ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೫ (Novvyrrrrryvvvvvv/ wrryvv/ - YYY / / ww Y

  • *

ಇsvvvvv\rv ಶ್ರೀ ಕೃಷ್ಣ ಬೋಧಾಮೃತ ಸಾರವು. ನಾಮಕರಣವಂ ಮಾಡಿದನು. ಅನೇಕ ಬ್ರಾಹ್ಮಣರಿಗೆ ವಿಧವಿಧ ದಾನ ಧರ್ಮಗಳನ್ನು ಮಾಡಿದನು. ಆ ಬಾಲನು ದಿನದಿನಕ್ಕೆ ಅಭಿವೃದ್ದಿಯಾ ಗುತ್ತಾ, ಸಕಲ ವಿದ್ಯೆಗಳನ್ನೂ ಅಭ್ಯಸಿಸಿದನು, ಆ ರಾಜನು ಕುವರನಾದ ಸಧ್ಯದತ್ತನಿಗೆ ಚಿಕ್ಕ ವಯಸ್ಸಿನಲ್ಲೆಯ ವಿವಾಹವನ್ನು ಮಾಡಬೇಕೆಂದು, ತನ್ನ ಸನಿವಾಸಬಂಧುವಾದ ಕಾಫೀ ರಾಜನಿಗೆ ಹೇಳಿ ಕಳುಹಿಸಿದನು. ಆರಾಜೇಂ ದ್ರನು ಐದನೆಯ ವಯಸ್ಸಿನ ತನ್ನ ಕುವರಿಯನ್ನು ಹೊರ ದತ್ತನಿಗೆ ಕೊಡು ವುದಾಗಿಯೂ, ನಾಯಸಮರ್ಥಳಾದ ಮೇಲೆ ಮದುವೆ ಮಾಡುವಂತೆ ಯೂ ಹೇಳಿ ಕಳುಹಿಸಿದನು. ದುಮತ್ತೇನನಿಗೆ ಪರಮಸಂತೋಷವಾ ತು, ಪರಸ್ಪರ ಕ್ಷೇಮಸಮಾಚಾರದ ಪತ್ರಿಕೆಗಳೂ ಆಗಾಗ್ಗೆ ನಡೆಯು ಶಿದ್ದವು, ಹೀಗಿರುವಲ್ಲಿ ವಿಧಿವಶದಿಂದ ಆ ದ್ದು ಮತ್ತೇನಮಹಾರಾಯನಿಗೆ ಜನ್ನು ಫಣಿದು , ಬಬು ತೊಂದರೆಯನ್ನನುಭವಿಸಿ, ಒಂದು ದಿನ ಸಭೆಗೆ ತನ್ನ ಮಂತ್ರಿಯಾದ ಸುನೀತಿಯನ್ನು ಕರೆಯಿಸಿ, ಮಂತ್ರಿಯೋ : ನಮ್ಮ ಗ್ಯದತ್ತನು ವಯಸ್ಯನಾಗುವ ವರೆಗೂ ರಾಣಿಯ ಆಜ್ಞೆಯಂತೆ ನೀನು ರಾಜ್ಯಭಾರ ಮಾಡುತ್ತಿರೆಂದು ಸಭೆ ಕರೆದುರಿಗೆಹುಳಿ ತಾನು ಮೃತನಾದನು. ಆ ಬಳಿಕ ಮುತ್ರಿಯಾದ ಸುನೀತಿಯು ರಾಣಿಯ ಆಜ್ಞೆಯಂತೆ ರಾಜ್ಯಭಾರವಂ ಮಾಡುತ್ತಾ, ಕೆಲವು ದಿನಗಳಲ್ಲಿಯೇ, ತನ್ನ ಹೆಸರನ್ನು ಸಾರ್ಥಕ ಮಾಡಿಕೊಳ್ಳಲಾರದೆ, ರೂರ್ನಿ ಸರನಾಗಿ, ತಾನೇ ರಾಜ್ಯವನ್ನ ಪಸರಿಸಟೀಕೆಂತಲೂ, ಕಾಶೀರಾಜನ ಮಗಳನ್ನು ತನ್ನ ಕುವರನಿಗೇ ಮದು ವೆಮಾಡಬೇಕೆಂದೂ ಯೋಚಿಸಿ, ರಾಯನ , ರಾಜಪುತ್ರನನ್ನೂ ವಿವಾ ಗ್ನಿ ಜ್ವಾಲೆಯಿಂದ ಕೊಲ್ಲಿಸಬೇಕೆಂದೆಣಿಸಿ, ಸಭಿಕರನ್ನು ತನ್ನ ವಶವರ್ತಿ ಗಳಾಗುವಂತೆ ಮಾಡಿಕೊಂಡನು. ಮಂತ್ರಿಯು ಮಾಡಿದ ತಕ್ಕ ಈ ಗುರಾಲೋಚನೆಯು ಕ್ರಮೇಣ ರಾ ಣಿಗೂ ತಿಳಿಯಿತು, ರಾಣಿ ಲು ಬಹುದುಃವಿತಳಾದಳು, ತನ್ನ ಪಾ ಣವ ನೂ ಮಗುವಿನ ದಾ ರ್|ಣವನ ಕಾದಾಡಿ ಕೊಳ್ಳತಕ್ಕದೈಯುಕ್ತವೆಂದು ಚಿಸಿ, ಸ್ವಲ್ಪವಾರ ಧನವನ್ನಾಭರಣಂಗಳನ್ನು ತೆಗೆದುಕೊಂಡು, ಕುವರನನ್ನೂ ಕರೆದುಕೊಂಡು ರರನ್ಮವಾಗಿ ಪ್ರಯಾಣಮಾಡುತ್ತಿದ್ದಳು. ಹೀಗೆ ಇವರಿಬ್ಬರೂ ಪ್ರಯಾಣಮಾಡಿ ಹೊರಟು ಹೋದರೆಂಬ ಸಂಗತಿಯ ನ್ನು ಕೇಳಿ, ಮಂತ್ರಿಯ ಚಿಂತಾಕ್ರಾಂತನಾಗಿ, ಇವರಿಬ್ಬರನ್ನೂ ಹುಡು ಕಲು ದಿಕ್ಕು ದಿಕ್ಕುಗಳಿಗೂ ದೂತರನ್ನು ಅಟ್ಟಿದನು, ಕೆಲವು ದಿನಗಳೂ ಳಗಾಗಿ ರಾಣಿ, ರಾಜಪುತ ನಾದ ಸೂರದಮ್ಮನೂ ವಾರಣಾವತೀಪು ಗವನು ಬೆಲಗಿಗರು ಗಾಸಿಕ ಕಾದ ೧೧೩- - ೧೧