ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೦ » Mwwwmvvvvvvvv ವೀರಸೇನ ಮಹಾರಾಯನ ಚರಿತ್ರೆ. ವಿಸಿದ ಬಳಿಕ ಒಂದಾನೆಂದು ದಿನ ನೀರಸೇನನು ನವನಾದ ಸಿಂಹಳೇ೦ ದ)ನಿಗೆ ಶುಕವೇ, ನೀಲವೇಣಿಯತೆ ವೃತ್ತಾಂತವನ್ನೆಲ್ಲ ಹೇಳಿ, ತನ್ನ ಪ್ರಯಾಣಕ್ಕೆ ಅನುಮತಿಯನ್ನು ಕೊಡಬೇಕೆಂದು ಕೇಳಿದನು. ಸಿಂಹಳೇಂ ದ್ರನು ಅಳಿಯನ ಸಾಹಸಕ್ಕೆ ಅತ್ಯಾಶ್ರವನ್ನು ಹೊಂದಿ, ರಾಜಪುತ್ರನೆ! ನಿನ್ನ ನ್ನು ಅಗಲಿ ಒಂದು ಗಳಿಗೆಯನ್ನು ಕಳೆಯುವುದೂ ಕೂಡ ಒಂದು ಯುಗವಾಗುತ್ತದೆ. ನಿನ್ನ ಂಥ ಪುಣ್ಯಪುರುಷನ ದರ್ಶನವೇ ಸುದಿನವೆಂ ದು ನಾನಾ ಪ್ರಕಾರವಾಗಿ ಕೊಂಡಾಡಿ, ಶುಭದಿನದಲ್ಲಿ ಪ್ರಯಾಣವನ್ನು ನಿಶ್ಚಯಿಸಿ, ಹಂಸವೇಣಿ, ಶಾರಿಕಾವೇ .ರಿಗೆ ವಿಧವಿಧವಾದ ಸುವರ್ಣ ರಜಿತಮಯವಾದ ಆಭರಣಗಳನ್ನೂ , ನವರತ್ನದ ಒಡವೆಗಳನ , ದಿವ್ಯ ದುಕೂಲಗಳನ್ನೂ , ಅಪರಂಜಿಲು ಬೊಂಬೆಗಳನ್ನೂ , ನವೀಜನದನ ಮಾದಾಪ್ರರವಾಗಿ ಕೊಟ್ಟನಲ್ಲದೆ, ಅಳಿಯನನ್ನು ಧನಕನಕ ವಸ್ತು ಭರ್ದಗಳಿಂದ ಮರಾದೆಮಾಡಿದನು. ಒ ದು ಹಡಗಿನಲ್ಲಿ ಭೋಜನಸ. ಮಗಿ ಗಳನ್ನೂ ಕಂಸನೇ ಶಾರಿಕಾ ವೇಣಿಯರನ , ಕಲವು ಸಖಿಜನ ಗನ್ನೂ ಕೂಡಿಸಿದನು, ಮೂರು ಹಡಗುಗಳಲ್ಲಿ ಚತುರಂಗ ಬಲವನ್ನೂ ಕಡಿಸಿದನು. ಈ ನಾಲ್ಕು ಹಡಗುಗಳೂ ನೀಲಪರಿಯಿಂದ ಬಂದಿದೆ ನಾವೆಯ ಒಟ್ಟಾಗಿ ಕೂರಲು ಕೆಲವು ದಿನಗಳಲ್ಲಿ ನೀಲಪುರದ ಶ್ರೀರಕ್ಕೆ ಬಂದಿಆದವು, ಇದು ನೀಲಾಂಬರ ಮಹಾರಾಯನಿಗೆ ತಿಳಿಯಿತು. ಕ ಡಲೆ ಚತುರಂಗ ಬಲ ಸಮೇತನಾಗಿ ಸಮುದ್ರದ ತೀರಕ್ಕೆ ಬಂದು, ಅಲ್ಲಿ ಬಿಡಾರಗಳನ್ನು ಮಾಡಿಸಿ, ಎಲ್ಲರನ್ನೂ ಇಳಿಸಿದನು; ಅನಂತರ ವೀರಸೇ ನನನ್ನು ಕೊಂಡಾಡಿ, ಮಹಾತ್ಮಾ: ನೀನು ಹೋಗಿ ಮೂಲಿಕುನ್ನು ತಂ ದೆಯಾ ಎಂದನು. ರಾಜಪುತ ನು ಈ ಮಾತನ್ನು ಕೇಳಿ ಪಕ್ಕನೆ ನಕ್ಕು, ಒಂದು ಮಲಿಕೆಯನ್ನು ತರಲು ಹೋದರೆ ಎರಡು ಮೂಲಿಕೆಗಳು ಸಿಕ್ಕಿ ದವೆಂದು ಹಂಸವೇಣಿ, ಕಾರಿಕವೇಯರ ವರ್ತಮಾನವನ್ನೆಲ್ಲ ಕೇಳಿದ ನು, ನೀಲಾಂಬರ ಮಹಾರಾಯನಿಗೆ ರ್ಪಮಾಕ್ಸ್ರವಾಗಿ ರಾಜಪುತ್ರನ ನ್ನು ಬಹಳವಾಗಿ ಕೊಂಡಾಡಿದನು, ಅನಂತರ ರಾಜಪುತ್ರನ ನಿಲಾಂ ಬರ ಮಹಾರಾಯನೂ ಪಟ್ಟಣಕ್ಕೆ ಬಂದರು. ಹಂಸವೇಣಿಯ ಶಾರಿಕಾ ವೇ ೬ಣಿಯ ರಾಜಪುತ್ರನನ್ನು ಹಿಂಬಾಲಿಸಿದರು. ಆಗ ನೀಲವೇಣಿಯು ದತಿಯ ವಾದಗಳಿಗೆ ಅಡ್ಡಬಿದ್ದು, ಪತಿಯ ವರ್ತಮಾನವನ್ನೂ ಹಂಸವೇ * ಶಾರಿಕಾರ್ವೇಜಿಯರ ಸಮಾಚಆಗವನ್ನೂ ಕೇಳಿ, ಆಶ್ಚರಾನಂದ ಭರಿತ ಛಾಗಿ, ಪತಿಯ ಆಜ್ಞೆಯಂತೆ ಏಾವಣೆಯಾದ ಹಂಸವೇಣಿಗೆ ನಮಸ್ಕಾರ ಮಾಡಿದಳು, ನೀಲವೇಣಿಯ, ಸಂಸವೇಣಿ ಕಾರಿಕಾವೇಣಿಯರೂ ಅಲ್ಲಿ ಯೇ ನೀರಸೇನನೊಂದಿಗೆ ಹದಿನೈದು ದಿನಗಳು ಸುಖಭೋಗಗಳನ್ನು ಅ