ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1+YYYY \ *y -~~vvvvv ಶ್ರೀ ಕೃಷ್ಣ ಬೋಧಾಮೃತಸಾರವು. ೧೯ ನನ್ನನ್ನು ಕೊಟ್ಟು ಮದುವೆ ಮಾಡಬೇಕೆಂತಲೂ, ಮಂತ್ರಿಯಾದ ಸುಸೀ ತಿಯು ರಾಜಪುತ್ರನನ್ನು ಕರೆದುಕೊಂಡು ಬರುತ್ತಿರುವನೆಂದೂ ನಮ್ಮತಂ ದಯು ನನಗೆ ಹೇಳಿ ಮದುವೆಗೆ ಸಡಗರಮಾಡುತ್ತಿರುವನು. ನಾನು ನಿನ ಗೆ ಕೊಟ್ಟಿರುವ ವಾಗ್ದಾನವನ್ನು ತಪ್ಪಿದರೆ ಅನ್ನತದೋಷಕ್ಕೆ ಭಾಗಿಯಾ ಗುವೆನೆಂದು ಹೆದರಿ, ಜನನೀ ಜನಕರನ್ನೂ , ಬಂಧು ಮಿತ್ರರನ್ನೂ ನಿಸ್ಸಾ ರವಾಗಿ ಎಣಿಸಿ ನಿನ್ನ ಸ್ನೇ ನಂಬಿಕೊಂಡು ಬಂದಿರುವೆನೆಂದಳು. ಸರದ ತನು ಇದನ್ನು ಕೇಳಿದ ಕೂಡಲೆ ಪರಮಾಶ್ಚರದಿಂದ ಕೂಡಿ, ಸುಂದರೀ ಮು! ಇದೇನು ಆತ್ಮರವು! ಆಹಾ! ನಾನೇ ಆಂಧ್ರಪ್ರದೇಶದ ರಾಜಪುತ್ರ ನು, ನನ್ನ ಹೆಸರೇ ಸೂರೈವತ್ತನಂದು, ನಮ್ಮ ಮಂತ್ರಿಯು ರಾಜಪುತ್ರನ ನ್ನು ಕರೆದುಕೊಂಡು ಬರುತ್ತಿರುವುದಾಗಿ ನಿಮ್ಮ ತಂದೆಯು ಹೇಳಿದ ಬಳಿ ಕ ನಮ್ಮ ಮಂತ್ರಿಯಾದ ಸುನೀತಿಯು ದುರ್ನಿತಿ ಪರನಾಗಿ ತನ್ನ ಕುವ ರನಿಗೇ ನಿನ್ನ ನ್ನು ಮದುವೆಮಾಡಿಕೊಂಡು ಹೋಗಬೇಕೆಂದು ಬರುತ್ತಿರ ಬೇಕು, ನಮ್ಮ ತಂದೆಯು ಮೃತನಾದ ಬಳಿಕ ನನ್ನನ ನಮ್ಮ ತಾಯಿ ಯನ್ನೂ ಮಂತ್ರಿಯ ವಿಷಾಗ್ನಿ ಯಿಂದ ನಾಶಮಾಡಬೇಕೆಂದು ಯತ್ನಿಸಿದ ಸುಳುವನ್ನು ತಿಳಿದು ನಮ್ಮ ತಾಯಿಯು ನಿಮರಿಗೆ ನನ್ನ ನ್ನು ಕರೆದು ಕೊಂಡು ಬಂದಳು. ನಾವು ಇದುವರೆಗೂ ನಿಮರಿನಲ್ಲಿಯೇ ಜೀವಿಸು ತಿದ್ದೆವು. ಇದು ಮಂತ್ರಿಯ ಮೋನವೆಂದು ನುಡಿದನು. ಆಗ ರಾಜಪು ಶ್ರೀಯು ಆಶ್ಚರ ಪಟ್ಟು, ಆಹಾ, ಏನಾಶ್ಚರವು, ದೇವರೇ ನನಗೆ ಮಂತ್ರಿ ಕುಮಾರನನ್ನು ತಪ್ಪಿಸಿ ಮೊದಲಿಂದಲೂ ಗೊತ್ತುಮಾಡಿದ್ದ ನಿನ್ನ ಕೈ ಕ ಡುವಂತೆ ಮಾಡಿದನು ಎಂದು ಪರಮ ಸಂತೋಷದಿಂದ ಆ ರಾಜಪುತ್ರನಿಗೆ ನಮಸ್ಕಾರಮಾಡಿದಳು, ಆಗ ಸೋಗ್ಯದತ್ತನು ಆ ರಾಜಪ” ಯನ್ನು ಆಲಿಂ ಗನವಾಡಿಕೊಂಡು, ಮುತ್ತಿಟ್ಟು, ಏಾ }ಣಕಾಂತೆಯ! ನಿಮ್ಮ ತಾಯ ಕೂಡ ಕಾಶೀರಾಜನ ಮಗಳನ್ನು ನಿನಗೆ ಮದುವೆಮಾಡಲು ನಿಶ್ಚಯಮಾಡಿ ರುವುದಾಗಿ ನನ್ನೊಂದಿಗೆ ಹೇಳಿದ್ದಳೆಂದು ನುಡಿದು, ಇಬ್ಬರೂ ಮುಂದಕ್ಕೆ ಪ್ರಯಾಣಮಾಡಿದರು, ಅ ಆ ಸುನೀತಿಯು ಕಾಶೀರಾಜನು ಕಳುಹಿಸಿ ದ ಕಾಗದವನ್ನು ಓದಿಕೊಂಡು, ತನ್ನ ಮಗನ ದೌರ್ಭಾಗ್ಯಕ್ಕೆ ಬರುವಾ ಗಿ ಚಿಂತಿಸಿ, ಬಂದ ದಾರಿಗೆ ಸುಂಕವಿಲ್ಲವೆಂದು ಹೊರಟುಕದನ, ಸ ರದತನೂ ವಿಚಿತ್ರವತಿಯ ಬಹುದೂರ ಪ್ರಯಾಣಮಾಡಿ ಮೂರುತಿಂಗ ಳು ಕಳೆಯಲು, ಆ ನಿಚಿತ್ರ ವತಿಯು ಪುಷ್ಟವಯಾಗಿ ಬಹುವಾಗಿ ಚಿಂತಿಸಿ ದಳು. ಆಗ ರಾಜಪುತ್ರನು, ಸುಂದರಾಂಗಿಯೇ ದೈವತಂತ್ರಕ್ಕೆ ಯಾರೇ ನು ಮಾಡುವುದು, ಇದಕ್ಕಾಗಿ ದುಃಖಿಸಿ ಫಲವೇನೆಂದು ಸಮಾಧಾನೋಕಿ, ಗಳನ್ನಾಡಿ, ಮಾಧುರ ಫಲಗಳನ್ನೂ ಒಳ್ಳೆ ಜೇನುತುಪ್ಪವನ್ನೂ , ತಂದು )