ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೪ ಚಂದ್ರ ಕೇತು ಮಹಾರಾಯನ ಚರಿತ್ರೆ, vvvv

  • * **
  • * * * * * * *

- w• • • • • • • • • • ••••• ರ್ಗವಲ್ಲವು, ಈ ಅರಣ್ಯದಲ್ಲಿ ನನಗೆ ನಿಮಗಿಂತಳು. ರಕ್ಷಕರು ಯಾರು ? ನಾನು ಪಟ್ಟಣಕ್ಕೆ ಹೆದರಿಕೆಯಿಂದ ಎಂದೆಂದಿಗೂ ಹಿ ರುಗೆನು, ನನಗೆವಾ ಣದಮೇಲೆ ಲೇವಾದರೂ ಆಸೆಯೇ ಇಲ್ಲವು, C ಜಾತ್ರನಹಿ ಧುವೇ ಮತುತಿ 2) ಎಂಬಂತೆ ಗುಟ್ಟಿದ ಮೇಲೆ ಎಂದಾದರೂ ಒಂದುದಿನ ಸಾಯ ಲೇಕು. ಹೀಗೆಂದು ಆ ತನಿಧಿಯನ್ನು ಕೊಂಡಾಡಿ, ಆತನ ಶಿಶ್ನ ಷೆಯನ್ನು ಮಾಡುತ್ತಿ ನು, ಇದಶ್ರೇಷ್ಟನಾದ ಧೃಗುಮುನಿಯು ರಾಜಪು ತ್ರನ ಸ್ಥಿರಚಿತ್ರವನ್ನು ನೋಡಿ ಸಂತೋಷದಿಂದ ಇಂತೆಂದನು. ಬೃಗುಮುನಿಯು ಚಂದ್ರಕತು ಮಹಾರಾಯನಿಗೆ ೬೬ಧಿಸಿ; ಪರಮರಹಸ್ಯವು. ಶೋ ! ಅನನ್ಯ ವೈಕುಣ ಮುಕುನ್ನಕೃಷ್ಣ | ಗೋವಿನ್ದ ದಾಮೊದರ ಮಾಧವೆತಿ || ವಕ್ಕುಂ ಸಮರ್ಥೋ ಸಿ ನವ ಕಶ್ಚಿತ್ | ಅಹೋಜನಾನಾಂ ವ್ಯಸನಾಧಿಮುಖ್ಯಂ | ರಾಜಪುತ ನೆ ಕೈ ೬ಳು ! ನಾನು ನಿನ್ನ ದೃಢಚಿತ್ರವನ್ನು ಪರೀಕ್ಷಿಸಿ ಬೇಕೆಂದು ಈರೀತಿ ಕಠಿನೇತ್ರಿಗಳನ್ನಾಡಿದನೆ ಹೊರತು -ರೆಯಿಲ್ಲವು. ನೀನು ಹೆಚ್ಚಾದ ವೈರವಂ ತನು, ದೇವಗಳ'ನ್ನವನ್ನು ಕೇಳುವೆನು, ಕೇಳು! ಮರತ್ರನೆ೦ಬ ಗಂಧರಾಜನಿಗೆ ಮಾಣಿಕ್ಯಪ'ರಾ ಎಂಬ ಪುತ್ರಿಯುಂಟು, ಆ ಸುಂದರಿಯ ಸೊಬಗನ್ನು ವನವರೇ ಇಲ್ಲವು, ತ್ರಿಲೋಕಗಳಲ್ಲಿಯೂ ಅಂತಹ ಸುಂದರೀಮಣಿಯೇ ಇಲ್ಲವೆನ್ನಬಹುದು, ಅ ಇಂದುಮುಖಿಯು ನವರತ್ನ ಖಚಿತವಾದ ಏಳು ಪಲ್ಲಕ್ಕಿಗಳಿಂದ ಹೊರಟು ಹುಮೆಯದಿನ ಆ ಸರೋವರಕ್ಕೆ ಬಂದು ಜಕಿ ಮನ್ನಾ ಡುವಳು, ಆ ಕಾಲದಲ್ಲಿ ಯಾರಾ ದರ ತನ್ನ ಮಗಳ ಸಾಂದರ್ಯವನ್ನು ನೋಡಿ, ಅವಳನ್ನು ಅಪತ ರಿ ಯಾರೆಂದು ಮರುನು ಈರೀತಿ ಶನಿಸಿರುವುದರಿಂತ ನಿನ್ನ ಣ್ಣುಗಳು ಮುಟಿ ಹೋದವೆಂದು ಹೇಳಿದನು. ಚ ಪ್ರಕೇತುವು ಆಕ್ಷ್ಯದಿಂದ ಮ ಗಿನಮೇಲೆ ಬೆರಳ ಕೊಡು, ಆಹಾ ! ದೈವವೇ : ನಾನು ಆ ಮಾಣಿ ಕೃಪಧೆಯನ್ನು ಹೇಗೆ ಕಡಿಯೇನು ಎಂದು ಚಿಂಸುತ್ತಾ, ಮನಿ ನಾಥನೆ ! ವಜಾ 3ನಾದ ನಿನಗೆ ಆ ಸುಂದರಿಯನ್ನು ನನಗೆ ಕೊಡಿಸುವುದು ಕ ಷ್ಟವೇ ! ನನ್ನ ಕೋರಿಕೆಯನ್ನು ನೆರವೇರಿಸಬೇಕೆಂದು ಮುನಿಯಾ ದಾರವಿಂದಗಳಿಗೆ ಅಡ್ಡಬೀಳಲು, ಆ ಋಷಿಯು ರಾಜಪುತ್ರನ ಮಾತಿಗೆ ಪಕ್ಕನೆ ನಕ್ಕು, ಮಗ ! ಆ ಮರುತನು ಹೆಚ್ಚಾದ ಮಾಯಗಾರನು, ರಣವೀರನು, ನನಗೂ ನಿನಗೂ ಸಾಧ್ಯವಾಗತಕ್ಕವನಲ್ಲವು, ಅವನನ್ನು