ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧. ೧೬೧ ws, • • • • • • • • • • • • • • • ಶ್ರೀ ಕೃಷ್ಣ ಬೋಧಾಮೃತಸಾರವು. ರತ್ನಗಳನ್ನೂ ಇಟ್ಟಿದ್ದ ಏಳು ಪೆಟ್ಟಿಗೆಗಳ ಬೀಗದ ಕೈಗಳನ್ನೂ ಚಿತ್ರವತಿ ಯ ಕೈಗೆ ಕೊಟ್ಟು, ಆ ಪೆಟ್ಟಿಗೆಯನ್ನು ಒಂದೊಂದಾಗಿ ತೆಗಯುವಂತೆ ಹೇಳಿದಳು. ವಿಚಿತ್ರ ಎತಿಯು ಪ್ರತಿಯೊಂ ದರ ಬೀಗವನ್ನು ತೆಗೆದು ಪರ ಮಾಶ್ಚರ್ಯಪಟ್ಟು ತನ್ನ ಪತಿಗೂ ತೋರಿಸಿದಳು, ಅನಂತರ ಅವರಿರ್ವರೂ ರತ್ನಾಂಗಿಯು ಮಲಗುವ ಮನೆಗೆ ಹೋಗಿ ನೋಡಲು, ಅದು ಇಂದ್ರನ `ಕಡಾವನಕ್ಕಿಂತಲೂ ಹೆಚ್ಚಾದ ಅಲಂಕಾರಗಳಿಂದ ಕJದಿ ದೇ ದೀಪ್ಯ ಮಾನವಾಗಿತ್ತು, ನವರತ್ನ ಖಚಿತವಾದ ಹಾಸಿಗೆಯನ್ನು ನೋಡಿಕಡಲೆ ಬಾಜಪುತ್ರನಿಗೂ ಚಿತ್ರವತಿಗೂ ಕಾಮನಿಕಾರವಾಗಿ ಆರಾತ್ರಿ, ಆ ಹಾಸಿ ಗೆ ಯಲ್ಲಿಯೇ ಮಲಗಿ ಸುಖಭೋಗಗಳನ್ನು ಅನುಭವಿಸಿ ನಿಮ್ಮ ಮಾದಿದರು. ಮೂರನೆಯ ರುಾವದಲ್ಲಿ ಚಿತ್ರವತಿಗೆ ತಾವು ಸುಖಭೋಗಗಳನ್ನನುಭವಿಸು ಇತಿದ್ದ ಆ ದಿವ್ಯ ಮಂಟಪದ ಸ್ಮರಣೆ ಯು ಬಂದಿತು, ವಿಚಿತ್ರವು ತಾ ನು ಅಲ್ಲಿ ಮಲಗಿ ಸುಖಾನುಭವವನ್ನು ಮಾಡುತ್ತಿರುವಾಗ ತನ್ನ ಕJರಳಲ್ಲಿ ಓ ಚಂದ್ರಹಾರವನ್ನು ಅಲ್ಲಿದ್ದ ನವರತ್ನ ಸಿ.ಟಿತವರ, ಅಪರಂಜಿ ಚೊ೦ಬೆ' ಈ ಕೊರಳಿಗೆ ಹಾಕಿದ್ದಳು. ಇದನ್ನು ಮರೆತುಬಂದಳು, ಈ ಸಂಗತಿ ಯನ್ನು ಸೂಕ್ಷ್ಯದತ್ತನಿಗೆ ಹೇಳಿದಳು, ಆಗ ರಾಜತ್ರನು ಆಹಾ! ಇದು ರಾಜಯೋ.ಗ್ಯದಿ ಹJವು. ಇದು ನಾನು ಈಗಲೇ ತರುವೆನೆಂದು ಅ ಶಾರೂಢನಾಗಿ ಹೊರಟನು. ವಿಚಿತ್ರ ವತಿಯು ಬೇಡವೆಂದು ಎಷ್ಟೋ ವಿಧ ವಾಗಿ ಸಮಾಧಾನಮಾಡಿದಳು. ಆದರೂ ರಾಜಪುತ್ರನು ಕೇಳದೆ, ಬಳಗಾ ಗುವುದರೊಳಗಾಗಿ ಬಂದುಬಿಡುವೆನೆಂದು ಹೇಳಿ, ಅಕ್ಕಾರೂಢನಾಗಿ ಹೊರ ಟು, ಆ ದಿವ್ಯ ಮಂಟಪವನ್ನು ಸೇರಿ, ವಿಚಿತ್ರವು ಆದ ಗುರುತನ್ನೆ ಹಿಡಿದು ಪರೀಕ್ಕಿಸಲು, ಅಲ್ಲಿ ಆ ಚಂದ್ರಹರವು ಸಿಕ್ಕಿತು, ರಾಜಪ್ರತ್ರನು * ಹಾರವನ್ನು ತನ್ನ ಕೊರಳಿಗೆ ಕುಕ್ಕೆ ೧ ತನು, ಆಶಾರೂಢನಾಗಿ ಬರುತ್ತಿದ್ದನು. ಆ ಚಂಹಾರಕ್ಕೆ ಒಂದು ಸಣ್ಣ ಹಾವು ಸುತ್ತಿಕೊಂಡಿ ತು, ರಾಜಪುತ್ರನಿಗೆ ಇದು ಗೊತ್ತಾಗಲಿಲ್ಲ !ಾರೂಢನಾಗಿ ಬರುತ್ತಿ ರುವಲ್ಲಿ ದೈವವಶದಿಂದ ಆ ಹಾವು ರಾಜಪತ ನ ಈ ನಮೇಲೆ ಕಟ್ಟಿ ತುಸ್ವಲ್ಪ ಹೊತ್ತಿನೊಳಗೆ ಆ ವಿಷವು ರಾಜಪುತ್ರನ ತಲೆಗೇರಿ ಪ್ರಜ್ಞೆತ ೩ ನಿಸ್ಟ್ರೇಷ್ಟಿತನಾಗಿದ್ದೆನು. ಆ ದಿವ್ಯಾ ಶವು ತನ್ನ ಯಜಮಾನನು ಪ್ರ ಜೈತಪ್ಪಿರುವನೆಂದು ತಿಳಿದು, ಮೆಲ್ಲಗೆ ನಡೆಯುತ್ತಾ ಆ ಪಟ್ಟಣಕ್ಕೆ ಹೋಗಿ ಕನಕಾಂಗಿಯಿದ್ದ ಮನೆಯ ಗುರುತು ಸಿಕ್ಕದೆ ಮತ್ತೊಂದು ಮನೆಯ ಬಳಿ ನಿಂತಿತು, ಆ ಮನೆಯಲ್ಲಿದ್ದ ಜ್ಞಾನಾಂಬಾ ಎಂಬ ವೇ ಯು ಹೊರಗೆ ಬಂದು ನೋಡಿ, ದಿವಸುಂದರಾಕಾರನಾದ ರಾಜಪುತ್ರನು ಆಯಾಸಪಟ್ಟಿ ರಬಹುದೆಂದು ಯೋಚಿಸಿ, ಸಜನ-ನು, ಹಗಗಕೆ ೧೧ಡುಗು ೦೧ ೧೧ ಸಿಹ೨೨ ¢ 1 ah