ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

« vvvvvvvvvry, y vw • • • • • • /wv 4 * * * vvvvvvvvvvvv/v/ ಶ್ರೀ ಕೃಷ್ಣ ಬೋಧಾಮೃತ ಸಾರವು. ೧೮೧ ಮುತ್ತ ಮಾಡಿಕೊಂಡು, ಮುತ್ತಿಟ್ಟು ಆ ಸುಂದರಿಯ ಮುಖದಮೇಲೆ ನನ್ನಿ ರನ್ನು ಚೆಲ್ಲಿದನು, ಆ ಬಾಲಿಕಾಮಣಿಯು ಕಣ್ಣುಗಳನ್ನು ಬಿಟ್ಟು, ಆ ರಾ ಜಪುತ್ರನನ್ನು ನೋಡಿ, ಆಶ್ಚರದಿಂದ ತನ ವಸ್ತ್ರಾಭರಣಗಳನ್ನು ಸವರಿ ಸಿ ಎದ್ದು ಕುಳಿತುಕೊಂಡು, ಓಹೋ ! ಭೂಲೋಕದ ಅರಸುಕುವರನೆ. ನೀನು ಸಾಹಸದಿಂದ ನನ್ನ೦ತಹ ಕನ್ನೆಯನ್ನು ಇಲ್ಲಿಗೆ ತರುವುದು ನ್ಯಾಯ ವಲ್ಲ, ನಿನ್ನ ಮಹಿಮೆಯೂ ಮಂತ್ರ ತಂತ್ರಗಳೂ ನಮ್ಮ ತಂದು ಎದು ರಿಗೆ ನಿಲ್ಲಲಾರವ', ಆತನು ಮೂರುಲೋಕಗಳಿಗೂ ಅಸಾಧ್ಯನು, ಭೂ ಲೋಕವನ್ನೆಲ್ಲಾ ಒಂದೇ ನಿಮಿಷದಲ್ಲಿ ಹಾಳುಮಾಡಬಲ್ಲನು, ಅಯ: ನಿನ: ಗೆ ಕೇಡುಂಟಾಗಲು ಸಂದೇಹವಿಲ್ಲ. ಜಾಗ ತೆಯಾಗಿ ನಿನ್ನನ್ನು ನನ್ನ ಮನೆ ಗೆ ಕಳುಹಿಸೆಂದಳು. ಚಂದ್ರಕೇತುವು ನಗುತ್ತಾ, ಓಹೋ! ಕನ್ಯಕಾಮ ನೇ! ನನ್ನ ಮಹಿಮೆಯನ್ನು ತಿಳಿಯುವುದಕ್ಕಾಗಲಿ ನನ್ನನ್ನು ಜಪಿಸುವು ದಕ್ಕಾಗಲಿ ನಿನ್ನ ತಂದೆಗೆ ಸಾಧ್ಯವಿಲ್ಲವು ಅದಕ್ಕಾಗಿ ನೀನು ಹೆದರಬೇಡ, ಪರಸ್ತಿಗಮನವು ಏಾ ಪವೇ ಹೊರತು ಕನ್ನೆಯನ್ನು ವರಿಸುವುದು ವಾಪ ವಲ್ಲವ, ನೀನು ಹುಸಿನಗುವಿನಿಂದ ಮುಖವನ್ನೆ ನನ್ನ ನ್ನು ನೋಡು, ಮನ್ಮಥನು ಗುರಿಯಿಟ್ಟ ಬಾಣದಿಂದ ಹೊಡೆಯುತ್ತಿರುವನು. ನಾನು ಆ ಏಟುಗಳನ್ನು ತಡೆಯಲಾರನೆಂದು ಆ ಸುಂದರಿಯನ್ನಾಲಿಂಗಿಸಿದನು, ರಾಜ ಪತ್ರನು ಮಾಣಿಕಪ್ರಭೆಯನ್ನಾಲಿಂಗಿಸಿದ ಮಾತ್ರಕ್ಕೆ ಆ ಸುಂದರಿಗೆ ರೋಮಾಂಚವುಂಟಾಗಿ ಕಾಮಬಾಧೆಯನ್ನು ತಡೆಯಲಾರದೆ ರಾಜಪುತ್ರ ನೊಂದಿಗೆ ಸುಖಭೋಗವನ್ನ ನುಭವಿಸಿ, ಸರನಸಸಗಳನ್ನು ಮಾಡುತ್ತಾ ಸ್ವಲ್ಪ ಹೊತ್ತು ಮಲಗಿದ್ದು, ಆ ಬಳಿಕ ರಾಜಪ್ರತ್ರನನ್ನು ತನ್ನ ಮನೆಗೆ ಬರ ಬೇಕೆಂದು ನಿರ್ಧಿಸಿದಳು. ರಾಜಪುತ್ರನು ಹಾಗೆಯೇ ಆಗಲೆಂದು ಒಪ್ಪಿ ಕೊಂಡನು, ಆಬಳಿಕ ಅಲ್ಲಿ ಇಬ್ಬರೂ ಸುಖನಿದ್ರೆಯನ್ನು ಮಾಡಿದರು. ಬೆಳ ಗಾಗುವುದಕ್ಕೆ ಮುಂಚೆಯೇ ಆ ಧೂಮಕೇತುವು ಮಾಣಿಕ್ಯಪ್ರಭೆಯನ್ನು ಎತ್ತಿ ಕೊಂಡು ಹೋಗಿ ಅವಳ ಹಾಸಿಗೆಯ ಮೇಲೆ ಮುಗಿಸಿ ಬಂದಿತ್ತು, ಮೂರನೆಯ ದಿನ ರಾತ್ರಿ ಆ ಚಂದ ಕೇತುವು ರಾಕ್ಷಸಿಯ ಸಹಾಯದಿಂದ, ಆ ಮಾಫಿಯ ಮನೆಗೆ ಹೋಗಿ, ಅಲ್ಲಿರುವ ತೊಂದರೆಗಳನ್ನು ನೋ ಡಿ ಆಶ್ಚರ ಪಡುತ್ತಾ, ಅವಳ ಹಾಸಿಗೆಯಮೇಲೆ ಕುಳಿತು ಆ ಸುಂದರಿಯ ನ್ನು ನಿದ್ರೆಯಿಂದೆಬ್ಬಿಸಿದನು. ಅವರಿಬ್ಬರೂ ಆ ರಾತ್ರಿ ಇತ್ಯಪರತಿಗಳಿ೦ ದ ಆನಂದಪಟ್ಟು, ದಿವ್ಯವಾದ ಭಕ್ಷ್ಯಗಳನ್ನು ತಿಂದು, ತಂಬಲವನ್ನು ಸೇನಿಸಿ, ಸುಗಂಧವನ್ನು ಬಳಿದುಕೊಂಡು, ಪುನಃ ಭೋಗಭಾಗ್ಯವನ್ನನು ಭವಿಸಿ ಆಲಸ್ಯದಿಂದ ನಿದ್ರೆಗೈದರು. ಅನಂತರ ಆ ರಾಕ್ಷಸಿಯು ರಾಜಪು ತ್ರ ನನು ಎತ್ತಿ ಕೊಂಡು ಬಂದು ಅವನ ಹಾಸಿಗೆಯ ಮೇ ವ೦Apr 1,