ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

"why *== y vvy `ಇhy y • Y* * ** * - * * * , • vvvvvv ೧೭೮ ಚಂದ್ರಕೇತು ಮಹಾರಾಯನ ಚರಿತ್ರೆ, ತನನ್ನು ನಿದ್ರೆಯಿಂದ ಎಬ್ಬಿಸಿದಳು. ರಾ ಆಪತ್ರನು ಮೇಲಕ್ಕೆದ್ದು, ಓಹೋ ಚಂದ್ರಕಾಂತಾಮ& ! ಬಾ, ಬಾರೆಂದು ಕರೆದನು, ಆ ಸುಂದ ರಿಯು ಆಶ್ಚರ್ಯಪಟ್ಟು, ಓಹೋ ! ನನ್ನ ಹೆಸರು ನಿನಗೆ ಹೇಗೆ ಗೊತ್ತು ಎಂದು ಕೇಳಿದಳು. ಆಗ ರಾಜಪುತ್ರನು ನಿಮ್ಮ ನಿಂದ ತಿಆಯಿತೆಂದು ಎಲ್ಲವನ್ನೂ ಹೇಳಿದನು, ಚಂದ್ರಕಾ೦ ತಾವುಯು ಆಮೇಲೆ ಸಂತೋಷ ದಿಂದ ಹಾನಿಗೆಯನ್ನೇರಿ, ರಾಜಪುತ್ರನೊಂದಿಗೆ ಮನ್ಮಥವಿಕಾರವನ್ನು ತೀರಿಸಿಕೊಂಡು, ರಾಜಪುತ್ರನು ನಿದ್ರೆ ಮಾಡುವಾಗ ತಾನು ಎದ್ದು ತನ್ನ ಸಖಿ ಯರೊಂದಿಗೆ ಹೊರಟುಹೋದಳು, ಹೀಗೆಯೇ ಚಂದ್ರಕೇತುವು ಐದು ದಿನ ರಾತ್ರಿಯ ಇವರು ನಾಗಕನ್ನಿಕೆಯರೊಂದಿಗೆ ಸುರ ತನುಖವ ಗ್ರ ನುಭವಿಸಿದನು. ಆರನೆಯ ರಾತ್ರಿ ಯಾರೂ ಬಾರದಿ-ಲು ರಾಜಪು ತ್ರನ ಕಣ್ಣುಗಳಿಗೆ ನಿದ್ರೆ ಹವೆ, ಕಾಮವಿಕಾರದಿಂದ ಆಹಾ ! ನಿರ್ಧಾ ಗ್ರನಾದ ನನಗೆ ನಾಗರ ನೈ ಯರು ದೊರೆಯುವುದೆಂದರೇನು ! ಹೀಗೆಂದು ಚಿಂತಿಸಿ, ನಾನು ಒಂದು ತಿಂಗಳವರೆಗೂ ಇಲ್ಲಿ ನಾಗಕನ್ನಿಕೆಯರಿಗಾಗಿ ನಿಂತುಬಿಟ್ಟರೆ ಖುಷಿಯಿಂದ ಏನು ಅಗಾಯ ಒದಗುವುದೋ ಎಂದು ಹೆದರಿ ಅಲ್ಲಿಂದ ಪ್ರಯಾಣಮಾಡಿ, ಮುಂದು ಮುಂದಕ್ಕೆ ಹೋಗುತ್ತಿರಲು, ಅಲೆಲ ದು ಸರೋವರವು ಕಾಫಿ 4ತು, ಅದರ ರತದಲ್ಲಿ ಒಬ್ಬ ಮುದುಕಿ ಯ ಕುಳಿತು ಅತಿಗ್ರಳು, ರಾಜ ಸ್ವತ್ರನು ಅವಳನ್ನು ನೋಡಿ, ಅವಾ ! ಭೈಗುಮ ಹರ್ಷಿಯು ನಿನ್ನ ನ್ನು ಕರೆದುಕೊಂಡು ಬಾರೆಂದು ನನ್ನ ನ್ನು ಕಳುಹಿಸು ವನು, ಹೊಗೊಣಾಬಾರೆನು, ಆ ಮುದುಕಿಯು ಗಟ್ಟಿಯಾಗಿ ಒಂದಾ ವರ್ತಿ ಕೂಗಿದಳು, ರಾಜಪುತ್ರನು ಭಯದಿಂದ ಕೆಳಗೆ ಬಿದ್ದನು, ಆಗ ಆ ಮುದುಕಿಯು ಅವನನ್ನು ಎತ್ತಿಕೊಂಡು ಮುದ್ದಾಡುತ್ತಿದ್ದು, ರಾಜಪು ತನು ಆ ಮುದುಕಿಯನ್ನು ಕುರಿತು, ಮುದುಕಿಯಾದ ನಿನಗೆ ನನ್ನ ನೈ ೬ ಕೊಂಡು ಮುದ್ದಾಡುವಷ್ಟು ತಾಣವೆಲ್ಲ ಬಂತೆಂದು ಕೇಳಿದನು. ಆಗ ಆ ಮುದುಕಿಯು ರಾಜತ್ರ ನನ್ನು ಕುರಿತು, ವಗ್ರ : ನಾನು ಧೂವು ಕೇ ತುವೆಂಬ ರಾಕ್ಷ, ಯಾರ ಹೆಲಿಕೆದ ತಿ ಇಲ್ಲದೆ ಮೂರು ಲೋಕಗ ಳಲ್ಲಿಯೂ ತಿರುಗಿ, ದೇವಮಾನವರನ್ನು ಕಟ್ಟಿ ಹಿಡಿದುಕೊಂಡು ಬರ ಬಲ್ಲೆನು, ಒಂದಾನೊಂದುದಿನ ಟೈಗುಮಹರ್ಷಿಯ ಶಿಷ್ಯರಲ್ಲೊಬ್ಬನನ್ನು ನಾನು ಹಿಡಿದು ನುಂಗಿದ್ದರಿಂದ, ಮಹರ್ಷಿಯು ಕೋಪಿಸಿಕೊಂಡು, ನನಗೆ ಶಾರವನ್ನು ಕೊಟ್ಟನು, ಆದ್ದರಿಂದ ನಾನು ಈ ವೃದ್ದ ರೂಪವನ್ನು ಧರಿಸಿ, ಈ ನರೋವರದ ದಿಣ್ಣೆಯಮೇಲೆ ಕುಳಿತು, ಅಳುತ್ತಿರುವೆನು, ಪುಣ್ಯಾತ್ಮಾ : ನಿನ್ನಿಂದ ನನ್ನ ತಾಪವು ವಿಮೋಚನೆಯಾಯಿತು ಎಂದು ----- | ೫೦೦), ಗಾಪತ .ನನು ತನ್ನ ಹೆಗಲಮೇಲೆ ಕುರಿತ