ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೬

  • /*** * * *

ಸೂರದ ಮಹಾರಾಯನ ಚರಿತ್ರೆ. ರಾಜನಿಗೆ ತಿಳಿಸದೆ, ಅಲ್ಲಿ ಒಂದು ಬಿಡಾರವನ್ನು ಮಾಡಿಸಿ ತನ್ನ ಕುವರನಾ ದ ಸೂಗ್ಯದತ್ತನನ್ನು ಕುರಿತು, ರಾಜಪುತ್ರನೇ, ಮಂತ್ರಿಯಿಂದ ನವಿಗೆ ಈ ರೀತಿ ತೊಂದರೆಯಾಯಿತೆಂದು ತಿಳಿಸಿ, ನಿನಗೆ ಈಗ ಹದಿನೈದನೆಯ ಸಂವ ರವಾದಕಾರಣ ಈ ಊರಲ್ಲಿ ನೀನು ಯಾವುದಾದರೂ ಪಾಠಶಾಲೆಗೆ ಹೊ೩ ಗಿ ವಿದ್ಯಾಭ್ಯಾಸಮಾಡೆಂದು ಹೇಳಿದಳು, ರಾಜಪುತ್ರನು ತಾಯಿಯ. ಮಾ ತಿನಂತೆ ಒಪ್ಪಿಕೊಂಡು, ಪ್ರಾತಃಕಾಲ ಒಂದು ಪಾಠಶಾಲೆಗೆ ಹೋಗಿ ಧ ರಶಾನವೇ ಮೊದಲಾದ ಸಕಲ ಶಾಸ್ತ್ರಗಳನ್ನೂ , ಮಧ್ಯಾಹ್ನ ವೇರೋಂ ದು ಪಾಠಶಾಲೆಗೆ ಹೋಗಿ ಧನುರಿದೆಯನ್ನೂ ಕಲಿಯುತ್ತಿದ್ದನು. ಸೂರ ದತ್ಯನು ಧಶಾಸ್ನಾದಿಗಳನ್ನು ಕಲಿಯಲು ಹೋಗುತ್ತಿದ್ದ ಪಾಠಶಾಲೆಗೆ ಆ ದೇಶದ ರಾಜಪು ಯ ಕಾಸಾದಿಗಳನ್ನು ಕಲಿಯಲು ಬರುತ್ತಿದ್ದ ಳು ರಾಜಪುತ್ರನು ಆ ಸುಂದರಿಯ ರೂಪು ರೇಖ ಲಾವಣ್ಯಾದಿಗಳಿಗೆ ಮೆಚ್ಚಿ, ಆ ರಾಜಪುತ್ರಿಯಮೇಲೆ ಬಹಳ ಅನುರಾಗವುಳ್ಳವನಾಗಿದ್ದನು. ಆ ವಿಚಿತ್ರವತಿ ಎಂಬ ರಾಜಪುತ್ರಿಯೂ ಕೂಡ ಸರದತ್ತನ ಏಕಾಂತಿ ಯನ್ನೂ , ಸೌಂದಯ್ಯವನ್ನೂ ನೋಡಿ, ಈತನು ಯಾವದೇಶದ ಅರಸುಮಗ ನೋ ಎಂದು ಯಾವಾಗಲೂ ಈ ರಾ ಜಪುತ್ರನನ್ನು ತನ್ನ ಮನದಲ್ಲಿ ಚಿಂತಿ ಸುತ್ತಿದ್ದಳು ಒಂದಾನೊಂದು ದಿನ ಆ ರಾಜಪುತ್ರಿಯು ಪಾಠಶಾಲೆಗೆ ಬ ರುತ್ತಾ, ತನಗೆ ನೀ ತ್ರಿಶಾಸತ ವಾತವು ಬಾರದ್ದರಿಂದ ಗುರುವು ದಂಡಿಸ ಬಯದೆಂದು ಭಯವುಂಟಾಗಿದೆ, ನನಗೆ ಪಾಠವನ್ನು ಹೇಳಿಕೊಡೆಂದು ಕೇಳಿದಳು. ರಾಜಪುತ್ರನಾದರೋ, ಕಿರುನಗೆಯಿಂದ ಕೂಡಿ, ನಿನಗೆ ಪಾಠ ಹೇಳಿಕೊಟ್ಟರೆ ನನಗೆ ಬರುವ ಭಾಗ್ಯವೇನೆಂದು ಕೇಳಿದನು, ರಾಜಪುತ್ರಿ ಯು ನೀನು ಏನು ಕೇಳಿದರೂ ಕೊ ನೆನೆಂದ ನುಡಿದಳು. ನಿನ್ನ ನಾಗಾ ನವನ್ನು ಮರೆಯಬೇಡವೆಂದು ಪಾಠವನ್ನು ಹೇಳಿಕೊಟ್ಟನು. ಅನಂತರ ದಲ್ಲಿ ಅವರಿರ ರೂ ಪರವು ಮೈತ್ರಿಯಿಂದಿರುವಲ್ಲಿ, ಕೆಲವು ದಿನಗಳ ಮೇಲೆ ಆ ರಾಜನು ತನ್ನ ಕುವರಿಯು ವಯಸ್ಕಳಾಗಿರುವುದನ್ನು ಕಂಡು, ಅಮ್ಮಾ ನೀನು ಯುವತಿಯಾದೆ, ಆಂಧ್ರಪ್ರದೇಶದ ರಾಜಪುತ್ರನಾದ ಸೂರದತಮ ಹಾರಾಯನಿಗೆ ನಿನ್ನ ನ್ನು ಕೊಟ್ಟು ಮದುವೆಮಾಡಬೇಕೆಂದಿರುವೆನು, ನಿ ಮ್ಮ ಮಾವನಾದ ಸ್ಟುವಟ್ಟೇನ ಮಹಾರಾಯನು ಮೃತನಾದ್ದರಿಂದ ನಿನ್ನ ಪತಿಯಾದ ಸೂಗ್ಯದತ್ತನನ್ನು ಆ ದೇಶದ ಮಂತ್ರಿ)ಯು ಕರೆದುಕೊಂಡು ಬ ರುತ್ತಿರುವರು. ವಿವಾಳವು ಸಮೀಪವಾಯಿತು, ನೀನು ನಿನ್ನ ಗುರುಗಳಿಗೆ ಗುರುದಕ್ಷಿಣೆಯನ್ನು ಕೊಟ್ಟು, ಅಂತಃಪುರದಲ್ಲಿಯೇ ಇರಬೇಕೆಂದನು. ಆ ಮಿತಿ ವತಿಯಾದರೆ, ಆ ಸಾಧಾರಣವಾದ ವನ್ನಾಭರಣಗಳನ್ನು ತೆಗೆ ನೋಕೆ ೧ಂಡು ಹೋಗಿ, ತನ್ನ ಗುರುಗಳಿಗೆ ಸಮರ್ಪಿಸಿ, ತಂದೆಯ ಅಪ್ಪಣೆ