ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* * * * * * * • • ., * \ 4

  • *,*- * * * * *

೧೮೦ ಚಂದ್ರಕೇತು ಮಹಾರಾಯನ ಚರಿತ್ರೆ, ದಾಟ, ವಜದ ಅರಮನೆಗೆ ಹೋಗಿ, ಸಾವಿರಜನ ಕಾವಲ್ಕಾರರ ಮಧ್ಯದ ಲ್ಲಿ ಪ್ರಕಾಶಮಾನಳಾಗಿ ನಿದ್ರಿಸುತ್ತಿದ್ದ ಆ ಮಾಣಿಕಪ್ರಭೆಯಮೇಲ, ಕಾವಲಾ ಗರಮೇಲೂ ಮಂಕುಬೂದಿಯನ್ನು ಎರಚಿ, ಆ ಸುಂದರಿಯನ್ನು ಎತ್ತಿಕೊಂಡುಬಂದು, ಆ ರಾಜಪುತ್ರನ ಹಾಸಿಗೆಯ ಮೇಲೆ ಮಲಗಿಸಿದಳು. ಆ ರಾಜಪುತ್ರನಾದರೋ ಆ ಸುಂದರಿಯ ಸೊಬಗನ್ನು ನೋಡಲಾಗದೆ ತನ್ನ ಕಣ್ಣುಗಳನ್ನು ಮುಚ್ಚಿ ಕೊಳ್ಳಲು, ಆ ರಾಕ್ಷಸಿಯು ಆ ಸುಂದರೀರ್ಮನಿಯ ಮುಖದಮೇಲೆ ಪ೩ ರನ್ನೆರಚಿ, ತಾನು ಮರೆಯಾದಳು. ಆ ಚಂದ ಮು ಖಿಯು ಧಿಗ್ಗನೆದ್ದು ಕು೦ತು, ನಾಲ್ಕು ದಿಕ್ಕುಗಳಲ್ಲಿಯೂ ನೋಡಿ, ತನ್ನ ದಾ ದಿಯರನ್ನೂ ಕಾಣದೆ, ಓO! ಇದೇನು ಆಕ್ಷ್ಮಗ ! ರಾತ್ರಿ ನನ್ನ ಹಾಸಿ ಗೆಯಮೇಲೆ ಮಲಗಿದ್ದೆನಲ್ಲಾ ! ಈಗ ಈ ಮನುಷ್ಯನ ಪಕ್ಕದಲ್ಲಿ ಮಲಗಿ ನಿದ್ರಿಸಲು ಕಾರಣವೇನು ? ಈ ಮನುಷ್ಯನನ್ನು ನಾನು ಹಿಂದೆ ಜಲಕಿ ಡೆಗೆ ಹೋಗಿದ್ದಾಗ ನೋಡಿರುವಂತೆ ತೋರುವುದು ಆಹಾ ! ಇವನಿಗೆ ನನ್ನ ನ್ನು ತರುವ ಸಾಗಸಾಫಿಬಂದಿತೆಂದು ಯೋಚಿಸುತ್ತಿರುವಲ್ಲಿ, 'ಆ ರಾಕ್ಷಸಿ ಯು, ಆ ಸುಂದರಿಗೆ ಮಂಕುಬೂದಿಯ ರತಿ, ಪುನಃ ಅವಳನ್ನು ಎತ್ತಿ `ಕೊಂಡು ಹೋಗಿ, ಅವಳ ಹಾಸಿಗೆಯಮೇಲೆಯೇ ಮಲಗಿಸಿ ಪುನಃ ರಾಜ ಪುತ್ರನ ಬಳಿ ಬಂದಳು ರಾಜಪುತ್ರನು ತನ್ನ ದರ್ಭಾಗ್ಯಕ್ಕೆ ಚಿಂತಿಸಿ, ಆ ರಾ ಕ್ಷಸಿಯನ್ನು ನೋಡಿ, ತಾಯಿಾ! ನಾಳೆಯ ದಿನ ಧೈನಾಗಿರುವೆನೆಂದು ಹೇಳಿಕಳುಹಿಸಿದನು, ಆ ಮಾಣಿಕಪ್ರಭೆಯು ಬೆಳಗಾದ ಮೇಲೆ ನಿದೆ ಯಿಂದೆದ್ದು, ತನ್ನ ದಾ ದಿಯರನ್ನೂ ಹಾಸಿಗೆಯನ್ನೂ ನೋಡಿ, ಆ ಮನುಷ್ಯನನ್ನು ಕಾಣದೆ ಆ- ಸಡುತ್ತಾ, ತನ್ನ ವಾದಿಯರನ್ನು ನಿದ್ರೆ ಬಂದೆಬ್ಬಿಸಿ, ಅವರೂಂದಿಗೆ ನಡೆದ ವರ್ತಮಾನವನ್ನೆಲ್ಲ ಹೇಳಿದಳು, ಅವರ ತಾರಾ! ನೀನು ಹೇಳುವಂತೆ ಎಂದಿಗೂ ನಡೆದಿರಲಾರದು, ನೀನು ಹಿಂದೆ ರಾಜಪುತ್ರನನ್ನು ನೋಡಿದೆ ಯೆಂದು ಹೇಳುನಿಯಾದ್ದರಿಂದ ಮನ್ಮಥವಿಕಾರದಿಂ- ನಿನಗೆ ಹೀಗೆ ಸಸ್ಯ ವುಂಟಾಗಿರಬೇಕೆ ಹೊರತು ಬೇರೆಯಿಲ್ಲವು, ಒಂಭತ್ತು ಜನ ಮಂತ ವಾದಿ ಗಳೂ ಸಾವಿರಜನ ದಾದಿಯರ ಕಾವಲಿರುವ ಇಲ್ಲಿಗೆ ಬಂದು ನಿನ್ನನ್ನು ಎತ್ತಿಕೊಂಡುಹೋಗಲು ತಿಣೇತ್ರನಿಗೂ ಸಾಧ್ಯವಲ್ಲವು- ನೀನು ಸಂಶಯ ಪಡಬೇಡವೆಂದು ಸಮಾಧಾನಪಡಿಸಿದರೂ ಮಾಣಿಕಪ ಭೆಗೆಮಾತ್ರ ಮನ ಸ್ಪಿನ ಸಂದೇಹವು ನಿವೃತ್ರಿಯಾಗಲಿಲ್ಲ. ಎರಡನೆಯ ಬಸವ ರಾತ್ರಿ ಆ ಧೂಮಕೇತುವು ಮಾಣಿಕಪ್ರಭೆಯನ್ನು ಎತ್ತಿಕೊಂಡು ಬಂದು ರಾಜಪು ಶ್ರನ ಪಕ್ಕದಲ್ಲಿ ಮಲಗಿಸಿತು. ಆಗ ಚಂದ್ರಕೇತುವು ಎದ್ದು ಕುಳಿತು, ಚ೦ ಗಗಡೆಯು ಗ ೧ಳವನು ದ್ರ, ಸಿ.ಸಿ ನೋಡುತಾ .. ತನ ವೇತ ಗಳಿಗೆ ಪ ಟ |