ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೦ ಸೂರದ ಮಹಾರಾಯನ ಚರಿತ್ರೆ vvvvvvv ಕೊಡುತ್ತಾ, ಅಲ್ಲಿಯೇ ಆರೇಳು ದಿನಗಳು ಕಳೆದು ಮುಂದಕ್ಕೆ ಪ್ರಯಾಣ ಮಾಡುತ್ತಿರುವಲ್ಲಿ, ನವರತ್ನ ಖಚಿತವಾಗಿ, ಅಪರಂಜಿಯಿಂದ ಕೆತ್ತಿದ ಧ್ವಜ ಗಳಿಂದ ಪ್ರಕಾಶಿಸುತ್ತಿರುವ ಮಂಟಪವನ್ನೂ , ಅದರ ಸಮೀಪದಲ್ಲಿ ಕುಸು ಮಫಲಭರಿತಂಗಳಾದ ವಿವಿಧ ಫಲಗಳಿಂದ ಕೂಡಿರುವ ವನವನ್ನೂ , ಅದರ ಮಧ್ಯದಲ್ಲಿ ಮನೋಹರವಾಗಿರುವ ಸರೋವರವನ್ನೂ ನೋಡಿ ಸಂತೋಷ ಪಟ್ಟು, ತಮ್ಮ ಕುದುರೆಗಳಿಂದ ಇಳಿದು, ಆ ಮಂಟಪಕ್ಕೆ ಹೋಗಿ ನೆ. ಡುವಲ್ಲಿ ಅದರ ಸುತ್ತಲೂ ಅಪರಂಜಿಯ ಜೊಂಬೆಗಳಿ೦ದಲಂಕರಿಸಿದ್ದರು, ಇದನ್ನು ನೋಡಿದ ಕೂಡಲೆ ಅವರಿರ್ವರೂ ಆನಂದಭರಿತರಾದರು. ಆ ದಿ ವ್ಯ ಮಂಟಪದಲ್ಲಿಯೂ, ಹೂಗಳನ್ನು ಬಿಟ್ಟಿರುವ ಪೊದರುಗಳಲ್ಲಿಯೂ ಸು ರತ ಸುಖವನ್ನು ಅನುಭವಿಸುತ್ತಾ, ಜಾಕೀಡೆಗಳನ್ನು ಆಡುತ್ತಾ, ಯಥೇ ಚ್ಛವಾಗಿ ಭೂಗಿಸುತ್ತಾ, ಸಂತೋಷದಿಂದ ಕೆಲವಂ ಕಳೆದುಕೊಂಡು, ಅಲ್ಲಿ ಸಿಕ್ಕುವ ಮಾಧುರ, ಫಲಗಳನ್ನು ತಿಂದು ಜಲಮಾನವನ್ನು ಮಾಡಿ ಆ ನಂದಿಸುತ್ತಿದ್ದರು, ಹೀಗಿರುವಲ್ಲಿ ಆ ವಿಚಿತ್ರವಾದ ಮಂಟಪಕ್ಕೆ ಒಬ್ಯಾ ನೊಬ್ಬ ಮುದುಕಿಯು ಬಂದು ವಿಚಿತ್ರ ವತಿಯನ್ನು ಗಾಢಾಲಿಂಗನವಾಡಿ ಕೊಂಡಳು. ವಿಟಿ ಇವತ್ತಿಗೆ ಪರಮಾಶ್ಚರವಾಯಿತು. ಆಗ ವಿಚಿತ್ರವತಿ ಯು ಆ ಮುದುಕಿಯನ್ನು ಕುರಿತು, ಅವ! ನೀನುಯಾರು? ನನ್ನ ನ್ನು ಆ ೩ಕೊಳ್ಳಲು ಕಾರಣವೇನೆಂದು ಕೇಳಲು, ಆ ಮುದುಕಿಯು ಭಾಂತಳಾಗಿ ವಿಚಿತ್ರವತಿಯನ್ನು ಕುರಿತು, ಅವಾ? ನನ್ನ ಮಗಳೆಂದು ಭಾವಿಸಿ, ನಿನ್ನ ನ್ನು ಅಪ್ಪಿಕೊಂಡೆನು, ನನ್ನ ಹೆಸರು ಕನಕಾಂಗಿಯು, ನನ್ನ ಮಗಳಾದ ರತಾ ೦ಗಿಯು ಮರುಕೆ ತೀಟ ಧನವನ್ನು ಸಂಪಾದಿಸಿ ಈಗ ಮೂರುತಿಲ ಗಳ ಹಿಂದೆ ದೈವವಶದಿಂದ ಮೃತಳಾದಳು. ಆ ರತ್ತಾ ೧ಗಿಗಾಗಿಯೇ ಈ ಕ್ರೀಡಾವಂದದವನ್ನು ನಾನು ಕಟ್ಟಿಸಿದ್ದೆನು, ನನ್ನ ಕುವರಿಯಾದ ರ ತ್ಯಾ೦ಗಿಯು ಮೃತಿಯನ್ನೆದಿ ಇಲ್ಲಿ ಏನಾದರೂ ಇರುವಳೋ ಎಂಬ ಛ ಮೆಯಿಂದ ಇಲ್ಲಿಗೆ ಬಂದು ದೂರದಿಂದ ನಿನ್ನ ನಾ ನೋಡಿ, ನನ್ನ ಮಗಳೆಲ ದೇ ಛಮಿಸಿ, ಆಲಿಂಗನಮಾಡಿ ಕೊಂಡ ನನ್ನ ತಪ್ಪನ್ನು ಕ್ಷಮಿಸಿ, ನಿನ್ನ ವ ರ್ತಮಾನವನ್ನೆಲ್ಲಾ ಹೇಳೆಂದುಕೇಳಿ, ಆ ವಿಚಿತ್ರ ವತಿಯು ವರ್ತಮಾನವನ್ನು ತಿಂದಳು, ಆ ಬ>ಕ ಆ ಕನಕಾಂಗಿಯ ವಿಚಿತ್ರವತಿಯನ್ನು ಕುರಿತು ಮಾ: ನಮ್ಮ ಮನೆಯಲ್ಲಿ ತುಕೊಟ ಧನವ, ನವರತ್ನದ ಆಭರಣಗ ಭೂ, ದಿವದುಕೂಲಗಳೂ ತುಂಬಿವೆ ನೀವೀರರೂ ನಮ್ಮ ಮನೆಗೆ ಬು ದು ಅಲ್ಲಿಯೇ ನಿಂತು ಸುಖವಾಗಿರಬೇಕೆಂದು ನಾರ್ಸಿಸಿ, ಅವರಿರರನ್ನೂ ತನ್ನ ಬಿಡಾರಕ್ಕೆ ಕರೆದುಕೊಂಡು ಬಂದು ಮಜ್ಜನ ಭೋಜನಾದಿಗಳನ್ನು ಮಾಡಿಸಿದಳು. ಆಲಾತಿ , ಕನಕಾಂಗಿಯು ಏಳುಕೋಟ ಧನವನ ನವ