ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೩ vvy re ' ಒ# \ * * * #

  • * *

ಶ್ರೀಕೃಷ್ಣಬೋಧಾಮೃತಸಾರವು. ನ್ನೆಲ್ಲ ಬೂದಿ ಮಾಡಿ, ಅವನ ತಲೆಯನ್ನು ಕತ್ತರಿಸಿಕೊ೦೮ು ಬಂದು ನಿನ್ನ ಂತಃಪುರ ಕಟ್ಟುವೆನೆಂದು ಹೇಳಿ, ಅಲ್ಲಿದ್ದ ಹನ್ನೆರಡು ಜನ ಪTರೆ ಯವರನ್ನೂ ಶಿಕ್ಷಿಸಿ, ರಣಭೇರಿ ಯನ್ನು ಹೊಡೆಯಿಸಿ, ರಣಶೂರನ , - ಮಾಯಾವಿಗಳನ್ನೂ , ಮಂತ್ರಗಾರರನ್ನೂ ಹಿಂದಿಟ್ಟುಕೊಂಡು, ಐದುನೂ ರು ಗಂಧರ್ವಹಗಳನ್ನು ತೆಗೆದುಕೊಂಡು ಹೋಗಿ, ಆ ಬಾಟಲೀಪುಗವ ನ್ನು ಮುತ್ತಿದನು. ಈ ವಮಾನವನ್ನು ಚಂದ್ರ ಕೇತುವು ಕೇಳಿ, ತನ್ನ ತಂದೆಗೆ ಧೈರ್ಯವನ್ನು ಹೇಳಿ, ಪ್ರ-ಜನರಿಗೆ ಅಭಯವನ್ನು ಕೊಟ್ಟು, ಆ ಧೂಮಕೇತುವನ್ನು ಧ್ಯಾನಿಸಿ ಈ ಸಂಗತಿಯನ್ನು ಹೇಳಿ ನು, ಆ ಭೂ ತವಾದರೂ, ಮಗ ! ಹೆದರಬೇಡವೆಂದು ಘೋರಾಕಾರವನ್ನು ಧರಿಸಿ, ಗಂಧರ್ವಸೈನ್ಯದ ಮೇಲೆ ಬಿದ್ದು, ಕೆಲವರನ್ನು ಕೊಲ್ಲುತ್ತಲೂ, ಕೆಲವರ ನ್ನು ನುಂಗುತ್ತಲ, ಚಿತ್ರವಧುಂಗೈಯಲಿದ್ದಿತು. ಆ ಮರುನು ಕೋವಾವೆ:ಶದಿಂದ, ಆ ರಾಕ್ಷಸಿಯ ಮೇಲೆ ವಿನ್ಯಾಸಗಳನ್ನು ಪ್ರಯ ಗಿನಲ.. ಆ ರಾಕ್ಷಸಿಯು ಆ ಬಾಣಗಳನ್ನು ತನ್ನ ಕೈಗಳಲ್ಲಿ ಹಿಡಿದು ಕೊಂಡು ಆಚೆಗೆ ಬಿಸಾಡುತ್ತಾ, ಆ ವುತ್ತನನ್ನು ಹಿಡಿದುಕೊಂಡು, ನನ್ನ ನ್ನು ಮರೆತೆಯಾ ! ನಾನು ಧಮಕಿ ತುವೆಂದು ನಿನಗೆ ಗೊತ್ತಿ ಲವೇ : ಎಂದು ಆ ಮರುನನ್ನು ತೆಗೆದುಕೊಂಡು ಹೋಗಿ, ಚಂದ ಕೇತುವಿನ ಬಳಿಯಲ್ಲಿದ್ದು, ಮನೀಯನೆ ! ಇವನೇ ನಿಮ್ಮ ಮುತ್ಯನೆಂ ದೂ, ನಿನ್ನ ಅಪ್ಪಣೆ ಯಾದರೆ ಅವರನ್ನು ನನ್ನ ಆಹಾರವಾಗಿ ಮಾಡಿಕೊಳ್ಳು ವೆನೆಂದೂ ನುಡಿಯಿತು. ಚಂದ ಕೇತು ಬೇಡವೆಂದು ಆ ಧೂಮಕೇತು ವಿಗೆ ಅಡ್ಡಬಿದ್ದು, ಆ ಗಂಧರ್ವಪತಿಗೆ ಅನೇಕ ಮರಾದೆಗಳನ್ನು ಮಾಡಿದ ನು, ಮರುನಾರರೆ ಬಗ್ಗಿಸಿದ ತಲೆಯನ್ನು ಮೇಲಕ್ಕೆತ್ತದೆ ದುಃಖಿಸು ತಿದ್ದನು. ಇಷ್ಟರಲ್ಲಿ ಹತ್ರ ಕೇ ಷರಾದ ಗಂಧರ್ವರು ಓಡಿ ಗಿ ಕುಬೇ ರನಿಗೆ ತಿ) ಯ ಗಡಿ ಸಿದರು, ಆ ಕುಬೇರನು ತನ್ನ ಜೊತೆಗಾರನಾಗೆ ಮರು ಇನ ವಿಷಯದಲ್ಲಿ ಸರಿ ತಾಪವನ್ನು ಹೊ೦ದಿ, ಇಂದ್ರಾದಿ ಸಕಲದೇವತೆಗ ಳನ್ನೂ , ತನ್ನ ಮಿತ್ರನಾದ ಈಶ್ವರನನJತೆ ಮಾಡಿಕೊಂಡು, ಯುದ್ಧ ಪ್ರಯತ್ನ ವನವಾಡಿ, ಆ ಪಾಟಲೀಪುರದ ಬಳಿ ಬಂದನು. ದೇವದುಂದು ಭಿಗಳು ಮೊಳಗಲು, ಸರಕೇತು ಮಹಾರಾಯ.ನು ತರಿಸಿಕೋ: ಗಿ, ಮಗನ ಬಳಿ ಬಂದು, ಓ ಸುಪುತ್ರರತ್ನವೆ. ಈಕರನು ಷಣ್ಮುಖ ಮೊದ ಲಾದವರೊಂದಿಗೂ, ನಂದೀಶರ ಭೈಂಗಿಪ್ರರ ಮೊದಲಾದ ಪ್ರಮಥಗಣ ಗಳೊಂದಿಗೂ, ಇಂದಾದಿ ದೇವತೆಗಳೊಂದಿಗೂ, ಕುಬೇಗನೆ ನೋಡಲಾದ ಯಕ್ಷ ಗಂಧರ್ವರೊಂದಿಗೂ ಸೇರಿ ಯುದ್ಧಕ್ಕೆ ಬಂದಿರುವನು, ಆತನು ದೃಷ್ಟಿಸಿ ನೋಡಿದ ಮಾತ್ರದಿಂದಲೇ ಸಕಲ ಲೋಕಗಳೂ ಬದಿಯಾಗು