ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦ , •••••• • • ಶ್ರೀ ಕೃಷ್ಣ ಬೋಧಾಮೃತಸಾರವು. ೧೫೩ ನಯೇ ಆಶ್ಚರಾನಂದಗಳನ್ನು ಹೊಂದಿ, ಸಂತೋಷದಿಂದ ಮಂಗಳವಾ ದ್ಯಗಳನ್ನು ಮಾಡಿಸುತ್ತಾ, ಚತುರಂಗ ಬಲಸಮೇತನಾಗಿ ಎದುರಿಗೆ ಬಂದು ಮಗನನ್ನು ತಳ್ಳಿಕೊಂಡು, ವೀರಸೇನನು ದೇಶಾಟನೆ ಮಾಡಿಬಂದ ಎರ್ತ ಮಾನವನ್ನೆಲ್ಲಾ ತಿಳಿದುಕೊಂಡನು. ಆನಂತರ ವೀರಸೇನ ಮಹಾರಾಯ ನು ಹಂಸವೇಣಿ, ಶಾರಿಕಾರ್ವೇ, ನೀಲವೇಣಿ, ಶುಕವೇಣಿಯರನ್ನು ಬೇರೆ ಬೇರೆ ತೋರಿಸಿ, ಅವರ ವರ್ತಮಾನವನ್ನೆಲ್ಲ ವಿವರಿಸಿದನು. ತಂದೆಯು ಪರಮ ಸಂತೋಷದಿಂದ ಹಂಸರ್ವೇಸಿಯನ್ನು ಆಲಿಂಗನನಾದಿಕೊಂಡು, ಮಹಾತ್ಮಳೆ! ಮುನ್ನೂರು ವರ್ಷಗಳಿಂದ ಕನ್ನಕೆ ಯಾಗಿಯೇ ಇದ್ದು ಯಾವರಾಜನಿಗೂ ಒಲಿಯದೆ ಈ ನನ್ನ ಪುತ್ರರತ್ನ ವನ್ನು ನೀನು ವರಿಸಿದ ರಿಂದ ನಾನು ಧನ್ಯನಾದೆನು, ಮಹಾ ತ್ರಳಾದ ನೀನು ನನಗೆ ಸೊಸೆಯಾ ದ್ದರಿಂದ ನಮ್ಮ ವಂಶವು ಕವನವಾಯಿತು. ಹೀಗೆಂದು ನಾನಾಪ್ರಕಾರ ವಾಗಿ ಕೊಂಡಾಡಿ, ಆ ನಾಲ್ವರನ ಮುತ್ತಿಟ್ಟುಕೊಂಡು, ಅನಂತರ ಕುವರನಾದ ವೀರಸೇನನನ್ನು ತೊಡೆಯಮೇಲೆ ಕುಳ್ಳಿರಿಸಿಕೊಂಡು, ದೇಹ ವನ್ನೆಲ್ಲಾ ಪ್ರೀತಿಯಿಂದ ತಡವಿ, ಸಿರ ವನ್ನಾ ಘಾಣಿಸಿ, ಆನಂದಬಾಷ್ಟ್ರ ಗಳನ್ನು ಸುರಿಸುತ್ತಾ, ಜೊತೆಯಲ್ಲಿ ಬಂದಿದ್ದ ಸತ್ಪಾತ್ರರಾದ ಬ್ರಾಹ್ಮಣ ರಿಗೆ ಮೂಗುತಿ ಧನವನ್ನು ದಾನಮಾಡಿ, ಶುಭ ದಿನದಲ್ಲಿ ಕುವರನನ್ನೂ ಸೆಸೆಯರನ್ನೂ ಪುರಪ್ರವೇಶಮಾಡಿಸಿದನು. ಶುಭಲಗ್ನದಲ್ಲಿ ಅತ್ಯಂತ ವೈಭವದಿಂದ ವಿವಾಹಮಹೋತ್ಸವವನ್ನು ಬಳೆಯುಸಿ ನೇತ್ರಾನಂದವನ್ನು ಪಡೆದನು. ಆಬ ಕ ವೀರಸವಮಹಾರಾಯನು ಮಂತ್ರಿಯ ಮನೆಗೆ ಹೋಗಿ, ಮಹಾನುಭಾವನೆ, ನಿನ್ನ ಕರುಣೆಯಿಂದ ನನಗೆ ಆಗಮಹ ರ್ಸಿಯು ಅನುಗ್ರಹವೂ, ವೇದಾಂತಸಾರವೂ, ಹುಸರ್ವೇ, ಶುಕವೇಣಿ, ಕಾರಿಕಾರ್ವೇಜಿ, ನೀಲವೇಣಿಯರೆಂ ನಾಲರು ?ಯರೂ ಚತುರಂಗಬ ಲವೂ, ಧನಕನಕ ವಸ್: ಭರಣಂಗಳ ಎಭಿಸಿದವು. ನೀನು ರಾಜ ಸಭೆಗೆ ಬರಬೇಕೆಂದು ನಾನಾ ಪ್ರಕಾರವಾಗಿ ಕೀರ್ತಿಸಿದನು, ಮಂತ್ರಿಯು ತುಂಬಾ ಸಂತೋಷಪಟ್ಟು, ತನ್ನ ಮನೋವ್ಯಾಕುಲವನ್ನು , ರಾಜಪತ್ರ ನಿಗೆ ತಿಳಿಸಿ, ಅನಂತರ ರಾಜಪುತ್ರನೊಂದಿಗೆ ಮಂತ್ರಿಯೂ ರಾಜಸಭೆಗೆ ಹೋದನು. ಆಬಳಿಕ ಆ ನೀರನಮಹಾರಾಯನು ದಿಕ್ಕು ದಿಕ್ಕುಗಳ ಗೂ ದಂಡೆತ್ತಿ ಹೋಗಿ, ತನ್ನ ಭುಜಬಲದಿಂದ ಸಕಲ ರಾಜರನ್ನೂ ಗೆದ್ದು , ಚಕ್ರಾಧೀಶ್ವರನೆನ್ನಿ ಸಿಕೊಂಡು, ಧರ್ಮವನ್ನು ನಾಲ್ಕು ವಾದಗಳಿಂದ ನಡೆ ಯಿಸುತ್ತಾ, ಇಂದ್ರ, ಯಮ, ಕುಬೇರ, ವರುಣರಿಗಿಂತಲೂ ಹೆಚ್ಚಾದ ಸುಖವನ್ನನುಭವಿಸುತ್ತಾ ಜ್ಞಾನಿಗಳನ್ನೂ , ಯೋಗಿಗಳನ್ನೂ , ಬ್ರಾಹ್ಮ ಣರನ್ನೂ ಪೂಜಿಸುತ್ತಾ, ಭೂಲೋಕದಲ್ಲೆಲ್ಲಾ ವೇದಾಂತಸಾರವನ್ನು ಹರ