ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ww+++ P4 - m) ೧೮೨ ಚಂದ್ರಕೇತು ಮಹಾರಾಯನ ಚರಿತ್ರೆ. ಟಿ-ಗಾದ ಮೇಲೆ ಆ ಮಾಣಿಕಪ್ರಭೆಯ ದಾದಿಯರು, ಮಾಣಿಕಪ್ರಭೆಯು ನಿದ್ರೆಗೈಯ್ಯುತ್ತಿರುವುದನ್ನು ನೋಡಿ 'ಆಗ್ಯಪಡುತ್ತಾ, ಓ ದಾದಿಯರೆ! ಅವಮಾನವುಂಟಾಯಿತು, ಪುರುಷನಾವನೋ ಬಂದು, ಆ ಸುಂದರಿಯೋಂ ದಿಗೆ ಭೋಗಿಸಿ ಹೋಗಿರುವಂತೆ ಕಾಣುದು, ಇಲ್ಲದಿದ್ದರೆ ಈ ಬಾಲೆಯ ಸೀರೆ ಯು ಬಿಚ್ಚಿ ಹೋಗಿ ನಲುಗಿರುವುದಕ್ಕೂ, ಕುಪ್ಪಸದ ಗಂಟು ಬಿಚ್ಚಿರು ವುಮಕೂ, "ನಗಳ ಮೇಲೆ ಉಗುರಿನ ಗುರ್ತುಗಳು ಕಾಣುತ್ತಿರುವುದ ಕೂ, ಒಡವೆಗಳೆಲ್ಲಾ ಚದರಿರುವುದಕ್ಕೂ, ಹಣೆ ಋಲ್ಲಿಟ್ಟುಕೊಂಡಿದ್ದ ಕೆ. ರಿಯ ತಿಲಕವು ಕರಗಿರುವುದಕ್ಕೂ, ಪುಷ್ಟಶಯನನೆಲ್ಲ ನಲುಗಿಹೋಗಿರು ವುದಕ್ಕೂ, ಮುಖವೆಲ್ಲಾ ಬಾಡಿರುವುದಕ, ಕೆನ್ನೆಗಳು ನಲುಗಿರುವುಗ ಕ ಕಾರಣವೇನು ? ಹೀಗೆಂದು ಎಲ್ಲರೂ ಗುಂಪಾಗಿ ಸೇರಿ ಯೋಚನೆ ಮಾಡಿ, ಆಬಕ ಸುಂದರಿಯಾದ ಮಾಣಿಕ್ಯಸಭೆಯನ್ನು ನಿದ್ರೆಯಿಂದೆಬ್ಬಿ ಸಿ, ಆ ನುಂಗರಿಯಿಂದ ಯಾವ ಪ್ರ ತುತರವೂ ಬಾರದಿರಲು ಅವರೆಲ್ಲರೂ ಹೋಗಿ ಈ ಸಂಗತಿಯನ್ನು ಮಾಣಿಕ್ಷದ ತಯು ತಾಯಿಗೆ ೨೪ .ದರು, ಆ ಗಂಧರ್ವರಾಜ ಸಯು ವಾದಿಯರ ಮಾತನ್ನು ಕೇಳಿ, ತನ್ನ ಮಗಳ ವಿಷ ಯವಾಗಿ ಮನಸ್ಸಿನಲ್ಲಿ ಚಿಂತಿಸುತಾ, ನಾಳಲು ದಿನ 5ಕ್ಕಿಸಿ ನೋಪ ಬೇಕೆಂದು ಸುಮ್ಮನಿದಳು, ಮರು ದಿನ ರಾತ್ರಿಯ ಕ೦ಡ ಆ ಚಂದ | ಕೇತುವು ರಾಕ್ಷಸಿಯ ಸಹಾಯದಿಂದ ವಣಿಕ್ಯಸಭೆಯ ಅಂತಃಪುರಕ್ಕೆ ಬಂದು ನಕಲಮೊಗಗಳನ್ನೂ ಅನುಭವಿಸಿ, ಬೇಕಾದ ಭಕ್ಷಗಳನ: ತಿ೦ದು, ತಾಂಬೂಲವನ್ನು ಸೇವಿಸಿ, ಸುಗಂಧವನ್ನು ಲೇಪಿಸಿಕೊಂಡು, ವಾಣಿ ಕೃಫಿಯೊಂದಿಗೆ ರತಪತಿಗಂದ ಆನಂದವನ್ನು ಅನುಭವಿಸಿ, ನಿದ್ರಿಸಿದ ಬ೨ಕ ಆ ರಾಕ್ಷಸಿಯ ಸಹಾಯದಿಂದ ಬೆಳಗಾಗುವುದರೊಳಗೆ ತನ್ನ ಹಾಸಿಗೆಯಲ್ಲಿ ಮಲಗಿದ್ದನು, ವ{ತಿಕಪ್ರಭೆಯು ಆಯಾನಂದ ಮೈಮರೆತು ನಿವಿಗಳು, ಅರುಣೋದಯವಾದ ಕೂಡಲೆ ಗಂಧರ್ವನ" ಯು ಮಗಳ ಅಂತಃಪುರಕ್ಕೆ ಬಂದು ನೋಡಿ, ದಾದಿಯರ ಮಾತೆಲ್ಲಾ ನಿಜ ವೆಂದು ತಿಂದು ಕೊಂಡು, ಮಗಳನ್ನು ನಿದ್ರೆಯಿಂದೆಸಿ, ತನ್ನ ತೊಡೆ ಯಮೇಲೆ ಕು೦ರಿಸಿಕೊಂಡು, ಪ್ರಮಾಣವಾಗಿ ನಿಜತ್ರವನ್ನು ಹೇಳಬೇ ಕೆಂದು ಮಗಳಿಂದ ಎಲ್ಲವನ್ನೂ ತಿವಿದುಕೊಂಡು, ಮಗ ! ಹೆದರಬೇಡ ವೆಂದು ಧೈರ್ಯವನ್ನು ಹೇಳಿ, ತನ್ನ ಅಂತಃಪುರಕ್ಕೆ ಬಂದು ಪತಿಗೆ ತಿಳಿಸಿ ದಳು. ಆಗೆ ಮಗುತನಾದರೋ ತೋಕೆಯ ಮೇಲೆ ಕಾಲಿಟ್ಟ ಹಾವಿನಂ ತೆ ಉಸ್ಸೆಂದು ತನ್ನ ಕಣ್ಣುಗಳನ್ನು ಕೆಂಪಾಗಿ ಮಾಡಿಕೊಂಡು, ಮಗಳ ಅಂತಃಪುರಕ್ಕೆ ಬಿಡು, ಮೈ ನಿನ್ನಿಂದ ನನಗೆ ಅಸಯಶಸ್ಸು ಬಂದಿತು, ನಿನಗೆ ಮೋಸಮಾಡಿ ತಗೆದುಕೊಂಡು ಹೋದ ಹರಿ ನರಾಧಮನ ಪಟ್ಟಣವ