ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೬ • • • * * * * * • • • • • •••••• • • • ಶ್ರೀ ಕೃಷ್ಣ ಬೋಧಾಮೃತ ಸಾರವು. ಹೀಗೆಂದು ಹೇಳಲ್ಪಟ್ಟಿರುವ ಕಾರಣ ಪ್ರಕೃತಿದ್ರಯವೂ, ಆ ರೂಪ ವನ್ನು ಪಡೆದಿರುವ ತ್ರಿಲೋಕ ವಾಸಿಗಳೆಲ್ಲರೂ, ಹೊನ್ನು ಹಣ್ಣುಗಳಲ್ಲಿ ಆ ಸಯುಳ್ಳವರಾಗಿರುವರು. ಆ ಆಕೆಗೆ ಭ್ರಮೆಯ ಮೂಲವು, ಭ್ರಮೆಗೆ - ಚಿತ್ರವು ಮಲವು, ಆ ಚಿತ್ರಕ್ಕೆ ಮದ್ದು ಗುವರನ ಮನ್ಮಥನು, ಆ 'ಕಾ ಮಿನಿಯಿಂದಲೇ ಸಕಲ ಭೂತಗಳ ಉತ್ಪಯು. ಆ ಸತ್ತು ಚಿತ್ತುಗಳ ಸಂಧಾನವೇ ಆನಂದವ. ಇದನ್ನ ಸಚ್ಚಿದಾನಂದವೆಂದ, ನಾದ ಬಿಂ ದುಕಳೆಂದೂ, ಇದರೈ ೬ ತತ್ರದ ೩ಂಸದ ಅಸಿಪದಗಳೆಂದ, ಇದನ್ನೆ ಕಾರಣ ಕಾವ್ಯಗಳೆಂದೂ ಹೇಳುವರು. ಇದನ್ನೇ ಪ್ರಪಂಚವೆಂದೂ, ಮಿ ಥ್ಯಾ ನರೂಪವೆಂದೂ, ಭಾಂತಿಯಿಂದ ಕರೆಯುವರು. ಭಾಂತಿಗೆ ಮಲವಿಲ್ಲ, ಯಾವಾಗ ಸದಾನ೦ದರಾಹಿತ್ಯವೆಂದು ಹೇಳಿದಳು. ಎರಡನೆಯ ಕೆನ್ನೆ ಯಾದ ಕಂದಕ ತಿಂತಾಮಸಿತು ದೊರೆಯನ್ನು ನೋಡಿ, ಚಂದ್ರಕೇತು ಮಹಾರಾಯನ! ಶೋ!! ಜನ್ಮಾ ಭಾವೆ ಕರ್ದು ನಾಸ್ತಿ ಕರ್ನಾಭಾವಫಲಂನಹಿ | ಫಲಾಭಾವ ಭಯಂ ಕುತ್ರ ಭಯಾಭಾವ ನಸಂಶಯಃ || ಎಂದು ಹೇಳಟ್ಟಿರುವದರಿ೦ ದ ಮದಪಳಿರುವ ಎಲ್ಲವನ್ನೂ ಭಾಂತಿ ಎರಕವೆಂದು ಹೇಳುವರು, ಮಾಖೆಗೆ ಮಲವಿಲ್ಲ, ಪಕ್ಷದ ದುವಾದ ಶರೀರಾತ್ಯಕವೇ ಎರಕ, ಎರಕಕ್ಕೆ ನಿಡೆಯಿಲ್ಲ, ಇಂದ್ರಜಾಲ ವು ನಟಿಸುತ್ತಿರುವುದು, ಈ ಪ್ರಪಂಚ 'ಲ್ಲಿ ಎರಕವೇ ಮಾಯಾಭೂತವಾ ದದ್ದು, ಅಚು ಸರಿಪೂರ್ಣಬ, ಸ್ಮವೇ ಕಾಲದಲ್ಲಿಲ್ಲದೆ ಹೋಗದು, ಅನೇ ಕ ಮಾಯೆಗಳನ.೩ ಎರಕವನೂ ೩ ಗ್ಯವೆಂದು ಭಾವಿಸಿ, ಇರ್ಷ್ಟಾ ಮ ತ್ರಗಳುಳ್ಳವರಾಗಿ, ತಮಗೆ ಸುಖ ಎ.ಖಗಳ, ಪುಣ್ಯಪಾಪಗಳ, ಬಂಧ ಮೋಕ್ಷಗಳುಂಟಾಗುವುದೆಂದ ೧, ಭಕ್ತಿ ವೈರಾಗ್ಯ, ಯೋಗ ಜ್ಞಾನಗಳೇ ಪಪನಿಗಳಿಗೆ ಮಾರ್ ಗಳೆಂದೂ, ಸಚ್ಚಿದಾನಂದವೇ ಸತ್ಯವೆಂತಲೂ, ವೃಥಾ ಮಮತೆಯಿದ ನಿಜಸ್ವರೂಪವನು ೨ ಯಲಾರದೆ ಮುದಾ ನೆಯ) ತನ್ನ ಮೇಲೆ ಮಣ್ಣನ್ನು ಎತ್ತಿಕೊಳ್ಳುವಂತೆ ವಿಧಿನಿಷೇಧ ನಿಯಮ ನಿಷ್ಠ ಉ ವಾಸ ಸಾನಜಪ ಸೋವಾವಿ ಕ್ರಿಯೆಗಳನ್ನು ಮಾಡುವರೆಂದು ತಿಳಿಸಿದಳು. ನುರಣಿಯ ಕನ್ನೆ ಯಾದ ಪ್ರರ್ಣಚಂದ್ರಕಾಂತ ಮಣಿಯು ರಾಜ ನನ್ನು ಕುರಿತು ಇಂತೆಂದಳು, ರಾಜಸ್ಥೆ }ಷ್ಟನೆ : ತು! ಶೋ!! ಇಂದ್ರಜಾಲಖದಂಸರ್ವ೦ | ಯಥಾ ನುರುಮರೀಚಿಕಾ | ಅಖಂಡಿತವನಾಕಾರಂ | ವರ್ತತೆ ಕೇವಲಂ ಶಿವಂ ಹೀಗೆ ದು ಹೇಳಲ್ಪಟ್ಟಿರುವುದರಿಂದ ಒಣಗಿದ ಮಾವಿನಕಾಯಿಯಲ್ಲಿ ನೀರು ಇಲ್ಲದಿರುವಂತೆ, ಅಚುವರಿಪೂರ್ಣ ಬ್ರಹ್ಮದಲ್ಲಿ ವ್ಯಸನವು ಸೇರಿಲ್ಲವು