ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

rvvvvvv. ೧೫೮ _(ಸೂರ ದತ್ತ ಮಹಾರಾಯನ ಚರಿತ್ರೆ. ನು. ಹೀಗಿರುವುದರಿಂದ ತಾಯಿತಂದೆಗಳ ಅಭಿದಾ ಯವನ್ನು ನಾನು ಹೇಗೆ ತಾನೆ ಒಡಂಬಡಬಹುದು, ನಾನು ವಾಗ್ದಾನ ಮಾಡಿ ನಿಶ್ಚಯಮಾಡಿಕೊಂ ಡಿರುವ ಪುರುಷನಾದರೆ, ಬಾಲನೂ, ಸುಂದರಾಂಗನ, ತೇಜೋವಂತ ನೂ ಆಗಿರುವುನಲ್ಲದೆ ನನ್ನ ಮನಸ್ಸಿಗೆ ಹಿತವಾಗಿರುವನು. ಹೀಗಿರುವಲ್ಲಿ ನಾನು ನನ್ನ ವಾಗ್ದಾನವನ್ನು ಹೇಗೆ ಮಾರಿನಡೆಯಲಿ : ಎಂದು ನಾರಾಪ) ಕಾರವಾಗಿ ಸಮಾಧಾನೋಕ್ತಿಗಳಿಂದ ಒಪ್ಪಿಸಿ, ಅನೇಕ ವಸ್ತ್ರಾಭರಣಗ ೪೦ದ ಅವಳನ್ನು ಮನ್ನಿ ನಿದಳು, ಅವಳಿಂದ ತನಗೆ ಪ್ರಯಾಣಕ್ಕೆ ಬೇಕ ಬೇಕಾದ ವಸ್ತುಗಳನ್ನೆಲ್ಲಾ ಸಿದ್ಧ ಪಡಿಸಿಕೊಂಡು, ಅನೇಕ ಧನ, ವಸ? ಭರಣಗಳನ್ನು ತೆಗೆದುಕೊಂಡು, ಅಶಾರೂಢಳಾಗಿ ಸಂಕೇತಸ್ಥಾನಕ್ಕೆ ಬಂದಳು, ಅಷ್ಟರೊಳಗಾಗಿಯೇ ಆ ಸೂಗ್ಯದತ್ತನು ಇದೊಂದನ್ನೂ ತನ್ನ ತಾಯಿಗೆ ಕೂಡ ತಿಳಿಸದೆ, ಅಶಾರೂಢನಾಗಿ ಬಂದು ಕಾದಿದ್ದನು. ರಾಜಪುತ್ರಿಯು ಬಂದಕಡಲೆ, ಆ ಸುಂದರೀಮಣಿಯನ್ನು ಗಾಢಾಲಿಂಗನ ಮಾಡಿಕೊ೦ಡು, ಮುಳ್ಳು, ಇಬ್ಬರೂ ಕುದುರೆ ಸವಾರಿ ಮಾಡುತ್ತಾ ಬೆಳಗಾಗುವುದರೊಳಗೆ ಬಹುದೂರ ಪ್ರಯಾಣವಂ ಮಾಡಿದರು. ಬೆಳಗಾ ದಮೇಲೆ ಅಂತಃಪುರದಲ್ಲಿ ಸಖೇಜನರು, ರಾಜಪುತ್ರಿಯನ್ನು ಕಾಣದೆ, ಬ ಹು ದುಃಖದಿಂದ ರಾಜಪತ್ನಿ ಗೆ &ಸಿದರು, ರಾಜದಂಪತಿಗಳು ಪುತ್ರಿಯ ನ್ನು ಕಾಣದೆ ದುಃಖಾಶ್ಚಗವುಳ್ಳವರಾಗಿ ಎಸನಪಡುತ್ತಲಿದ್ದರು. ಊರ ಲೈಲ್ಲನಿ ರೋದನಶಬ್ಬ ವೇ ನಿಬಿಡವಾಯಿತು. ಸರದತನ ತಾಯಿಯ ಕೂಡ ಬೆಳಗಾದಮೇಲೆ ಮಗನನ್ನು ಕಾಣದೆ ದುಃಖಪಡುತ್ತಿದ್ದಳು. ಹೀಗಿ ರುವಲ್ಲಿ ಅಲ್ಲಿನ ವಾಂತಿ, ಪ್ರಧಾನಿಗಳು ರಾಜನ ಬಳಿ ಬಂದು, ಇದಕ್ಕೆ ಮುಂ ದೇನು ಮಾಡಬೇಕೆಂದು ಆಲೋಚಿಸಿ, ಕಡೆಗೆ ಏನೂ ತೋರದೆ, ರಾಜಪು ತಿ)ಗೆ ಖಾಯಿಲೆಯಾಗಿರುವುದರಿಂದ ಈಗ ವಿವಾಹವನ್ನು ನಿಲ್ಲಿ ರುದ್ರದಾ ಗಿ ಆಂಧ ದೇಶದ ಮಂತ್ರಿಗೆ ಕಾಗದ ಬರೆದು ಕಳುಹಿಸಿದ್ದಲ್ಲದೆ, ಆತನು ಪ ಯಾಣಮಾಡಬಹುದೆಂದೂ ಹೇಳಿ ಕಳುಹಿಸಿದರು. ಅತ್ತ ಸೂಗ್ಯದತ್ತನೂ ರಾಜಪುತ್ರಿಯಾದ ವಿಚಿತ್ರವತಿಯೂ, ಬಹುದೂರ ಪ್ರಯಾಣವಂ ಮಾಡಿ, ಧ್ಯಾಹ್ನ ಕಾಲಕ್ಕೆ ಸರಿಯಾಗಿ ಒಂದಾನೊಂದು ಆಲದ ಮರದಡಿ ಇಳಿದು, ಅಲ್ಲಿ ಹಸಿವು ಬಾಯಾರಿಕೆಗಳನ್ನು ತೀರಿಸಿಕೊಂಡು ಸಂತೋಷದಿಂದ ಕು ಆತಿರುವಾಗ, ಸರದತ್ತನು ವಿಚಿತ್ರ ವತಿಯನ್ನು ಕುರಿತು, ಎಲೌ ಸುಂದರ ಸುಕುಮಾರೀ: ನೀನು ನಿನ್ನ ತಾಯಿತಂದೆಗಳನ್ನೂ , ಬಂಧುಮಿತ್ರರನ ಬಿಟ್ಟು, ಅರ್ಧರಾತ್ರಿಯಲ್ಲಿ ಹೇಗೆ ಬಂದೆಯೆಂದು ಪ್ರಶ್ನೆ ಮಾಡಿದನು. ಆಗ ರಾಜಪುತಿ ಯು ಕಣ್ಣೀರನ್ನು ಸುರಿಸುತ್ತಾ, ರಾಜಕುಮಾರಾ! ಆಂಧದೇ ಕದಗಸು ವು ತನ್ನದ.ಗಿಂಗ -ಅವನ ನರ ಸೂಗ ದಡ ಮಹಾರಾಯನಿಗೆ