ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೪ = A # “ “y" %A4 ° ವೀರಸೇನ ಮಹಾರಾಯನ ಚರಿತ್ರೆ ಡಿ, ಬಹುದಿನಗಳು ರಾಜ್ಯ ಸುಖಗಳನ್ನ ನುಭವಿಸಿದನಂತರ, ಹಂಸವೇಣಿ ಯೊಂದಿಗೆ ಈ ದೇಹವನ್ನು ಬಿಟ್ಟು, ತ್ರಿಮೂರ್ತಿಗಳ ಹಾಗೆ ಕೀರ್ತಿಯ ನ್ನು ಪಡೆದು, ಉತ್ಮವಲೋಕವನ್ನು ಹೊಂದಿದನೆಂದು ಶ್ರೀ ಕೃಷ್ಣಸ ಮಿಯು ಅರ್ಜುನನಿಗೆ ಬೋಧಿಸಿದನು. ಅರ್ಜುನನೂ ಕಡ ಪುಣ್ಯಮ ರುತಿಯಾದ ವೀರಸೇನಮಹಾರಾನನ್ನೂ, ಹಂಸವೇಣಿಯನೂ ಕೊಂ ಡಾಡಿ, ದೇವಾದಿದೇವನೆ ! ಗುರಿತವಿನಾಶನೆ ! ನಿನ್ನ ದಯೆಯಿಂದ ನನಗೆ ವೇದಾಂತಸಾರವು ಚನ್ನಾಗಿ ತಿಳಿಯಬಂದಿತು, ಪುಣ್ಯಸ್ಥನಾದ ವೀರ ಸೇನನ ಚರಿತ್ರೆಯನ್ನು ಕೇಳಿ ನಾನು ಪಾವನನಾದನು, ನಿದ್ರೆಯಾದರೆ ಕಣ್ಣುಗಳನ್ನು ಮುಚ್ಚುತ್ತಿರುವುದು, ನಿದ್ರೆ ಮಾಡೋಣವೆನ್ನ ಲು, ಶ್ರೀ ಕೃಷ್ಟ ಭಗವಂತನು ನಮ್ಮತಿಸಿದನು. ಇಬ್ಬರೂ ಸುಖನಿದ್ರೆಯಂದರಂ ಬಲ್ಲಿಗೆ ಶ್ರೀ ಕೃಷಬೋಧಾಮೃತ ಸಾರದೊಳು ಹತನೆ ಕಥೆಯು ಸಂಪೂರ್ಣವು. ಅಹಿಲಿ - ಹನ್ನೊ೦ ದ ನೆ ಕ ಥಾ ಪಾ ರ ೦ ಭ ವು , ಹನ್ನೊಂದನೆಯ ದಿನ ರಾತ್ರಿ ಕೃಷ್ಣಾರ್ಜುನರಿಬ್ಬರೂ ಯಮುನಾ ನದಿಯ ದಡದಲ್ಲಿರುವ ಮರಳ ದಿಬ್ಬದ ಮೇಲೆ ಕುಳಿತು, ತಾಂಬೂಲವನ್ನು ಸೇವಿಸುತ್ತಾ, ಗಂಧಪುಷ್ಪಂಗಳಿಂದಲಂಕೃತರಾಗಿ, ಸಂತೋಷದಿಂದಿರು ವಾಗ, ಅರ್ಜುನನು ಕೃಷ್ಣಸ್ವಾಮಿಯನ್ನು ಕುರಿತು, ಮಹಾನುಭಾವನೆ ! ದೇವಾದಿವಂದ್ಯನ : ಲೋಕರಕ್ಷಕನೆ ! ಎರಕಪ್ರಭಾವವನ್ನು ಒಂದು ಪ್ರಣ ಚರಿತ್ರೆಯ ಮಲಗ ನನಗೆ ಬೋಧಿಸಿ, ನನ್ನ ನ್ನು ಕೃತಾರ್ಥನನ್ನಾಗಿ ಮಾಡಬೇಕೆಂದು ಕೇಳುತ್ತಿರುವ ಅರ್ಜನನನ್ನು ಕುರಿತು, ಶ್ರೀಕೃಷ್ಣಮೂ ರುತಿಯು, ಸಂತೋಷದಿಂದ ಮುಗುಳ್ಗೆಗಡಿ, ಇಂದ್ರಸುತನೆ ! ಅಮ್ಮ ತವಾದ ಸರದತಮಹಾರಾಯನ ಚರಿತೆ ಯನ್ನು ಬೋಧಿಸುವೆನು ಕೇಳೆಂದು ಸೂರದ ಮಹಾರಾಯನ ಕಥೆಯನ್ನು ಬೋಧಿಸಲು ಉಪ ಕ್ರಮಿಸಿದನು. ಸೂರ ದತ್ತ ಮ ಹಾ ರಾಯನ ಕಥೆಯು ಅರ್ಜನಾ : ಕೇಳು, ದೂರದಲ್ಲಿ ದ್ದು ಮತ್ತೇನನೆಂಬ ಮಹಾರಾ ಯನು ಆಂಧ್ರದೇಶಕ್ಕೆ ದೊರೆಯಾಗಿದ್ದನು, ಆ ರಾಜೇಂದ್ರನಿಗೆ ಸೂರನ ವರದಿಂದ ಒಬ್ಬ ಪುತ್ರನು ಜನಿಸಿದನು. ರಾಜನು ಪರಮಸಂತೋಷದಿಂದ ಕೂಡಿ, ನರೈನ ವರದಿಂದ ಹುಟ್ಟಿದ ಆ ಶಿಶುವಿಗೆ ಸೂರದ ನೆಂದೇ