ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ར གརཱཀ ཀ ཀ འ

  • * * * * * * * * * * * *

೧೬೮ ಸೂರದ ಮಹಾರಾಯನ ಚರಿತ್ರೆ. ಲ್ಲಿ ಕರೆದುಕೊಂಡು, ವಿಧವಿಧವಾದ ಸುವರ್ಣರಚಿತ ನವರತ್ನಾ ಭರಣಂಗಳ ನ್ಯೂ , ಹತ್ತು ಕೋಟಿ ಧನವನ ತೆಗೆಯಿಸಿಕೊಂಡು, ಚತುರಂಗಬಲಸ ಮೇತನಾಗಿ ಹೊರಟು, ಕಾಶೀ ಪಟ್ಟಣವನ್ನು ಸೇರಿದನು, ಅಲ್ಲಿ ಅರ್ಧಯೋ ಜನದ ವರೆಗೂ ತನ್ನ ಸೈನ್ಯವನ್ನೆಲ್ಲಾ ನಿಲ್ಲಿಸಿ, ವಿಚಿತ್ರ ವತಿಯನ್ನೂ ಕನ ಕಾಂಗಿಯನ್ನೂ ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ, ಅವರ ತಾಯಿತಂದೆಗಳ ಬಳಿಗೆ ಕಳುಹಿಸಿದನು, ವಿಚಿತ್ರವತಿಯು ಕನಕಾಂಗಿಯೊಂದಿಗೆ ತನ್ನ ತಾಯಿಯ ಅಂತಃಸ್ರರಕ್ಕೆ ಹೋಗಿ ತಾಯಿಗೆ ನಮಸ್ಕಾರಮಾಡಿದಳು. ಮಗಳನ್ನು ಕಂ ಡು ಪರಮ ಸಂತೋಷದಿಂದ ರಾಣಿಯು ಗಾಢಾಲಿಂಗನಮಾಡಿಕೊಂಡು, ಪುತ್ರಿಯೇ! ನೀನು ಎಂಧಾ ದೊಹಿಯು, ನಿನ್ನಿಂದ ನಮ್ಮ ವಂಶಕ್ಕೆ ಅಪಕೀರ್ತಿಯುಂಟಾಯಿತು, ನಿಮ್ಮ ತಂದೆಯು ಈ ದುಃಖವನ್ನು ಸಹಿಸ ಲಾರದೆ ಸಭೆಗೆ ಹೋಗದಿರುವನು. ಬಂದ ಸುದ್ದಿಯನ್ನು ಕೇಳಿದರೆ ನಿನ್ನ ನ ಏನುಮಾಡುವನೊ ಕಾಣೆನೆಂದು ಚಿಂತಾಕ್ರಾಂತಳಾಗಿದ್ದಳು. ಆಗ ವಿಚಿತ ವತಿಯು ತಾಯಿಯನ್ನು ಕುರಿತು ನಡೆದ ವರ್ತಮಾನವನ್ನೂ ಮಂ ತ್ರಿಯಾದ ಸುನೀತಿಯ ಮೊಹಚಿಂತನೆಯನ್ನೂ ಹೇಳಿದಳು. ರಾಣಿಯು ಪರವು ಸಂತೋಷದಿಂದ ಕುವರಿಯನ್ನು ತಬ್ಬಿಕೊಂಡು, ಮಗಳನ್ನೂ ಕ ನಕವೇಣಿಯನ್ನೂ ತಮ್ಮ ಜೊತೆಯಲ್ಲಿಯೇ ಕರೆದುಕೊಂಡು, ರಾಜನ ಬಳಿ ಗ ಹೋಗಿ ನಡೆದ ವರ್ತಮಾನವನ್ನೆಲ್ಲಾ ತಿಳಿಸಿದಳು. ರಾಜೀ೦ದ್ರನು ಪರ ಮ ಸಂತೋಷದಿಂದ ಮಗಳನ್ನೂ ಕನಕ ವೇಣಿಯುನ ಆದರಿಸಿ ದನು. ಆ ನಂತರ ಅವರಿರ್ವರನ್ನೂ ಕರೆದುಕೊಂಡು ನನಿಕರೊಂದಿಗೆ ಸೂರ್ಯದ ನ ಬಿಡಾರಕ್ಕೆ ಹೋಗಿ, ದೇವೇಂದ್ರನಂತೆ ಪ್ರಕಾಶಿಸುತ್ತಿದ್ದ ಸೂರ್ಯದ ತ್ರ ಮಹಾರಾಯನನ್ನು ಕಂಡು ಆಲಿಂಗನಮಾಡಿಕೊಂಡು, ಅಳಿಯನಿಂದ ಎಲ್ಲ ವರ್ತಮಾನವನ್ನೂ ತಿಳಿದುಕೊಂಡನು. ಕಾಶೀರಾಜನು ಸೂರ್ಯ ದತ್ತನ ವರ್ತಮಾನವನ್ನೆಲ್ಲಾ ಕೇಳಿ, ಸಂತೋಷ ಸಮುದ್ರದಲ್ಲಿ ಮಗ್ನನಾ ಗಿ, ಪುಣ್ಯಾತ್ಯಾ: ಸುನೀತಿಯ ದುರಾಲೋಚನೆಯಿಂದ ನೀನು ಇಷ್ಟೊಂ ದು ಸಂಕಟಪಡಬೇಕಾಯಿತಲ್ಲಾ! ಒಳ್ಳೇದು ಇರಲಿ! ನಾನು ಅವನಿಗೆ ತಕ ಪ್ರತೀಕಾರವನ್ನು ಮಾಡುವೆನೆಂದು ನುಡಿದು, ಕನಕವೇಣಿಯನು ಆದರಿಸಿ ಆ ಕನಕನೇಣಿಯ ಮಗುವನ್ನು ಮುತ್ತಿಟ್ಟುಕೊಂಡು, ಎಲ್ಲರನ್ನೂ ಕರೆ ದುಕೊಂಡು ಪಟ್ಟಣಕ್ಕೆ ಹೋದನು. ಅನಂತರ ಆ ಸೂರ್ಯದತ್ತನ ತಾ ಯಿಯನ್ನು ಕರೆಯಿಸಿ, ಅಮಾ: ನಿನ್ನಿಂದಲ್ಲವೆ ಇಷ್ಟು ಸಂಕಟಗಳುಂಟಾ ಮಿತೆಂದನು. ಸೂರ್ಯದತ್ತನು ಇಬ್ಬರು ಸತಿಯರೊಂದಿಗೆ ತಾಯಿಗೆ ನ ಮಸ್ಕಾರಮಾಡಿ ನಡೆದ ವರ್ತಮಾನವನ್ನೆಲ್ಲಾ ವಿವರಿಸಿದನು. ಅನಂತರ ಕಾ ರಾಧೀಕನು ತನ್ನ ಕುವರಿಯಾದ ನಿಪತ ವತಿಗೆ ವಿವಾಹಮಹೋತ್ಸವ -