ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೯ www ಶ್ರೀ ಕೃಷ್ಣ ಬೋಧಾಮೃತ ಸಾರವು. ವೇಣಿಯ ದೇಹಕಾಂತಿಯಿಂದ ವೀರಸೇನನ ಕಣ್ಣು ಮುಚ್ಚು ವಂತಾಯಿತು. ನಿಶ್ಲೇಷಿತನಾಗಿ ನಿಂತನು, ಅಲ್ಲಿದ್ದ ಸಖಿಯರೆಲ್ಲಾ ವೀರಸೇನನನ್ನು ಉಪ ಚರಿಸಿದ ಬಳಿಕ ಆ ರಾಜಪುತ್ರನು ಚೇತರಿಸಿಕೊಂಡು, ಸುತ ಲ ನೋಡಿ ಹಂಸವೇಣಿಯನ್ನು ಕಾಣದೆ ನವಿಯರನ್ನು ಕೇಳಲು, ಅವರು ಹಂಸವೇಣಿ ಯೂ, ಶಾರಿಕಾವೇಣಿಯೂ ನಿನ್ನ ಕೊರಳಿಗೆ ಪ್ರಮಾಲೆಗಳನ್ನು ಹಾಕಿ, ತಮ್ಮ ತಮ್ಮ ಅಂತಃಪುರಕ್ಕೆ ಹೊರಟುಹೋದರೆಂದು ತಿಳಿಸಿ, ಈ ರಾಜ ಜಪುತ್ರನನ್ನು ಕರೆದುಕೊಂಡು ಹೋಗಿ ಸಿಂಹಳೀಂದನ ಸಭೆಯಲ್ಲಿ ಬಿಟ್ಟ ರು, ಆಗ ನಿಂಗಳೇಶರನು ವೀರಸೇನನನ್ನು ಗಾಢಾಲಿಂಗನಮಾಡಿಕೊಂಡು ಮಹಾನುಭಾವನೆ ! ನಮ್ಮ ವಂಶವನ್ನು ಉದ್ದಾರ ಮಾಡುವುದಕ್ಕಾಗಿಯೇ ಅವತರಿಸಿದ ಪುಣ್ಯ ಮೂರುತಿಯು ನೀನು, ನಿನ್ನಿಂದ ನಮ್ಮ ವಂಶವು ವಿವ ನವಾಯಿತೆಂದು ನಾನಾ ಪ್ರಕಾರವಾಗಿ ಕೀರ್ತಿಗೆ, ಪಟ್ಟಣವನ್ನೆಲ್ಲಾ ಇಂ ದ್ರಲೋಕದಂತೆ ಅಲಂಕರಿಸಿ, ಶುಭಮುಹೂರ್ತದಲ್ಲಿ ಹಂಸವೇಣಿಯನ್ನೂ ಶಾರಿಕಾವೇಣಿಯನ್ನೂ ರಾಜಪುತ್ರನಾದ ವೀರಸೇನ ಮಹಾರಾಯನಿಗೆ ಕೆಟ್ಟ ವಿವಾಹ ಮಹೋತ್ಸವವನ್ನು ಬಳೆಯಿಸಿದನು, ಮಂಗಳವಾದ್ಯ ಗಳು ಭೋರ್ಗರೆಯುತ್ತಿದ್ದ, ಅಲಯನನ್ನು ಸಿಂಹಳಾಧಿಪನು ನವರ ತೃಗಳಿಂದ ಪೂಜಿಸಿದನು. ಆ ನೀರಸೇನನ ಜೊತೆಯಲ್ಲಿ ಬಂದಿದ್ದ ನೀಲ ಪುರಿ ರಾಜನ ಭಟರು ಬಹಳ ಆತ್ಮಾನಂದಗಳನ್ನು ಹೊಂದಿ, ನಾವೆಬಳಿ ಇದ್ದ ನಾವಿಕರಿಗೆಲ್ಲಾ ಈ ಸಂಗತಿಯನ್ನು ತಿಳಿಸಿದರು, ಎಲ್ಲರೂ ಆನಂದ ಪಡುತ್ತಲಿದ್ದರು, ಐದನೆಯದಿನ ರಾತ್ರಿ ಮಲಗುವ ಮನೆಯಲ್ಲಿ ಆ ಹಂಸ ವೇಣಿಯು ಪತಿಗೆ ಪ್ರದಕ್ಷಿಣೆನಮಸ್ಕಾರಗಳನ್ನು ಮಾಡಿ, ಪಾಣಕಾಂತಾ! ನಿಮ್ಮ ಗುರುವು ಯಾರೆಂದು ಕೇಳಿದಳು, ವೀರಸೇನನು ನಮ್ಮ ಗುರುವು ಅಗಸ್ಯ ಮಹರ್ಷಿಯಂದು ನುಡಿಯಲು, ಕಸವೇಣಿಯು ಆಮಹಾನುಭಾ ವವೇ ನಮಗೂ ಗುರುವೆಂದಳು. ಇಬ್ಬರೂ ಮುನಿರ್ವನನ್ನು ಕೊಂಡಾ ಡಿದರು. ಅನಂತರ ವೀರಸೇನನ ಕೂಡ ಸಂನಗೆ & ಶಾರಿಕಾರ್ವೇಕಿಯ ರೊಂದಿಗೆ ಸುಖಸಂತೋಷಗಳನ್ನು ಅನುಭವಿಸುತ್ತಲಿದ್ದರು. ಅತ್ತನೀಲವೇಣಿಯಾದರೆ ತನ್ನ ಪತಿಯು ಮೂರು ತಿಂಗಳಿಂದಲೂ ಬಾರದೆ ಇರುವುದರಿಂದ ನಾನಾ ಪ್ರಕಾರವಾಗಿ ದುಃಖಿಸುತ್ತಿದ್ದಳು. ಶುಕ ವೇಣಿಯೂ ಕೂಡ ಏಾ ಣನಾಧಾ! ನಿನ್ನ ನ್ನು ಪುನಃ ಕೂಡುವ ಭಾಗ್ಯವು ನನಗೆ ಇರುವುದೆ! ಅಯ್ಯೋ!' ಎಂದು ದುಃಖಪಡುತ್ತಿದ್ದಳು ನಿದಾ ಹಾ ರಂಗಳನ್ನೂ ಶರೀರ ಸುಖವನ್ನೂ ಮರೆತುಹೋದಳ, ಅತ್ತ ವೀರಸೇನ ಮಹಾರಾಯನಾದರೂ ಆರುತಿಂಗಳ ವರೆಗೆ ಹಂಸವೇಣಿ, ಕರಿಕಾವೇಣಿ ಯರೊಂದಿಗೆ ಸುಖಭೋಗಗಳನ್ನು ದೇವೇಂದ ನಿಗಿನ್ನಡಿಯಾಗಿ ಅನುಭೆ