ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೫ ~~ vv * * •hy svv ಶ್ರೀ ಕೃಷ್ಣ ಬೋಧಾಮೃತ ಸಾರವು. ಜಯಿಸಲು ಬೇರೆ ದಾರಿಯಿರುವುದು, ಹೇಳುವೆನು ಕಳು, ನೀನು ಇಲ್ಲಿಂ ದ ನೇರವಾಗಿ ಉತ್ತರದಿಕ್ಕಿಗೆ ಪ್ರಯಾಣ ಮಾಡಿದರೆ ಹತ್ತು ಗವ್ರದದ ಆಚೆ ಕಾಲಭೈರವನ ಗುಡಿ ಕಾಣುವುದು, ಅಲ್ಲಿ ಒಂದು ವೃಕವು ಕಾಣವುದು, ಅಲ್ಲಿಂದ ಪಶ್ಚಿಮದಿಕ್ಕಿಗೆ ಗತ್ತುಗಾವುದನೇಗವಾಗಿ ಹೋದರೆ ಅಲ್ಲಿ ನಾಗವ ಕ್ಲಿಗೆ ಯ ತೋಟವು ಈtಾಣುವುದು, ಆ ತೋಟದ ನಟ್ಟನಡುವೆ ಒಂದು ದೊ ಈ ಕಲ್ಲಿನ ಬಂಡೆಯ, ಒಂದು ಅ 'ಯಮವೂ ಕಾಣುವುದು, ಆ ಮರದ ಕಟ್ಟ ಕಡೆಯ ಕೊ೦ಬೆಯಮೇಲೆ ಕುಳಿತು, ನಾನು ಉಪದೇಶಿಸಿರುವ ಮಹಾ ಮಂತ್ರವನ್ನು ಉಪದೇಶ ಮಾಡಿ ವಾ ದರೆ ಆ ಬಂಡೆ ಹೋಗಿ ಬಲವ ಕಾಣು ವುದು, ಆಗ ನೀನು ಹೆದರಬೇಡ, ಧೈರ್ಯದಿಂದ ಆ ಬದೊಳಗೆ ಒಂದು ಗೆ ವುದ ನಗಿರೆ ಅಲ್ಲಿ ಸೊಗಸಾದ ಒ`ದು ಮನೆಯ ಒಂದು ಸರೋವರವೂ ಕಾಣುವುದು, ಅದರ ದಡದಲ್ಲಿ ಒಬ್ಬ ಮುದುಕಿಯು ಕುಳಿ ತು €ಳುಗುವಳು, ಅವಳಿಗೆ ನನ್ನ ಹೆಸರು ಹೇ ಅವಳನ್ನು ನನ್ ಬಗೆ ಕರೆದುಕೊ೦ಡು ಬಾ, ಅವಳಿಂದ ನಿನ್ನ ಇ.ಸಿದ್ದಿಯಾಗುವುದೆಂದು ಕೇಳಿ, ೬ ಮಂತ್ರವನ್ನು ಪ್ರವೇಶವಾಗಿ ಕಳುಹಿಸಿದನು, ಆ ಚಂದ್ರ ಕೇತುವ್ರ ರ್ಬಳ ಸ೧ಿ ಪದಿಂದ ಅಶಾರೂಢನಾಗಿ ಹೊರಟು, ಋಷಿ ಅಪ್ಪಣೆಯಂತೆ ಉತ್ತರ ದಿಕ್ಕಿಗೆ ಸತ್ಯಗಾವುದ ದೂರ ಪ್ರಯಾಣ ಮಾಡಲು ಅಲ್ಲಿ ಒಂದು ವರವೂ ಕಾಲಭೈರವನ ದೇವಸ್ಥಾನವೂ ಕಾಣ” ದವು, ಚಂದ೬ ತುವು ಆ ಕಾಲಭೈರವ ನನ್ನ ಪೂಜಿಸಿ, ಆ ಗುಡಿಯ ದವದಿಕ್ಕಿನಲ್ಲಿರುವ ನೆ: ಗ ಮಲ್ಲಿಗೆಯ ತೋಟವನ್ನೂ, ಅದರ ಮಧ್ಯದಲ್ಲಿರುವ ಕಲ್ಲಿನ ಬಂಡೆಯನ್ನೂ , ಆ ಬಂಡೆಯ ಬಳಿ ಇರುವ ಅಕ್ಕಿಯು ವರವನ್ನೂ ನೋಡಿ, ಆ ಮರದಮೇ ಲಕ್ಕೆ ಗೋಗಿ, ಕೊನೆ ಕೊ೦ಬೆಯಲ್ಲಿ ಕುಳಿತು, ರ್ಮಷಿ್ರಯು ಹೇಳಿಕೊ ಶೃದ್ದ ಮಹಾಮಂತ್ರವನ್ನು ಜಪಿಸಿ, ಧೈರದಿಂದ ಆ ಬಿಲದೊಳಕ್ಕೆ ನುಗ್ಗಿ , ಆ ಬಿಲದೊಳಗೆ ಅಲ್ಲಲ್ಲಿ ಸ್ವಗ್ರ ಚಂದ್ರ"೦ತೆ .೨ಳಗುತ್ತಲಿದ್ದ ದಿವ್ಯ ರತ್ನಗಳ ನ್ನು ನೋಡುತ್ತಾ ಹೋಗಿ, ಒಂದು ಶ್ರೇಷ್ಠನಾದ ಮನೆಯನ್ನು ನೋಡಿ, ಅತ್ಯಾಕ್ಷ್ಯದಿಂವ, ಆಹಾ ! ಇದು ಯಾರಮಂ ದಿರವೋ ಕಾಣೆನು, ಆತ ಈ ಮನೆಯನ್ನು ನಾನೆಂದೂ ಕಾಣೆನು. ಇದರಲ್ಲಿ ಏನು ಆಶ್ಚರ್ಯಗಳ ನಿಯೊ ಕಾಣೆನು, ಇಷ್ಟು ದೂರ ಬಂದು ಇದನ್ನು ನೋಡದೆ ಹಾಗೆಯೇ ಹೋಗುವುದು ರಾಜಧರ್ಮಕ್ಕೆ ವಿರುದ್ಧವು, ಮಳರ್ಷಿಯಾಜ್ಞೆಯಿಲ್ಲದಿದ್ದ ರೂ ಚಿಂತೆಯಿಲ್ಲ, ಒಳಗೆ ಹೋಗಿ ನೋಬರುವೆನೆಂದು ಯೋಟಿ , ಮೊ ದಲನೆಯ ಸಾಕಾರದಲ್ಲಿ ಹೋಗಿ ನೋಡಲು, ಅಲ್ಲಿ ಸೂಗನಂತೆ ಸಕಾಶಿ ಸುತ್ತಲಿದ್ದ ಒಂದು ವಿವರತ್ನ ವನ್ನು ನೋಡಿ, ಕಣ್ಣುಗಳು ಮುಚ್ಚಿ ಗಲ, ಸ್ವಲ್ಪ ಹೊತ್ತಿನಮೇಲೆ ರೂರ್ವಸ್ಥಿತಿಯನ್ನು ಹೊಂದಿ, ಆ ತೋಟದ ... ೩, ೪ • T71ಳಿJ ಬದಿಯಾಗು ೭) ಒ ವ