ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಕೃಷ್ಣ ಬೋಧಾಮೃತಸಾರವು. ೧೫೭ ಯನ್ನು ಗುರುಗಳಿಗೆ ತಿಳಿಸಿ, ಅವರ ಅನುಮತಿಯನ್ನು ಪಡೆದಳು, ಆಬ೨ಕ ಸರದತ್ಯನಿಗೂ ತನ್ನ ತಂದೆಯ ಅಭಿಪ್ರಾಯವನ್ನು ತಿಳಿಸಿದಳು. ಆಗ ಸೂಧ್ಯದತ್ತನು ತನ್ನ ಕಣ್ಣುಗಳಲ್ಲಿ ನೀರನ್ನು ಸುರಿಸುತ್ತಾ, ರಾಜಪುತಿ ಯನ್ನು ಕುರಿತು, ಸುಂದರಾಂಗಿಯೆ: ನೀನು ಹಿಂದೆ ನನಗೆ ಕೊಟ್ಟಿರುವ ನಾಗಾನವನ್ನು ನೆರವೇರಿಸದೆ ಹೊರಟುಹೋಗಬಯದೆ ಎಂದು ಕೇಳಿದ ನು, ರಾಜಪುತ್ರಿಗೆ ತಾನು ಮಾಡಿದ್ದ ವಾಗ್ದಾನವು ಕೂಡಲೆ ಸ್ಮತಿಗೆಬಂ ದು, ರಾಜಪುತ್ರನೇ! ನಾನಾದರೆ ನಿನಗೆ ನಾಗಾನವಂ ಮಾಡಿರುವುದು ಸ ತೃವು, ನಾನೆಂದಿಗೂ ಮಾತನ್ನು ಬದಲಾಯಿಸುವಳಲ್ಲ, ನೀನು ಏನು ಕೇಳಿದರೂ ಕೊಡುವೆನೆಂದು ನುಡಿದಳು, ರಾಜಕನ್ಯಕಾ ರತ್ನ ವ! ನನಗೆ ಬೇರೆ ಕೋರಿಕೆ ಯೊಂದೂ ಇದ್ದವು, ನಿನ್ನ ಸ್ನೇ ಕೆರಿರುವೆನು, ನೀನು ನನ್ನ ನ್ನು ಮದುವೆಯಾಗಬೇಕೆಂದು ಕೇಳಿದನು, ರಾಜಪುತ್ರಿಗೆ ಗುಂಡಿಗೆ ಜಿಲ್ಲೆಂದಿತು, ಏನು ಹೇಳುವುದಕ್ಕೂ ತೋರಲಿಲ್ಲ, ತನ್ನ ವಾಗ್ದಾನವನ್ನು ತಪ್ಪಲು ಸಮರ್ಥಳಾಗಲಿಲ್ಲ. ಆದ್ದರಿಂದ ರಾಜಪುತ್ರನನ್ನು ಕುರಿತು ಇಂತೆಂ ದಳು. ರಾಜಕುಮಾರ... ! ನೀನು ಧಿವಾಯವನ್ನಿಟ್ಟಿರುವುದು ನನಗೆ ತಿಳಿಯುತ್ತಿಲ್ಲ. ತಂದೆಯ ಅಭಿಃಗಾಯವಾದರೂ, ಬೇರೆಯಾಗಿರು ವು, ನಾನು ನನ್ನ ಮಾಗಾನವನ್ನು ತಪ್ಪಲಾರೆ, ನಾವಿಬ್ಬರೂ ಇಲ್ಲಿದ್ದರೆ ನಮ್ಮಯತ್ನ ಸಾಗುವುದಿಲ್ಲ, ನಾನು ನಾಳೆ ರಾತ್ರಿ ಹನ್ನೆರಡುಗಂಟೆ ಹೊತ್ತಿಗೆ ಈ ಊರಿಗೆ ಉತ್ತರದಿಕ್ಕಿನಲ್ಲಿರುವ ಉಗಬಾಗಲಿಗೆ ಬರುವೆನು, ನೀನು ಆ ಹೊತ್ತಿಗೆ ಅಲ್ಲಿಗೆ ಬಂದುಬಿಡು, ಇಬ್ಬರೂ ಭೋಸ:ಚಾರಾರ್ಥ ವಾಗಿ ಹೊರಡೋಣ, ಅನಂತರ ನವಿಾರ್ವರ ಇಷ್ಟವೂ ಸಿದ್ಧಿಸುವುದೆಂ ದು ರಾಜಕುಮಾರನಿಗೆ ಮಾತುಕೊಟ್ಟು ತಾನು ಅಮನೆಗೆ ಹೋದಳು, ಮರುದಿನ ರಾತ್ರಿ ತನ್ನ ಆರನವಿಯೋರ್ವಳಿಗೆ ಈ ಸಮಾಚಾರವನ್ನೆಲ್ಲಾ ತಿಳಿಸಿದಳು, ಆ ಸಖಿ ಯು ಕಣ್ಣೀರನ್ನು ಸುರಿಸುತ್ತಾ, ರಾಜಕನ್ಯಕಾರ ಯೇ ! ನೀನು ಬಾಲಭಾವದಿಂದ ಈರೀತಿಯಾದ ಯೋಚನೆಯನ್ನು ಮಾಡಬಯದೆ : ನಿಮ್ಮ ಜನನೀ ಜನಕರಿಗೆ ಅಹಿತವು ನಿಮ್ಮ ಕುಲಕ್ಕೆ ಅಪ ಕೀರ್ತಿಯ ಇದರಿಂದ ಉಂಟಾಗುವದಿಲ್ಲವೆ ? ಇದರಿಂದ ನೀನು ತುಂಬಾ ಕಷ್ಟಪಡಬೇಕಾದೀತು! ಆದ್ದರಿಂದ ಈ ಯೋಚನೆಯನ್ನು ಬಿಟ್ಟು ಬಿ ಡೆಂದು ನುಡಿದಳು, ರಾಜಪುತ್ರಿಯು ಸಖಿಯನ್ನು ಕುರಿತು, ಪ್ರಾಣಸಖೇ! ನನಗೆ ತಿಳಿಸದೇನೆ ನಮ್ಮ ತಾಯಿತಂದೆಗಳು ವಿರ್ಪಡಿಸಿರುವ ಕಾರವನ್ನು ನಾನು ಹೇಗೆ ಸಮ್ಮತಿಸಲಿ ! ಅವರು ನಿಯಮಾಡಿರುವ ವರನು ಕೆಂದ್ರೆ, ಕಸ್ತೆ, ಕುರೂಪಿಯೊ, ಸುಂದರಾಂಗನೆ, ಚಾಲನೆ, ವೃದ್ಧನೊ, ಕುಂ ಟನೆ, ಗುಡ್ಡಿಯೋ, ಕುರುಡನೋ, ಕಿವುಡನೋ ಎಂತದ್ದವನೊ ನಾನುಕಾಣೆ