ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ವೀರಸೇನ ಮಹಾರಾಯನ ಚರಿತ್ರೆ, ನಾ ಪ್ರಕಾರವಾಗಿ ಕೀರ್ತಿಸಿ, ಸರರನ್ನೂ ಮರಾದೆಮಿಂದ ಮಧುರಾ ಪಟ್ಟಣಕ್ಕೆ ಕರೆದುಕೊಂಡು ಹೋದನು. ಶುಕವೇಣಿಯಾದರೋ ಪತಿಗೆ ಸಂತೋಷದಿಂದ ನಮಸ್ಕಾರಮಾಡಿ ತನ್ನ ಆನಂದಬಾಷ್ಪಗಳಿಂದ ಪತಿಯ ಕಾಲುಗಳನ್ನು ತೊಳೆದಳು, ವೀರಸೇನನೂ ಕೂಡ ಪರಮ ಪ್ರೀತಿಯಿಂ ದ ಸರವನೂ ಶುಕವೇಣಿಗೆ ತಿಳಿಸಿ ನೀನು ಎರಡನೆ ಹೆಂಡತಿಯೆಂದು ಹೇ ಆದನು. ಶುಕವೇಣಿಯು ಆ ಹಂಸವೇಣಿಯನ್ನು ನಾನಾ ಪ್ರಕಾರವಾಗಿ ಹೊಗಳಿ ಪತಿಯ ಆಜ್ಞೆಯಂತೆ ಆ ಹಂಸವೇಣಿಗೆ ನಮಸ್ಕಾರಮಾಡಿದಳು. ತನಗೆ ನಮಸ್ಕಾರವು ಮಾಡಿದ ತಾರಿಕಾವೇಕೆ ನೀಲವೇಣಿಯರನ್ನು ಆದರಿ ಸಿದಳು, ಆ ವೀರಸೇನ ಮಹಾರಾಜನು ಈ ನಾಲರು ಸತಿಯರೊಂದಿಗೆ ಮೂರು ತಿಂಗಳ ವರೆಗೂ ಅಲ್ಲಿಯೇ ಸುಖಭೋಗಗಳನ್ನು ಅನುಭವಿಸುತ್ತ ತಿದ್ದು, ಅನಂತರ ತನ್ನ ದೇಶಕ್ಕೆ ಹೊರಡಲುದ್ಯುಕ್ತನಾದನು, ಮಾವನು ಕೊಬ್ಬ ಧನಕನಕ ವಸ್ತುವಾಹನಂಗಳನ್ನೂ, ಚತುರಗ ಬಲವನ್ನೂ ತೆಗೆ ದುಕೊಂಡು, ನಾಲರು ಭಾರೈಯರೊಂದಿಗೆ ಪ್ರಯಾಣಮಾಡುತ್ತಾ, ದಾ ರಿಯಲ್ಲಿ ಅಲ್ಲಲ್ಲಿಯೇ ನಿಂತು, ಮಜ್ಞನ ಭೋಜನಾದಿಗಳನ್ನು ತೀರಿಸಿಕೊಂ ಡು, ಕೆಲವು ದಿನಗಳಲ್ಲಿಯೇ ಅಗಸ್ತ ಮಹರ್ಷಿಯ ಆಕ್ರಮವನ್ನು ಸೇರಿ, ಅಲ್ಲಿ ತನ್ನ ಪರಿವಾರವನ್ನೆಲ್ಲಾ ನಿಲ್ಲಿಸಿ, ತನ್ನ ನಾಲ್ವರು ನತಿಯರೊಂದಿಗೆ ಅಗಸ್ಯ ಮುನಿಯ ಪಾದಗಳಿಗೆ ಅಡ್ಡಬಿದ್ದನು, ಆಗ ಮುನಿವರ ನು ನೀರ ಸೇನನನ್ನು ಅವನ ನಾಲ್ವರು ಸತಿಯರನ್ಮಮರಾದೆಯಿಂದ ಕಂಡು, ೭ ಹಂಸವೇಣಿಯನ್ನು ಕುರಿತು, ಲೋಕಪೂಜೃಳೆ! ಈ ಲೋಪಾಮುದ್ರಯ ಇಷ್ಟದಂತೆ ನಿನಗೆ ಪತಿಯು ಲಭಿಸಿದನು, ನೀನು ನಿನ್ನ ಪತಿಯೊಂದಿಗೆ ಅನೇಕ ಕಾಲ ಸಾಮಾ ಜಪದವಿಯನ್ನನುಭವಿಸಿ, ಅನಂತರ ಪತಿಯೊಂದಿ ಗೆ ಸಹಗಮನವಂ ಮಾಡಿ, ಶಾಶ್ವತವಾದ ಪುಣ್ಯಲೋಕವನ್ನು ಪಡೆಯೆಂದು ಹರಸಿದನು, ಆ ವೀರಸೇನನಿಂದ ಕುಕವೇಣಿ, ನೀಲವೇಣಿಯರ ವರ್ತಮಾ ನವನೂ , ತಾನು ಪಟ್ಟ ಕಷ್ಟಗಳನ್ನೂ ಕೇಳಿದನು ಆ ಬಳಿಕ ಮಸ *ಇಯು ಗಂಸವೇಣಿಗೂ ನೀರಸೇನನಿಗೊ ನಡೆದ ಪ್ರಕೆ ಕ್ಷೇತ್ರಗಳನ್ನೂ ಕೆಲ ಸಂತೋಷಪಟ್ಟು, ಮಹಾನುಭಾವನೆ! ನೀನು ನರ್ಗಲೋಕದಲ್ಲಿ ರುವ ಪುಣ್ಯಪುರುಷರಲ್ಲಿ ಒಬ್ಬನಾಗಿರೆಂದು ಹರಸಿದನು."ವೀರಸೇನನೂ ಅವನ ಸತಿಯರ ಮಹರ್ಷಿಯನ್ನೂ ಮುನಿರತ್ನಿಯರನ ವಸಾಭರ ಣಗಳಿಂದ ಪೂಜಿಸಿ, ಅವರ ಅಪ್ಪಣೆಯನ್ನು ಕೈಗೊಂಡು, ಪ್ರಯಾಣ ನ್ಯುಟರಾಗಿ ಕೆಲವು ದಿವಸಗಳಲ್ಲಿಯೇ ತನ್ನ ದೇಶವನ್ನು "ಸೇರಿದಮೇಲೆ, ತಾನು ಬಂದಿರುವ ವರ್ತಮಾನವನ್ನ ಜನನೀ ಜನಕರಿಗೆ ಹೇಳಿ ಕಳುಹಿಸಿ ದನು, ಜನನೀ ಜನಕರು ನೀರಸೇನನ ವರ್ತಮಾನವನ್ನು ಕೇಳಿದೊಡ|