ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫n .

  • * • • • • • •

• bye » * * *ud wd V vvvvಳ ಶ್ರೀಕೃಷ್ಣ ಬೋಧಾಮೃತಸಾರವು. ನುಭವಿಸಿದರು, ಆ ಬಳಿಕ ನೀಲಾಂಬರ ಮಹಾರಾಯನು ರ್ವೀಸೇನನ ಇ ವ್ಯ ಪ್ರಕಾರ ಪ್ರಯಾಣಕ್ಕೆ ಸಿದ್ಧ ಮಾಡಿದನು. ಹಂಸವೇಣಿ, ಕಾರಿಕಾವೇ , ನೀಲವೇಣಿಯರಿಗೆ ಬೇರೆಬೇರೆ ಧನಕನಕ ವಸಾಭರಣಗಳತ್ತನು. ಅಳಿಯನನ್ನು ನೀಲಮಣಿಗಳಿಂದಲೂ ನವರತ್ನಗಳಿಂದಲೂ ಪೂಜಿಸಿ, ವಿಧ ವಿಧವಾದ ಭೋಜನಸಾಮಗ್ರಿಗಳನ್ನು ಸಿದ್ಧಪಡಿಸಿ, ಎರಡು ಹಡಗುಗಳಲ್ಲಿ ಚತುರಂಗ ಬಲ ಸಹಿತವಾಗಿ ಅಳಿಯನನ್ನೂ , ಹಂಸವೇಣೆ, ಶಾರಿಕಾವೇಣಿ, ನೀಲವೇಣಿಯರನ್ನೂ ಪ್ರಯಾಣಮಾಡಿಸಿ, ಸಿಂಹಳದೀಪದಿಂದ ಬಂದಿದ್ದ ನಾವೆಗಳೊಂದಿಗೆ ವಾಂತೃದೇಶ ಕಳುಹಿಸಿದನು, ವೀರಸೇನಮಹಾರಾ ಯನಾದರೆ, ಈ ಮೂವರು ಹೆಂಡತಿಯರೊಂದಿಗೆ ಸಂತೋಷದಿದ ಪ ಯಾಣಮಾಡು ದ್ದನು. ಹೀಗೆ ಪ್ರಯಾಣಮಾಡುತ್ತಿರುವಲ್ಲಿ ಪಾಂಡ್ಯದೇ ಶದ ತೀರವು ಸಿಕ್ಕಿತು, ಅಲ್ಲಿದ್ದ ಕಾವಲುಗಾರರು ಈ ನಾವೆಗಳು ಯಾರವ್ರ? ನಾವು ಇವನ್ನು ಶೋಧಿಸಿದ ಹೊರತು ಮುಂದಕ್ಕೆ ಬಿಡುವುದಿಲ್ಲವೆಂದು ಅ ಈಗಿಸಲು, ಇದು ವೀರಸೇನ ಮಹಾರಾಜನ ನಾವೆಗಳೆ೦ದರು, ಕಾವಲುಗರಿ ರರಿಗೆ ನಂಬಿಕೆ ಹುಟ್ಟಲಿಲ್ಲ. ವೀರ = ನ ಮಹಾರಾಯನನ್ನು ನಾವು ನೋಡಿ ದಲ್ಲದೆಮುಂದಕ್ಕೆ ಬಿಡುವುದಿಲ್ಲವೆ ದರು. ಅಷ್ಟುಹೊತ್ತಿಗೆ ವೀ ರಸೇನನೂ ತ ನ ನಾವೆಯಿಂದ ಹೊರಗೆ ಬಂದನು, ಆ ಕಾವಲುಗಾರರು ನೀರಸೇನನ್ನ ನೋಡಿದ ಕೂಡಲೆ ಆಶ್ವರಾನಂಗೆಗಳಿಂದ ರಾಜಪುತ್ರನನ್ನು ನಾನಾ ಪ್ರಕಾ ರವಾಗಿ ಕೊಂಡಾಡಿ, ” ಆ ನಾವೆಗಳನ್ನು ತೀರಕ್ಕೆ ಕರೆಯಿಸಿಕೊಂಡು, ಪಾಂಡ್ಯರಾಜನಿಗೆ ಈ ಸುದ್ದಿಯನ್ನು ಹೇಳಿ ಕಳುಹಿಸಿದರು. ನೀರಸೇನ ನಂಬ ಹೆಸರನ್ನು ಕೇಳಿದ ಕೂಡಲೆ ಐಾಂಡ್ ಭೂಪತಿಗೆ ಬಹಳ ಸಂತೆ ಷವಾಯತು, ಕೂಡಲೆ ಸೇನಾಸಮೇತನಾಗಿ ಸಮುದ್ರದ ದಡಕ್ಕೆ ಬಂದು ಆ ನಾವೆಗಳನ್ನು ನಿಲ್ಲಿಸಿ, ಅನೇಕ ಬಿಡಾರಗಳನ್ನು ಮಾಡಿಸಿ, ಎಲ್ಲರನ್ನೂ ಇಳಿಸಿದನು, ಆ ಬಳಿಕ ಸೀಗಸೇನನನ್ನು ಗಾಢಾಲಿಂಗನ ಮಾಡಿಕೊಂ ಡನು, ಮಹಾನುಭಾವನೆ! ಇಷ್ಟು ದಿನಗಳೂ ನಿನ್ನನ್ನು ಕಾಣದೆ ವ್ಯಥೆಸ ಡುತ್ತಿದ್ದ ನನಗೆ 1ಾವನನಾನ ನೀನು ನಿಂಗಳ ದೀಪಕ್ಕೆ ಹೋಗಿ ಬಂದ ವರ್ತಮಾನವನ್ನೆಲ್ಲಾ ತಿಳಿಸೆಂದು ಕೇಳಿದನು. ನೀರಸೇನನೂ ತನ್ನ ವ ರ್ತಮಾನವನ್ನೆ ಲ್ಲಾ ಮಾಂಡ್ಯಭೂಪತಿಗೆ ತಿಳಿಸಿ, ಹುನವೇಣಿ, ಶಾರಿಕಾ ವೇಣಿ, ನೀಲವೇಣಿಯರನ್ನು ತೋರಿಸಿದನು, ಪಾಂಡ್ಯಭೂಪನು ಅತ್ಯಾ ಶ ರವನ್ನು ಹೊಂದಿ, ಮಹಾನುಭಾವನೆ; ನೀನು ನಾರಾಯಣಾಂಶಸಂ ಭೂತನೆ ಹೊರತು ಬೇರೆ ಅಲ್ಲವು. ನನ ವಂಶವನ್ನು ಪಾವನವಾಡಿ, ನ ನನ್ನು ಕೃತಾರ್ಥ ನನ್ನಾಗಿ ಮಾಡಬೇಕೆಂದೇ ಅವತರಿಸಿದ ಪುಣ್ಯಮೂರು ತಿಯು ನೀನು. ಇಂದಿಗೆ ನಾನು ಧನನಾದನೆಂದು ನೀರಸೇನನನು ನಾ