೇಲೆ ಬೆರಳಿಟ್ಟುಕೊಂಡು, ಆಹಾ ! ಮಹಾನುಭಾವನೆ ! ನನ್ನ ನ್ನು ಜಯಿಸಲು ನೀವು ಯಾವ ಕದಿಂದ ಬಂದಿರಿ, ನೀವು ಮಮಸ್ಯವಾಗಲ್ಲವು, ಗುರುಕಟಾಕ್ಷಕ್ಕೆ ಪಾತ್ರರಾಗಿ ದೇವಾಂಶದಿಂದ ಅವತರಿಸಿದ ಮಹಾನುಭಾವರೇಸರಿ ಹೀಗಂ ದು ನಾನಾಪ್ರಕಾರವಾಗಿ ಕೊಂಡಾಡಿ ತಗೆಯನ್ನು ತೆಗಿಸಿಬಿಟ್ಟು, ಕಾರಿ ಕವೇಣೀಸಮೇತಳಾಗಿ ಆ ಮಹಾತ್ಮನಿಗೆ ಪ್ರದಕ್ಷಿಣೆ ಬಂದು ನಮಸ್ಕಾರ ಮಾಡಿ, ಇವರೀರ್ವರೂ ಆ ಮಹಾತ್ಮನಾದ ವೀರಸೇನನ ಕೊರಳಿಗೆ ಪ • , 1 : -- + 2. ... ತನ್d 2 64ಜಿಗರು, ಆ ಸಂಸ 4 n 43 ,